ಮಹಾರಾಷ್ಟ್ರದಲ್ಲಿ ಆಟೋ, ಟ್ಯಾಕ್ಸಿ ಚಾಲಕರಿಗೆ ಮರಾಠಿ ಭಾಷೆ ಕಡ್ಡಾಯ. ಪರೀಕ್ಷೆಯಲ್ಲಿ ತೇರ್ಗಡೆಯಾಗದಿದ್ದರೆ ಲೈಸೆನ್ಸ್ ರದ್ದು. ತಮ್ಮ ಭಾಷೆಗಾಗಿ ಅವರು ದಿಟ್ಟ ನಿರ್ಧಾರ ತೆಗೆದುಕೊಂಡಿದ್ದಾರೆ. ಕರ್ನಾಟಕದಲ್ಲೂ ಸಾರ್ವಜನಿಕ ಸೇವೆ ಕ್ಷೇತ್ರಗಳಲ್ಲಿ ಕನ್ನಡ ಜ್ಞಾನ ಕಡ್ಡಾಯವಾಗಲಿ.
#ಕನ್ನಡ#ಕರವೇ#KRV#StopHindiImperialism
This is not delimitation. This is political re-engineering at the cost of Southern states.
The proposal to increase Lok Sabha seats from 543 to 850 will systematically reduce the voice of the South, while rewarding unchecked population growth elsewhere. This is nothing but punishing progress and good governance.
Let’s be absolutely clear: Congress fully supports Women’s Reservation. In fact, it was Smt. Sonia Gandhi’s vision and commitment that brought this dream to the national agenda. We demand that it be implemented without linking it to delimitation or seat expansion.
I urge the Union Govt to not hide behind women’s empowerment to push a deeply unfair political agenda. Rushing such a massive restructuring of India’s democracy during elections, without transparency or consultation, is deeply suspicious and unacceptable.
India’s strength lies in balance not in domination. In fairness and not in manipulation.
The Southern states will stand united, speak in one voice, and defend the true spirit of federalism. We will not allow the South to be politically marginalised.
#Delimitation
Don't forget kannadiga!🚨
Finally, the day comes to an end, and not even @BJP4Karnataka, @BYVijayendra, or @RAshokaBJP remembered Immadi Pulakeshi on #ಕನ್ನಡಿಗರ_ವಿಜಯದಿನ.
#VictoryOverNorth
This silence clearly shows how deeply they’re bent to high command politics rather than regional pride.
Their priority is high command over Karnataka’s pride.
▪️Dubbing in Kannada.
▪️Removal of Hindi from Namma Metro.
▪️Sixty percent Kannada signboard rule.
▪️Now, SSLC third language shifted to a grading system.
And many more.
Such changes would not have materialised if not the efforts of Kannada activists.
More power to them. 💪
DK Suresh on 2-language policy 👏
Our children shouldn’t be burdened with a forced 3-language system anymore.
to praise bjp highcommand state bjp leaders are in favour of Hindi.
Instead, ask the Centre to promote Kannada in other states too.
Let our kids focus on Kannada & English as strong, core languages—not struggle with an unnecessary third.
💛❤🔥 @DKSureshINC #kannadafirst
ಈ ವರ್ಷದಿಂದಲೇ ಎಸ್ಎಸ್ಎಲ್ಸಿ ಫಲಿತಾಂಶದಲ್ಲಿ ತೃತೀಯ ಭಾಷೆಯ ಅಂಕವನ್ನು ಪರಿಗಣಿಸದಿರಲು ತೀರ್ಮಾನ ಕೈಗೊಂಡಿದ್ದೇವೆ. ಎಸ್ಎಸ್ಎಲ್ಸಿ ಯಲ್ಲಿ 625 ಅಂಕಗಳನ್ನು 525 ಕ್ಕೆ ನಿಗದಿಪಡಿಸಲು ತೀರ್ಮಾನಿಸಲಾಗಿದೆ. ಸರ್ಕಾರದ ಯಾವುದೇ ತೀರ್ಮಾನಕ್ಕೆ ಬೆಂಬಲ ಇಲ್ಲವೇ ವಿರೋಧವೂ ವ್ಯಕ್ತವಾಗಬಹುದು. ಹಿಂದಿ ಭಾಷೆಯನ್ನು ಕಲಿಯುವುದರಲ್ಲಿ ಸರ್ಕಾರದ ವಿರೋಧವಿಲ್ಲ, ಆದರೆ ಅದು ಪರೀಕ್ಷೆಯ ಅಂಕಗಳಿಗೆ ಕಡ್ಡಾಯವಾಗಬಾರದು.
