ಪೂಜ್ಯ ಸರಸಂಘಚಾಲಕರಾದ ಡಾ.ಮೋಹನ್ ಭಾಗವತ್ ಅವರು ಕರ್ನಾಟಕದ ಚಿತ್ರದುರ್ಗದ ಶ್ರೀ ಶಿವಶರಣ ಮಾದಾರ ಚನ್ನಯ್ಯ ಗುರುಪೀಠದಲ್ಲಿ ವಿವಿಧ ಮಠಗಳು ಮತ್ತು ಸಂಸ್ಥಾನಗಳ ಪೂಜ್ಯ ಸ್ವಾಮೀಜಿಗಳೊಂದಿಗೆ ಸಂವಾದದಲ್ಲಿ ಭಾಗವಹಿಸಿದ್ದರು. 12 ಜೂಲೈ 2022.
#ಕರ್ನಾಟಕದಲ್ಲಿಸಂಘ#RSSinKarnataka
TAPAS, an Educational Project for empowering Underprivileged Students from rural areas, by Rashtrotthana Parishat , an organization inspired by RSS, marks a significant achievement in 2025 Batch Results:
- 14 students placed in IITs
- 2 students enrolled in IIITs
- 9 students secured positions in NITs
From rural families of farmers and workers to premier Educational Institutions across India, this journey exemplifies a remarkable leap towards excellence.
Empowering rural communities through the gift of quality education is at the core of our mission.
Learn more about our transformative work at https://t.co/sh4tNeoMW1.
#TAPAS #IIT @Rashtrotthana_P
Dearest Sadanandan Master nominated for Rajya Sabha. Congratulations to the brave son of BharatMata.
In Kerala, on February 6, 1994, he was an RSS Functionary, his both legs were chopped off by Communist Goondas. Yet his passion and commitment for social cause is exemplary, role model for all Karyakartas.
Karnataka State Government had honoured him with Bhagawan Mahavir Shanti Puraskar.
1975 ರಲ್ಲಿ ಇಂದಿರಾಗಾಂಧಿ ತನ್ನ ಅಧಿಕಾರ ದಾಹಕ್ಕಾಗಿ ಜನಸಾಮಾನ್ಯರ ಮೇಲೆ ಹೇರಿದ ತುರ್ತುಪರಿಸ್ಥಿತಿಯ ಕರಾಳ ದಿನಗಳು ಹೇಗಿದ್ದವು, ಆ ತುರ್ತುಪರಿಸ್ಥಿತಿಯನ್ನು ಎದುರಿಸಿದ ಶ್ರೀ ಹೆಬ್ರಿ ಬಾಲಕೃಷ್ಣ ಮಲ್ಯ ಇವರ ಹಿರಿಯರ ಮಾತು ಕೇಳ ಬನ್ನಿ.
https://t.co/T1YWfIRXkv
#Emergency1975#ತುರ್ತುಪರಿಸ್ಥಿತಿ50
1975 ರಲ್ಲಿ ಇಂದಿರಾಗಾಂಧಿ ತನ್ನ ಅಧಿಕಾರ ದಾಹಕ್ಕಾಗಿ ಜನಸಾಮಾನ್ಯರ ಮೇಲೆ ಹೇರಿದ ತುರ್ತುಪರಿಸ್ಥಿತಿಯ ಕರಾಳ ದಿನಗಳು ಹೇಗಿದ್ದವು, ಆ ತುರ್ತುಪರಿಸ್ಥಿತಿಯನ್ನು ಎದುರಿಸಿದ ಹಿರಿಯರಾದ ಶ್ರೀ ಡಿ.ಎಚ್.ತಿಮ್ಮಪ್ಪ ಅವರ ಮಾತು ಕೇಳ ಬನ್ನಿ.
https://t.co/kkFrRZUpn0
#Emergency1975#ತುರ್ತುಪರಿಸ್ಥಿತಿ50