ಕೆಪಿಎಸ್ಸಿ ಇಲಾಖೆಗೆ ಖಾಯಂ ಕಾರ್ಯದರ್ಶಿಯವರನ್ನು ನೇಮಕ ಮಾಡಿ @kanthakumarr ಅವರಿಂದ ಅಗ್ರಹ
ಪರೀಕ್ಷೆಗಳು ನಡೆದು ವರ್ಷಗಳು ಕಳೆದರೂ ಫಲಿತಾಂಶ ಬಿಡುಗಡೆಯಾಗುತ್ತಿಲ್ಲ
ಹೆಚ್ಚುವರಿ ಆಯ್ಕೆ ಪಟ್ಟಿ ಅಂತೂ ಕನಸಿನ ಮಾತು
@INCKarnataka ಖಾಲಿ ಹುದ್ದೆಗಳ ಭರ್ತಿಗೆ ಭರವಸೆ ನೀಡುತ್ತೀರಿ ನೇಮಕಾತಿ ಇಲಾಖೆಗಳ ಪಾರದರ್ಶಕತೆಗೆ ಶ್ರಮಿಸುವುದಿಲ್ಲ !
@CMofKarnataka@siddaramaiah ಕೆಪಿಎಸ್ಸಿ ಕಡತ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಮ್ಮ ಈ ದಿವ್ಯ ಮೌನ ಆಘಾತ ತರಿಸುವಂತಿದೆ
ಕೂಡಲೇ ಪ್ರಕರಣವನ್ನು ಉನ್ನತಮಟ್ಟದ ನ್ಯಾಯಾಂಗ ತನಿಖೆ ಅಥವಾ ಸಿಬಿಐ ತನಿಖೆಗೆ ಒಪ್ಪಿಸಿ
ಉದ್ಯೋಗ ಆಕಾಂಕ್ಷಿಗಳು ಈಗಾಗಲೇ ಅಕ್ರಮಗಳಿಂದ ಬೇಸತ್ತಿದ್ದಾರೆ
ನೇಮಕಾತಿ ಸಂಸ್ಥೆಯ ಮೇಲಿನ ನಂಬಿಕೆಯನ್ನು ಉಳಿಸಿ
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆ ವತಿಯಿಂದ @kanthakumarr ಅವರನ್ನು ಕಣಕ್ಕಿಳಿಸುತ್ತಿದ್ದೇವೆ
ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಮೂಗುಮುರಿಯುವ ರಾಜಕಾರಣಿಗಳಿಗೆ ಎಚ್ಚರಿಕೆಯ ಸಂದೇಶ ರವಾನಿಸುತ್ತಿದ್ದೇವೆ
#VOTEFORYOUTH
@secretarykpsc@siddaramaiah@DKShivakumar sir KAS Prelims exam is scheduled for May 5th, it is not possible to complete the syllabus in such a short period of time, please kindly give 4 months time.
UPSC has already postponed the exam due to the election
#postponekasprelims
@secretarykpsc Sir ವಾಣಿಜ್ಯ ತೆರಿಗೆ (GST) ಇಲಾಖೆಯಲ್ಲಿ 230 /KK 15 Commercial Tax Inspector (CTI) ಹುದ್ದೆಗಳಿಗೆ ಸಂಬಂಧಿಸಿದಂತೆ JAN 21 2024 ಪರೀಕ್ಷೆ ನಡೆದಿರುತ್ತದೆ ಇಲ್ಲಿವರೆಗೂ ಪಲಿತಾಂಶ ಪ್ರಕಟಣೆ ಯಾಗಿರುವುದಿಲ್ಲ ಶೀಘ್ರದಲ್ಲೇ ಫಲಿತಾಂಶ ಬಿಡುಗಡೆಗೊಳಿಸಿ kpsc ಎಂದರೆ ವಿಳಂಬದ ಭೂತ ಎಂಬ ಹಣೆಪಟ್ಟಿಯನ್ನು ತಪ್ಪಿಸಿ
