ಈಗಾಗಲೇ ಈ ವಿಷಯದ ಕುರಿತು ಮೊದಲ ಹಂತದ ಮನವಿ ಸಲ್ಲಿಸಲಾಗಿದೆ. ಈ ಯೋಜನೆ ಕಾರ್ಯರೂಪಕ್ಕೆ ಬರಲೇಬೇಕಾಗಿದ್ದು ನಮ್ಮ ಜಿಲ್ಲೆಗೆ ಉತ್ತಮವಾದ ಸುಸಜ್ಜಿತ ಆಸ್ಪತ್ರೆ ಬೇಕೆ ಬೇಕು. ಈ ನಿಟ್ಟಿನಲ್ಲಿ ಪಕ್ಷಾತೀತ ಹೋರಾಟ ಮಾಡಬೇಕಾಗಿದೆ. ನಮ್ಮ ಜಿಲ್ಲೆಯ ಯಾವುದೇ ಸಮಸ್ಯೆಗೆ ಜನತೆಯ ಜೊತೆಗೆ ಸದಾಕಾಲ ಇರುತ್ತೇನೆ.
#WeNeedEmergencyHospitalInUttaraKannada
Blood stains of Avinash Kanagil still asking another four rains to get washed away. Think how much blood he has loosed. Ppl trying to rescue him dint knew where to shift him.
#WeNeedEmergencyHospitalInUttaraKannada
Education wise, Talent wise, IT industries, everywhere we are their but where do u ppl so called Our we'll wishers, our elected MP's MLA stand for us ?
#WeNeedEmergencyHospitalInUttaraKannada
No jobs, No industries, no progressive developments. Forget ..
But even you are not even interested in our life's. Shame on you all dear Coastal Politicians
@RV_Deshpande the 8th time MLA and In charge of Uttarakannada
#WeNeedEmergencyHospitalInUttaraKannada
@hd_kumaraswamy@CMofKarnataka ನಿಮ್ಮ ಸರ್ಕಾರ ಬಂದ ತಕ್ಷಣ ಹಾಸನಕ್ಕೊಂದು ರಾಮನಗರಕ್ಕೊಂದು ಮಲ್ಟಿಸ್ಪೇಷಾಲಿಟಿ ಆಸ್ಪತ್ರೆ ಘೋಷಣೆ ಮಾಡಿಕೊಂಡಿರಿ. ಬಹುಕಾಲದಿಂದ ಬೇಡುಕೆಯಿಡುತ್ತಿರುವ ಉತ್ತರಕನ್ನಡದ ಜನ ನಿಮಗೆ ಕಾಣಲಿಲ್ಲವೇನು?
WeNeedEmergencyHospitalInUttaraKannada
@RV_Deshpande@AnantkumarH ನಿಮಗೂ ಜವಾಬ್ದಾರಿಯಿಲ್ಲವೇನು?
8 ಬಾರಿ ಆರಿಸಿ ಬಂದಿದ್ದೀರಿ, ಬಹುತೇಕ ಅವಧಿಗಳಲ್ಲಿ ಮಂತ್ರಿಗಳಾಗಿದ್ದೀರಿ. ಆದರೂ ನಿಮ್ಮದೇ ಉಸ್ತುವಾರಿಯಲ್ಲಿರುವ ಜಿಲ್ಲೆಗೆ ಒಂದು ಎಮರ್ಜೆನ್ಸಿ ಆಸ್ಪತ್ರೆ ಇಲ್ಲ ಎಂದರೆ ಯಾರು ಜವಾಬ್ದಾರರು?
@RV_Deshpande ಮತ್ಯಾವಾಗ ಆಸ್ಪತ್ರೆ ಮಾಡುವಿರಿ?
#WeNeedEmergencyHospitalInUttarakannada
ನನ್ನ ಕ್ಷೇತ್ರದ ಜನರ ಕೋರಿಕೆಗೆ ದನಿಯಾಗಬೇಕಾಗಿರುವುದು ನನ್ನ ಕರ್ತವ್ಯ ಈ ನಿ���್ಟಿನಲ್ಲಿ ಸರಕಾರವನ್ನು ಒತ್ತಾಯಿಸುತ್ತೇನೆ ಮತ್ತು ನನ್ನ ಜನರ ಜೊತೆ ಯಾವುದೇ ರೀತಿಯ ನ್ಯಾಯಯುತ ಹೋರಾಟಕ್ಕೆ ಬೆಂಬಲವಾಗಿರುತ್ತೇನೆ
#WeNeedEmergencyHospitalInUttaraKannada
#EveryVoteForModi
ಪ್ರಧಾನ ಮಂತ್ರಿ ಉಜ್ವಲಾ ಯೋಜನೆ : ಸೌದೆ ಒಲೆಯ ಬಳಕೆಯಿಂದ ಮುಕ್ತಿ, ಉಚಿತವಾಗಿ ನೀಡಲಾದ ಅಡುಗೆ ಅನಿಲ ಸಂಪರ್ಕ (ಗ್ಯಾಸ್) ಫಲಾನುಭವಿಗಳ ಸಂಖ್ಯೆ 1,45,067, ಮಹಿಳೆಯರ ಅರೋಗ್ಯ ಕಾಪಾಡುವಲ್ಲಿ ಮಹತ್ವದ ಹೆಜ್ಜೆ. "ಸ್ವಚ್ಛ ಇಂಧನ : ಉತ್ತಮ ಜೀವನ".
#ಅನಂತ_ವಿಕಾಸ#AnantVikas