ರಾಜ್ಯದ ಎಲ್ಲಾ ಸರ್ಕಾರಿ ವಿಶ್ವ ವಿದ್ಯಾಲಯಗಳು ಮಾರ್ಚ್ 1 ರಿಂದ ಎಲ್ಲಾ ಕಡತಗಳನ್ನು ಕಡ್ಡಾಯವಾಗಿ ಆನ್ಲೈನ್ನಲ್ಲಿ ಕಳುಹಿಸುವ ವ್ಯವಸ್ಥೆ ರೂಪಿಸಲಾಗಿದ್ದು ತಕ್ಷಣವೇ ಇ-ಕಚೇರಿಗಳನ್ನು ತೆರೆಯುವಂತೆ ಸೂಚಿಸಲಾಗಿದೆ.
ವಿವಿಗಳ ಆಡಳಿತ ಸಹಿತ ಪ್ರತಿ ಕೆಲಸವೂ ಪಾರದರ್ಶಕವಾಗಿರಬೇಕೆಂಬುದು ಇ-ಆಫೀಸ್ ತಂತ್ರಾಂಶದ ಮೂಲ ಉದ್ದೇಶವಾಗಿದೆ.
@ShivaramHebbar@siddaramaiah
ಟೊಯೋಟಾ ಕಾರ್ಮಿಕ ಸಂಘದ ಅಧ್ಯಕ್ಷರು ಬಂದಿಲ್ಲ ಅಂತ ಹೇಳುವ ಶಿವರಾಂ ಹೆಬ್ಬಾರ್ ರವರೆ ಇದಕ್ಕೂ ಮುಂಚೆ ನಿಮ್ಮಲ್ಲಿ ಹಲವು ಬಾರಿ ಮನವಿ ಮಾಡಿದಾಗ ನಮ್ಮ ಕಷ್ಟಗಳಿಗೆ ಸ್ಪಂದಿಸಿ ಸಮಸ್ಯೆಗಳನ್ನು ಬಗೆಹರಿಸಿದ್ದರೆ ನಿಮಗೆ ಈ ರೀತಿ ಪವಿತ್ರವಾದ ಸದನದಲ್ಲಿ ಸುಳ್ಳು ಹೇಳುವ ಸಂಧರ್ಭ ಬರುತ್ತಿರಲಿಲ್ಲ ಅಲ್ಲವೇ ಮಾನ್ಯರೇ?