@secretarykpsc@CMofKarnataka ಮಾನ್ಯರೇ ಕೆಪಿಎಸ್ಸಿಯಲ್ಲಿ ಕ್ಯಾಲೆಂಡರ್ ಪದ್ಧತಿ ಇಲ್ಲ KAS ಪೂರ್ವಭಾವಿ ಪರೀಕ್ಷೆ ಮೇ 5 ರಂದು ನಿಗದಿಯಾಗಿದೆ ಪಠ್ಯಕ್ರಮವು ತುಂಬಾ ವಿಸ್ತಾರವಾಗಿದ್ದು ಕೇವಲ 60 ದಿನಗಳ ಸಮಯದಲ್ಲಿ ಪಠ್ಯಕ್ರಮವನ್ನು ಪೂರ್ಣಗೊಳಿಸಲು ಸಾಧ್ಯವಿಲ್ಲ ಹಾಗಾಗಿ ಕನಿಷ್ಠ ನಾಲ್ಕು ತಿಂಗಳು ಕಾಲಾವಕಾಶವನ್ನು ನೀಡಬೇಕಾಗಿ ವಿನಂತಿ
@siddaramaiah@PriyankKharge@krishnabgowda@DKShivakumar ಮಾನ್ಯರೆ ಕಂದಾಯ,ಗ್ರಾಮೀಣಾಭಿವೃದ್ಧಿ ನೀರಾವರಿ ಇಲಾಖೆ ಸರ್ಕಾರದ ಇನ್ನೂ ವಿವಿಧ ಇಲಾಖೆಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ FDA/SDA ಹುದ್ದೆಗಳು ಖಾಲಿ ಉಳಿದಿದ್ದು ಚುನಾವಣಾ ದಿನಾಂಕ ಘೋಷಣೆ ಆಗುವ ಮುನ್ನ ಅಧಿಸೂಚನೆ ಹೊರಡಿಸಿ ಹಳ್ಳಿ ವಿದ್ಯಾರ್ಥಿಗಳಿಗೆ ಉದ್ಯೋಗ ಸಿಗಲಿ
@KamalPantIPS@DgpKarnataka@DrParameshwara ಮಾನ್ಯರೇ 2022/23 ನೇ ಸಾಲಿನ ಸಶಸ್ತ್ರ ಪೊಲೀಸ್ ಕಾನ್ಸ್ಟೇಬಲ್ CAR/DAR ಪರೀಕ್ಷೆಯ physical standard test & physical endurance test 15th ನಿಗದಿಪಡಿಸಿದ್ದೀರಿ ತಯಾರಿಗೆ ಸ್ವಲ್ಪ ಸಮಯ ಬೇಕು ದಯವಿಟ್ಟು ಒಂದು ವಾರಗಳ ಕಾಲಾವಧಿಯನ್ನಾದರೂ ನೀಡಬೇಕೆಂದು ಈ ಮೂಲಕ ಮನವಿ ಮಾಡುತ್ತೇವೆ
ಉತ್ತರ ಪ್ರದೇಶಕ್ಕೆ ಮಿಡಿಯುತ್ತಿರುವ ಹೃದಯ ಕರ್ನಾಟಕಕ್ಕೆ ಏಕೆ ಮಿಡಿಯುತ್ತಿಲ್ಲ ?
ನಿಷ್ಠಾವಂತ ಪ್ರಾಮಾಣಿಕ ಅಧಿಕಾರಿಗಳನ್ನು kpsc ಇಂದ @INCKarnataka ವರ್ಗಾವಣೆ ಮಾಡುತ್ತಿದ್ದಾರೆ ತನ್ನ ತಟ್ಟೆಯಲ್ಲೇ ಹೆಗ್ಗಣ ಬಿದ್ದಿದ್ದರೂ ಪರರ ತಟ್ಟೆಯಲ್ಲಿ ನೊಣ ಬಿದ್ದಿದೆ ಎಂದು @RahulGandhi ಅವರು ದೂರುತ್ತಿದ್ದಾರೆ
ನಗಬೇಕೋ ಅಳಬೇಕು ?
ಸಾಂವಿಧಾನಿಕ ಸಂಸ್ಥೆಯಲ್ಲಿರುವ ಕೆಪಿಎಸ್ಸಿ ಅಧ್ಯಕ್ಷರು ರಾಜಕೀಯ ಹುದ್ದೆಯಲ್ಲಿರುವ @MPRBJP@BSYBJP ಅವರನ್ನು KAS ಅಧಿಸೂಚನೆಯ ಸಮಯದಲ್ಲಿ ಭೇಟಿಯಾಗಬಹುದೇ ?
ರಾಜ್ಯದ ವಿದ್ಯಾರ್ಥಿಗಳು ಅಧಿಸೂಚನೆಗಳಿಲ್ಲದೆ ನರಳುತ್ತಿದ್ದಾರೆ kpscಯಲ್ಲಿ ಸಾವಿರಾರು ಹುದ್ದೆಗಳು ಅನುಮೋದನೆಗೊಂಡಿದ್ದರು ಅಧಿಸೂಚನೆಗಳಿಲ್ಲ ಕಾರಣವೇನು ?