@drmcsudhakar@siddaramaiah@DKShivakumar Government engineering College assistant professor and government polytechnic college lecturer post vacancy ide adanna modalu fill madi. RECRUITMENT agi more than 14years agide....
@drmcsudhakar ಪಾಲಿಟೆಕ್ನಿಕ್ ಕಾಲೇಜಿನ ಉಪನ್ಯಾಸಕರ ನೇಮಕಾತಿ ಅಧಿಸೂಚನೆ ಹೊರಡಿಸಿ ಸಾರ್.
ಸರ್ಕಾರ ೨೦೧೬ ನೇಮಕಾತಿ ಅಧಿಸೂಚನೆ ಹೊರಡಿಸಿ ೨೦೧೭ ರ ಫೆಬ್ರವರಿ ತಿಂಗಳಲ್ಲಿ ನೇಮಕಾತಿ ಅಧಿಸೂಚನೆ ಹಿಂದೆ ಪಡೆದಿದೆ.ಅಂದಾಜು ೪೮೦ ಉಪನ್ಯಾಸಕರ ನೇಮಕಾತಿ ಗೆ ಕರೆ ನೀಡಲಾಗಿತ್ತು ಮತ್ತು ಅತಿ ಶೀಘ್ರದಲ್ಲಿ ಅಧಿಸೂಚನೆ ಹೊರಡಿಸುವ ಬಗ್ಗೆ ಉಲ್ಲೇಖವಿತು.
@drmcsudhakar@DKShivakumar ನಿಮ್ಮ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷ ಆಯಿತು. ನಿಮ್ಮ ಇಲಾಖೆಯ ಪಾಲಿಟೆಕ್ನಿಕ್ ಕಾಲೇಜಿನ ಉಪನ್ಯಾಸಕ ನೇಮಕಾತಿ ಪ್ರಕ್ರಿಯೆ ಆರಂಭ ಮಾಡಿ. ೧೦ ವರುಷಗಳಿಂದ ಯಾವ ಅಭಿವೃದ್ಧಿ ಕಾರ್ಯ ನಿರ್ವಹಣೆ ನಡೆದಿರುವದಿಲ್ಲ. ದಯಾ ಮಾಡಿ ನಿಮ್ಮ ಇಲಾಖೆಯ ಕೆಲಸಕ್ಕೆ ಒತ್ತು ನೀಡಬೇಕು ಎಂದು ಆಗ್ರಹಿಸುತ್ತಿದೆನೆ.
@drmcsudhakar All government engineering college don't have complete set of lab even today student are going to other added privet college for lab.... Whats the ಗ್ಯಾರಂಟಿ for them, even permeant faculty are not there in government engineering college.....
Shame less department in government.
@drmcsudhakar It's okay, but ಈಗಾಗಲೇ ಇರುವ ಸರ್ಕಾರಿ ಇಂಜಿನಿಯರಿಂಗ್ & ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಕೊರತೆಗಳ (ಉಪನ್ಯಾಸಕ & ಸಹಾಯಕ ಪ್ರಾಧ್ಯಾಪಕ ಗಳು, ಲಾಬ್ ಮುಂತಾದವು)ಆಗರ ಆಗಿ ಹೋಗಿದೆ ಎಂಬ ಅರಿವು ನಿಮಗಿಲ್ಲ ಏಕೆ. ಮೊದಲು ಇರುವ ಸಮಸ್ಯೆ ಬಗ್ಗೆ ಗಮನ ಹರಿಸಿ....
@drmcsudhakar ಪಾಲಿಟೆಕ್ನಿಕ್ ಕಾಲೇಜಿನ ಉಪನ್ಯಾಸಕರ ನೇಮಕಾತಿ ಅಧಿಸೂಚನೆ ಹೊರಡಿಸಿ ಸಾರ್.
ಸರ್ಕಾರ ೨೦೧೬ ನೇಮಕಾತಿ ಅಧಿಸೂಚನೆ ಹೊರಡಿಸಿ ೨೦೧೭ ರ ಫೆಬ್ರವರಿ ತಿಂಗಳಲ್ಲಿ ನೇಮಕಾತಿ ಅಧಿಸೂಚನೆ ಹಿಂದೆ ಪಡೆದಿದೆ.ಅಂದಾಜು ೪೮೦ ಉಪನ್ಯಾಸಕರ ನೇಮಕಾತಿ ಗೆ ಕರೆ ನೀಡಲಾಗಿತ್ತು ಮತ್ತು ಅತಿ ಶೀಘ್ರದಲ್ಲಿ ಅಧಿಸೂಚನೆ ಹೊರಡಿಸುವ ಬಗ್ಗೆ ಉಲ್ಲೇಖವಿತು.
@drmcsudhakar@kharge@RahulGandhi@DKShivakumar@siddaramaiah@INCKarnataka@dpradhanbjp ಪಾಲಿಟೆಕ್ನಿಕ್ ಕಾಲೇಜಿನ ಉಪನ್ಯಾಸಕರ ನೇಮಕಾತಿ ಅಧಿಸೂಚನೆ ಹೊರಡಿಸಿ ಸಾರ್.
