@brnaidu1978 ಮಾತನಾಡೋದೇ ಕೆಲಸ ಮಾಡ್ಕೊಂಡು ಹತ್ತು ವರ್ಷ ಒಂದು ಕುಟುಂಬದ ಚಿನ್ನದ ಪಂಜರದಲ್ಲಿ ಗಿಳಿಯಾಗಿದ್ರು ಆದ್ರೆ ಸ್ವತ್ಯಂತ್ರ ಗಿಳಿ ಪ್ರಪಂಚ ಸುತ್ತಿ ಪ್ರಪಂಚವನ್ನೇ ಚಿನ್ನದ ಪಂಜರ ಮಾಡಿದೆ ಅದಕ್ಕೆ ಪ್ರಪಂಚದ ನಾಯಕರಲ್ಲಿ ನಂಬರ್ ಒನ್ ಸ್ಥಾನದಲ್ಲಿ ಇದ್ದಾರೆ
@tv9kannada ಇದು ಯಾವನೋ ಅನ್ಯ ಧರ್ಮಿ ಸುಳ್ಯದವನು ಹೋಗಿ ಹರಿಯೋ ನೀರನಲ್ಲಿ ಕಲ್ಲು ಕಟ್ಟಿ ಅಪವಿತ್ರ ಗೊಳಿಸಿರುವುದರಿಂದ ಕನ್ನಡದ್ವರ ಮೇಲೆ ಕೋಪ ಕೇ ಇ ತರ ಮಾಡಿದ್ದಾರೆ ಅಂತ ಟಿವಿ18 ನಲ್ಲಿ ಸುದ್ದಿ ಮಾಡಿದ್ದಾರೆ
@btvnewslive ಮೋದಿ ಇವರ ತರ ಕೇಸ್ ಹಾಕೋಕ್ಕೆ ನಿಂತ್ರೆ ದೇಶದ 99% ಅನಾಗರಿಕ ರಾಜಕಾರಣಿಗಳು ಜೈಲಿನಲ್ಲಿ ಕೊಳೆಯಬೇಕಾಗುತ್ತೆ ಆದ್ರೆ ಕೆಲಸ ಮಾಡಿ ಬಾಯಿ ಮುಚ್ಚಿಸುತ್ತಿದ್ದಾರೆ ಇಗೆ ಕೇಸ್ ಹಾಕೊಂಡು ಅಲ್ಲ, ಅದೆಲ್ಲ ಕಲಿಯಬೇಕು ಅಂದ್ರೆ ಕಾಲ ಕೆಳಗಡೆ ನುಗ್ಗಬೇಕು