ಸರ್ಕಾರ ರಾಜ್ಯದಲ್ಲಿ ಡ್ರಗ್ಸ್ ದಂಧೆಯ ವಿರುದ್ಧ ಸಮರ ಸಾರಿದೆ. ಕರ್ನಾಟಕವನ್ನು ಡ್ರಗ್ಸ್ ಮುಕ್ತಗೊಳಿಸುವುದು ನಮ್ಮ ಉದ್ದೇಶ. ಮೈಸೂರಿನಲ್ಲಿ ಡ್ರಗ್ಸ್ ಜಾಲವನ್ನು ಪತ್ತೆಹಚ್ಚಿರುವ ಬಗ್ಗೆ ತಿಳಿದುಬಂದಿದ್ದು, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು.
ಮೈಸೂರಿನಲ್ಲಿ ಸುಗಮ ವಾಹನ ಸಂಚಾರಕ್ಕಾಗಿ ಟ್ರಾಫಿಕ್ ಸಿಗ್ನಲ್ಗಳನ್ನು ಅಳವಡಿಸಲಾಗಿದೆ. ಈ ಬಗ್ಗೆ ದೂರುಗಳು ಕೇಳಿಬರುತ್ತಿದ್ದಲ್ಲಿ ಸಂಬಂಧಪಟ್ಟವರಿಂದ ಅಗತ್ಯ ಮಾಹಿತಿ ಪಡೆದು ಕ್ರಮ ಕೈಗೊಳ್ಳುತ್ತೇವೆ.
- ಇಂದು ಮೈಸೂರಿನ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದೆ.
ನಾಡಿನ ಮುಖ್ಯಮಂತ್ರಿಗಳಿಗೆ ನನ್ನ ಕೃತಜ್ಞತಾ ಪೂರ್ವಕ ವಂದನೆಗಳು.. ಧನ್ಯವಾದಗಳು..
1. ನಮ್ಮ ಮೆಟ್ರೋ ಹಿಂದೀ ಬೇಡ ಚಳವಳಿ
2. ಕಲಿಕೆಯಲ್ಲಿ ಹಿಂದೀ ಕೈಬಿಡುವುದಕ್ಕೆ ಚಳವಳಿ
ಇತ್ತೀಚೆಗೆ ಕನ್ನಡ ಪರ ಹೋರಾಟಕ್ಕೆ ಹೊಸ ಚೈತನ್ಯ ತಂದ ಗೆಲುವುಗಳು ಇವು. ಈ ಎರಡೂ ಸಾಧ್ಯವಾದದ್ದು ಶ್ರೀ ಸಿದ್ದರಾಮಯ್ಯನವರು ಮುಖ್ಯಮಂತ್ರಿಗಳಾಗಿದ್ದರಿಂದ ಮಾತ್ರ.
ಉತ್ತರ ಪ್ರದೇಶ, ಬಿಹಾರ ಇನ್ನಿತ್ಯಾದಿ ಹಿಂದಿ ರಾಜ್ಯಗಳಲ್ಲಿ ನಿಮ್ಮದೇ ಪಕ್ಷದ ಸರ್ಕಾರಗಳಿವೆ. ಅಲ್ಲಿ ಕೇವಲ ಎರಡು ಭಾಷೆಗಳನ್ನು ಕಲಿಸಲಾಗುತ್ತಿದೆ. ನೀವು ಅಲ್ಲಿ ಮೂರನೇ ಭಾಷೆಯನ್ನಾಗಿ ಕನ್ನಡವನ್ನು ಕಡ್ಡಾಯಗೊಳಿಸಿ ಎಂದು ಬಿಜೆಪಿಗೆ ಕರ್ನಾಟಕ ರಕ್ಷಣಾ ವೇದಿಕೆ ಸವಾಲು ಹಾಕಿದೆ.
#Karave#Narayanagowda#BYVijayendra#KarnatakaPolitics #Kannada #LanguageDebate #HindiRow