ಸರ್ಕಾರ ೨೦೧೬ ನೇಮಕಾತಿ ಅಧಿಸೂಚನೆ ಹೊರಡಿಸಿ ೨೦೧೭ ರ ಫೆಬ್ರವರಿ ತಿಂಗಳಲ್ಲಿ ನೇಮಕಾತಿ ಅಧಿಸೂಚನೆ ಹಿಂದೆ ಪಡೆದಿದೆ.ಅಂದಾಜು ೪೮೦ ಉಪನ್ಯಾಸಕರ ನೇಮಕಾತಿ ಗೆ ಕರೆ ನೀಡಲಾಗಿತ್ತು ಮತ್ತು ಅತಿ ಶೀಘ್ರದಲ್ಲಿ ಅಧಿಸೂಚನೆ ಹೊರಡಿಸುವ ಬಗ್ಗೆ ಉಲ್ಲೇಖವಿತು.
@drmcsudhakar ಪಾಲಿಟೆಕ್ನಿಕ್ ಕಾಲೇಜಿನ ಉಪನ್ಯಾಸಕರ ನೇಮಕಾತಿ ಅಧಿಸೂಚನೆ ಹೊರಡಿಸಿ ಸಾರ್.
ಸರ್ಕಾರ ೨೦೧೬ ನೇಮಕಾತಿ ಅಧಿಸೂಚನೆ ಹೊರಡಿಸಿ ೨೦೧೭ ರ ಫೆಬ್ರವರಿ ತಿಂಗಳಲ್ಲಿ ನೇಮಕಾತಿ ಅಧಿಸೂಚನೆ ಹಿಂದೆ ಪಡೆದಿದೆ.ಅಂದಾಜು ೪೮೦ ಉಪನ್ಯಾಸಕರ ನೇಮಕಾತಿ ಗೆ ಕರೆ ನೀಡಲಾಗಿತ್ತು ಮತ್ತು ಅತಿ ಶೀಘ್ರದಲ್ಲಿ ಅಧಿಸೂಚನೆ ಹೊರಡಿಸುವ ಬಗ್ಗೆ ಉಲ್ಲೇಖವಿತು.
@drmcsudhakar ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ಉಪನ್ಯಾಸಕ ನೇಮಕಾತಿ ಪ್ರಕ್ರಿಯೆಗೆ ಇನ್ನು ಎಷ್ಟು ವರ್ಷಗಳು ಬೇಕಾಗುತ್ತವೆ ಎಂದು ತಿಳಿಸಿ ಮಾನ್ಯ ಶ್ರೀ ಉನ್ನತ ಶಿಕ್ಷಣ ಸಚಿವರೇ.
@drmcsudhakar ಪಾಲಿಟೆಕ್ನಿಕ್ ಕಾಲೇಜಿನ ಉಪನ್ಯಾಸಕರ ನೇಮಕಾತಿ ಅಧಿಸೂಚನೆ ಹೊರಡಿಸಿ ಸಾರ್.
ಸರ್ಕಾರ ೨೦೧೬ ನೇಮಕಾತಿ ಅಧಿಸೂಚನೆ ಹೊರಡಿಸಿ ೨೦೧೮ ರ ಫೆಬ್ರವರಿ ತಿಂಗಳಲ್ಲಿ ನೇಮಕಾತಿ ಅಧಿಸೂಚನೆ ಹಿಂದೆ ಪಡೆದಿದೆ.ಅಂದಾಜು ೪೮೦ ಉಪನ್ಯಾಸಕರ ನೇಮಕಾತಿ ಗೆ ಕರೆ ನೀಡಲಾಗಿತ್ತು ಮತ್ತು ಅತಿ ಶೀಘ್ರದಲ್ಲಿ ಅಧಿಸೂಚನೆ ಹೊರಡಿಸುವ ಬಗ್ಗೆ ಉಲ್ಲೇಖವಿತು.
@drmcsudhakar When did new notification will come in higher education department, like govt polytechnic college lectures, govt engineering college assistant professor, degree college assistant professor. Actually Dr. M C shudhakar sir doing other than higher education department works.
@drmcsudhakar Govt of Karnataka and higher education department wants to destroy Education system in Karnataka. In higher education department more than 50% vacancy is there. Higher education minster not even say single word about new notification.
@drmcsudhakar Lot of injustice is happening to polytechnic college lectures aspirant they applied to notification in 17/12/2017 and KPSC will cancel(because of DTE KARNATAKA DON'T HAVE PROPER C&R) the notification in 2018. We are waiting from 10 year.
@drmcsudhakar ರೀ ಸ್ವಾಮಿ ಉನ್ನತ ಶಿಕ್ಷಣ ಸಚಿವರೇ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ಉಪನ್ಯಾಸಕರ ಕೊರತೆ ಇದೆ.ಅದನ್ನು ನಿಗಿಸುವ ಬಗ್ಗೆ ಕ್ರಮ ಕೈಗೊಳ್ಳಬೇಕು. ನೇಮಕಾತಿ ಅಧಿಸೂಚನೆ ಹೊರಡಿಸಿ. ೧೦ವರುಷ ಗಳಿಂದ ಯಾವುದೇ ನೇಮಕಾತಿ ನಡೆದಿರುವುದಿಲ್ಲ ಇದು ದೊಡ್ಡ ನ್ಯೂನತೆ ಯಾಗಿ ಕಂಡು ಬರುತ್ತದೆ.