ಕಲಬುರಗಿ ಉತ್ತರ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದ ಶ್ರೀ ಚಂದು ಪಾಟೀಲ ಅವರು ವಾರ್ಡ್ ನಂ.23 ರ ಶಹಾಬಜಾರ ತಾಂಡಾದಲ್ಲಿ ಬಹಿರಂಗ ಪ್ರಚಾರ ಮಾಡಿದರು.
ಇದೆ ಸಂಧರ್ಭದಲ್ಲಿ ಚಂದು ಪಾಟೀಲ್ ಅವರನ್ನು ಬಂಜಾರಾ ಸಮಾಜದ ವತಿಯಿಂದ ಸನ್ಮಾನಿಸಲಾಯಿತು.
ಕಲಬುರಗಿ ಉತ್ತರ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದ ಶ್ರೀ ಚಂದು ಪಾಟೀಲ ಅವರು ಅಳoದ್ ಕಾಲೋನಿ, ವಿಜಯ ನಗರ ಕಾಲೊನಿಯಲ್ಲಿ ಮನೆ ಮನೆಗೆ ತೆರಳಿ ಮತಯಾಚಿಸಿದರು,
ಇದೆ ಸಂಧರ್ಭದಲ್ಲಿ ಚಂದು ಪಾಟೀಲ್ ಅವರನ್ನು ಸನ್ಮಾನಿಸಲಾಯಿತು.
ಸ್ಥಳದಲ್ಲಿ ಆರ್.ಎಸ್ ಪಾಟೀಲ್, ಮಾಜಿ ಸದಸ್ಯರು, ಮಹಾನಗರ ಪಾಲಿಕೆ,. ಸಚಿನ್ ಪಾಟೀಲ್, ಶರಣು ಸಾಲಿಮಠ್, ಮಂಜು ಕಳಸಕರ್, ಹಾಗೂ ಕಾರ್ಯಕರ್ತರು, ಬೂತ್ ಅಧ್ಯಕ್ಷರು ಮತ್ತು ವಾರ್ಡ್ ಅಧ್ಯಕ್ಷರು ಉಪಸ್ಥಿತರಿದ್ದರು.
ಕಲಬುರಗಿ ಉತ್ತರ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದ ಶ್ರೀ ಚಂದು ಪಾಟೀಲ್ ಅವರು ವಾರ್ಡ್ ನಂ.30 ರ ಓಂ ನಗರ, ಜಿ.ಡಿ.ಏ ಕಾಲೋನಿ, ಹಾಗೂ ಹೌಸಿಂಗ್ ಬೋರ್ಡ್ ಕಾಲೊನಿಯಲ್ಲಿ ಮನೆ ಮನೆಗೆ ತೆರಳಿ ಮತಯಾಚಿಸಿದರು,
ಇದೆ ಸಂಧರ್ಭದಲ್ಲಿ ಚಂದು ಪಾಟೀಲ್ ಅವರನ್ನು ಸನ್ಮಾನಿಸಲಾಯಿತು.
VOTE FOR CHANGE
VOTE FOR DEVELOPMENT
VOTE FOR TRANSPARENCY
VOTE FOR CORRUPTION FREE GOVERNANCE
VOTE FOR BJP
VOTE FOR CHANDU PATIL
@BJP4India@BJP4Karnataka@BSYBJP
ಕಲಬುರಗಿ ಉತ್ತರ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದ ಶ್ರೀ ಚಂದು ಪಾಟೀಲ್ ಅವರು ವಾರ್ಡ್ ನಂ.19 ರ ಕೈಲಾಸ್ ನಗರ ಹಾಗೂ ವಿದ್ಯಾ ನಗರದಲ್ಲಿ ಪಾದಯಾತ್ರೆ ಮೂಲಕ ಮನೆ ಮನೆಗೆ ತೆರಳಿ ಪ್ರಚಾರ ಮಾಡಿದರು. ಇದೆ ಸಂಧರ್ಭದಲ್ಲಿ ಚಂದು ಪಾಟೀಲ್ ಅವರನ್ನು ಪುಷ್ಪ ಅಭಿಷೇಕದಿಂದ ಸ್ವಾಗತಿಸಿ ಸನ್ಮಾನಿಸಲಾಯಿತು. @BJP4India@BJP4Karnataka@BSYBJP
ಕಲಬುರಗಿ ಉತ್ತರ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದ ಶ್ರೀ ಚಂದು ಪಾಟೀಲ್ ಅವರು #ಛತ್ರಪತಿ_ಶಿವಾಜಿ_ಮಹಾರಾಜರ ಪ್ರತಿಮೆಗೆ ಪೂಜೆ ಸಲ್ಲಿಸಿದರು.
