@ShakunthalaHS ಅದಿಕ್ಕೆ ಹೇಳುವುದು ಇದಕ್ಕಾಗಿಯೇ ಭಾರತದ ಬಲಿಷ್ಠ ಸಂವಿಧಾನದ ರಕ್ಷಣೆ ಆಗಬೇಕು, ವಲಸಿಗ ಕಿಡಿಗೇಡಿಗಳು ಸಂವಿಧಾನದ ಆಶಯಗಳನ್ನು ಬುಡಮೇಲು ಮಾಡಲು ದಿಕ್ಕಾರ ಕೂಗಲು ಈ ದೇಶದ ಮೂಲ ನಿವಾಸಿಗಳು ಒಗ್ಗಟ್ಟಾಗ ಬೇಕು.
@ShakunthalaHS ಧರ್ಮ ರ(ಬ)ಕ್ಷಕರು ಒಂದು ದಿನವೂ ಧರ್ಮ ಪಾಲನೆ ಮಾಡಲೇ ಇಲ್ಲ.... ಸಂವಿಧಾನ ನುಂಗಿ ನೀರು ಕುಡಿಯುವುದು & ಮೂಲನಿವಾಸಿಗಳ ಅಸ್ತಿತ್ವಕ್ಕೆ ದಕ್ಕೆ ತರುವುದೇ ಪ್ರಯತ್ನ.....! ಸದಾಕಾಲವೂ..!
@publictvnews ಇವರು ಸಂಕಟಕ್ಕೆ ಹೃದಯ ಕರಗಿತು.
ಆದರೆ ಖಾಸಗೀಕರಣ ಎಂಬುವ ಗುಲಾಮಗಿರಿಯನ್ನು ಜಾರಿಮಾಡಿ ಇಡೀ ವ್ಯವಸ್ಥೆಯಲ್ಲಿ ದುಡಿಯುವ ಯುವಪೀಳಿಗೆಯ ಬದುಕನ್ನು ಪ್ರತಿಬಿಂಬಿಸುವ ಒಂದು ಉದಾಹರಣೆ ಇದು.