ಭಾರತದ ಖ್ಯಾತ ಭೌತಶಾಸ್ತ್ರಜ್ಞ, ಮಹಾನ್ ವಿಜ್ಞಾನಿ,
ದೂರದೃಷ್ಟಿಯ ಉದ್ಯಮಿ ಹಾಗೂ ಸಂಶೋಧಕ,
ಇಸ್ರೋ ಸಂಸ್ಥಾಪಕ ಹಾಗೂ
ಭಾರತದ ಬಾಹ್ಯಾಕಾಶ ಸಾಧನೆಗೆ ಮುನ್ನುಡಿ ಬರೆದ
ಪರಮಾದರಣೀಯ ಡಾ. ವಿಕ್ರಂ ಸಾರಾಭಾಯಿ ಅವರ
ಪುಣ್ಯದಿನದಂದು ಗೌರವಪೂರ್ವಕ ಸ್ಮರಣೆಗಳು 🙏
ಕನ್ನಡ ನಾಡಿನ ಹೆಮ್ಮೆಯ ಸಮನ್ವಯ ಕವಿ,
ಪ್ರಭುದ್ಧ ವಿಮರ್ಶಕ, ನಾಟಕಕಾರ ಹಾಗೂ ಸಂಶೋಧಕ, ರಾಷ್ಟ್ರಕವಿ ಡಾ. ಜಿ. ಎಸ್. ಶಿವರುದ್ರಪ್ಪ ಅವರ ಪುಣ್ಯದಿನದಂದು ಗೌರವಪೂರ್ವಕ ಸ್ಮರಣೆಗಳು.
ಕನ್ನಡ ಸಾಹಿತ್ಯಕ್ಕೆ ಅವರ ಕೊಡುಗೆಗಳು
ಯುಗಯುಗಾಂತರಕ್ಕೂ ಪ್ರೇರಣೆಯಾಗಿ ಉಳಿಯಲಿ.
ಅವರ ಸ್ಮೃತಿಗೆ ವಿನಮ್ರ ನಮನಗಳು. 📷
ಸೋತಾಗ ಇವಿಎಂ, ಚುನಾವಣಾ ಆಯೋಗದ ಮೇಲೆ ದೋಷಾರೋಪಣೆ ಮಾಡುವ ವಿಪಕ್ಷದವರು, ತಾವು ಗೆದ್ದಾಗ ಹೊಸ ಬಟ್ಟೆ ಹಾಕಿಕೊಂಡು ಪ್ರಮಾಣವಚನಕ್ಕೆ ಸಿದ್ಧರಾಗುತ್ತಾರೆ !
- ಶ್ರೀ ಅಮಿತ್ ಶಾ, ಕೇಂದ್ರ ಗೃಹ ಹಾಗೂ ಸಹಕಾರ ಸಚಿವರು
#IndiaSupportsSIR
ಪ್ರತಿಪಕ್ಷಗಳು 200 ಬಾರಿ ವಿರೋಧಿಸಿದರೂ ನಾವು ಈ ದೇಶದಲ್ಲಿ ಒಬ್ಬನೇ ಒಬ್ಬ ಅಕ್ರಮ ನುಸುಳುಕೋರರಿಗೂ ಮತ ಚಲಾಯಿಸಲು ಬಿಡುವುದಿಲ್ಲ. ಇದು ನಮ್ಮ ಎನ್ಡಿಎ ನೀತಿಯಾಗಿದೆ.
ಯಾರು ಎಲ್ಲೇ ಇದ್ದರು ಅವರನ್ನು ಪತ್ತೆ ಹಚ್ಚಿ, ಮತದಾರರ ಪಟ್ಟಿಯಿಂದ ಹೆಸರನ್ನು ಅಳಿಸಿ, ಅವರನ್ನು ಗಡೀಪಾರು ಮಾಡುತ್ತೇವೆ.