ಇದೆ ಸಂಧರ್ಭದಲ್ಲಿ ಮರಾಠಾ ಸಮಾಜದ ಭಾಂಧವರು ಚಂದು ಪಾಟೀಲ್ ಅವರನ್ನ ಸನ್ಮಾನಿಸಿ ತಮ್ಮ ಪೂರ್ಣ ಬೆಂಬಲ ಚಂದು ಪಾಟೀಲ್ ಅವರಿಗಿರುತ್ತದೆ ಎಂದು ಸೂಚಿಸಿದರು. @BSYBJP@BJP4India@BJP4Karnataka
ಕಲಬುರಗಿ ಉತ್ತರ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದ ಶ್ರೀ ಚಂದು ಪಾಟೀಲ್ ಅವರು ಜಿ.ಆರ್ ನಗರ, ವಿಶ್ವರಾಧ್ಯ ಕಾಲೋನಿ, ಹಾಗೂ ಕೈಲಾಸ್ ನಗರದಲ್ಲಿ ಪಾದಯಾತ್ರೆ ಮೂಲಕ ಮನೆ ಮನೆಗೆ ತೆರಳಿ ಪ್ರಚಾರ ಮಾಡಿದರು,.
ಇದೆ ಸಂಧರ್ಭದಲ್ಲಿ ಚಂದು ಪಾಟೀಲ್ ಅವರನ್ನ ಸನ್ಮಾನಿಸಲಾಯಿತು. @BJP4India@BJP4Karnataka@BSYBJP
ಕಲಬುರಗಿ ಉತ್ತರ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದ ಶ್ರೀ ಚಂದು ಪಾಟೀಲ್ ಅವರು ವಾರ್ಡ್ ನಂ.3 ರ, ಭವಾನಿ ನಗರದಲ್ಲಿ ಪಾದಯಾತ್ರೆ ಮೂಲಕ ಮನೆ ಮನೆಗೆ ತೆರಳಿ ಪ್ರಚಾರ ಮಾಡಿದರು,.
ಇದೆ ಸಂಧರ್ಭದಲ್ಲಿ ಚಂದು ಪಾಟೀಲ್ ಅವರನ್ನ ಸನ್ಮಾನಿಸಲಾಯಿತು.
@BJP4India@BJP4Karnataka@BSYBJP
ಕಲಬುರಗಿ ಉತ್ತರ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದ ಶ್ರೀ ಚಂದು ಪಾಟೀಲ್ ಅವರು ವಾರ್ಡ್ ನಂ.32 ರ, ರೇವನಸಿದ್ಧೇಶ್ವರ ಕಾಲೊನಿಯಲ್ಲಿ ಪಾದಯಾತ್ರೆ ಮೂಲಕ ಮನೆ ಮನೆಗೆ ತೆರಳಿ ಪ್ರಚಾರ ಮಾಡಿದರು,.
ಇದೆ ಸಂಧರ್ಭದಲ್ಲಿ ಚಂದು ಪಾಟೀಲ್ ಅವರನ್ನ ಸನ್ಮಾನಿಸಲಾಯಿತು.
ಕಲಬುರಗಿ ಉತ್ತರ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದ ಶ್ರೀ ಚಂದು ಪಾಟೀಲ್ ಅವರು ಶಹಾಬಜಾರ ಜಿ.ಡಿ.ಏ ಬಡಾವಣೆಯಲ್ಲಿ #ಜನಸಂಪರ್ಕ_ಅಭಿಯಾನ ನಡೆಸಿ ಬಡಾವಣೆಯ ಜನರೊಂದಿಗೆ ಸಮಾಲೋಚನೆ ನಡೆಸಿದರು.
ಇದೆ ಸಂಧರ್ಭದಲ್ಲಿ ಚಂದು ಪಾಟೀಲ್ ಅವರನ್ನು ಸನ್ಮಾನಿಸಲಾಯಿತು. @BJP4India@BJP4Karnataka@BSYBJP@narendramodi
ಕಲಬುರಗಿ ಉತ್ತರ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದ ಶ್ರೀ ಚಂದು ಪಾಟೀಲ್ ಅವರು ವಾರ್ಡ್ ನಂ.11,12,13ರ ರಾಮಜಿ ನಗರ, ಛೋಟಾ ರೋಜಾ, ಹಾಗೂ ಬಡಾ ರೋಜಾದಲ್ಲಿ ತಮ್ಮ ಕಾರ್ಯಕರ್ತರೊಡನೆ ಪಾದಯಾತ್ರೆ ಮೂಲಕ ಮನೆ ಮನೆಗೆ ತೆರಳಿ ಮತಯಾಚಿಸಿದರು.
ಇದೆ ಸಂಧರ್ಭದಲ್ಲಿ ಚಂದು ಪಾಟೀಲ್ ಅವರನ್ನು ಸನ್ಮಾನಿಸಲಾಯಿತು.