@rajanna_rupesh ಆಗ ನಮ್ಮ ದೇಶದಲ್ಲಿ ಭಾಷೆ, ಜಾತಿ ಅಂತ ಯುದ್ದ ಮಾಡಿಲ್ಲ ಗುರು ಅವರು ಯುದ್ದ ಮಾಡಿದ್ದು ನಮ್ಮ ದೇಶದ ಪರಂಪರೆ ಮತ್ತು ಸಂಸ್ಕೃತಿಗಾಗಿ ಎಂದು ಮೊದಲು ತಿಳಿದುಕೊಂಡು ಮಾತನಾಡು..
@IamDeepuMysore @IYCKarnataka@BJP4Karnataka Same bro Chanai nalli onduu kannada song nave alli hodru hachhalla adre nam Bengaluru nalli ondisht area dalli kannada song irode illa Idu nam Karnataka 🤦🏻♂️
ಕಾವೇರಿ ಎಂದೂ ನಮ್ಮದು
ಕಾವೇರಿ ಹುಟ್ಟುವುದು, ಅತಿ ಹೆಚ್ಚು ನೀರು ಸಂಗ್ರಹವಾಗುವುದು ಕರ್ನಾಟಕದಲ್ಲಿ. ಆದರೆ, ಆ ನೀರನ್ನು ಬಳಸಿಕೊಳ್ಳಲು ಪ್ರತಿ ವರ್ಷ ಕಾನೂನು ಹೋರಾಟದ ಜತೆಗೆ ಬೀದಿಗಿಳಿದು ಹೋರಾಟ ಮಾಡಬೇಕಾದ ಅನಿವಾರ್ಯ ಕನ್ನಡಿಗರದು
ಇದು ನಮ್ಮ ದುರಂತ...
ಕಾವೇರಿ ಇಡೀ ಕರ್ನಾಟಕದ ಆಸ್ತಿ..
#ಕಾವೇರೀನಮ್ಮದು#KicchaSudeep#MaxTheMovie