ಮಾನ್ಯ ಕಂದಾಯ ಸಚಿವರ ಗ್ರಾಮ ವಾಸ್ತವ್ಯದ ಬಗ್ಗೆ ಪೂರ್ವ ತಯಾರಿ ಸಭೆಯನ್ನು ಕಾರವಾರದಲ್ಲಿರುವ ಉತ್ತರ ಕನ್ನಡ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ನಡೆಸಲಾಯಿತು. ಸಭೆಯಲ್ಲಿ ಶಾಸಕರು, ಜನ ಪ್ರತಿನಿಧಿಗಳು ಹಾಗೂ ಸಂಬಂಧಿಸಿದ ಅಧಿಕಾರಿಗಳು ಉಪಸ್ಥಿತರಿದ್ದರು.
ಹಿಜಾಬ್ ಗಲಾಟೆ ಪ್ರಾರಂಭವಾದ ದಿನದಿಂದ ತನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಮಾಡದೆ ದಿಟ್ಟತನ ಪ್ರದರ್ಶಿಸಿದ ಶಾಸಕರಾದ @RaghupathiBhat ಹಾಗೂ @YashpalBJP ರವರಿಗೆ ಅಭಿನಂದನೆಗಳು. 🙏🙏
ಹೈಕೋರ್ಟ್ ಆದೇಶಕ್ಕೆ ಸ್ವಾಗತ...🙏
30 ದಶಕಗಳ ಹಿಂದೆ ನಮ್ಮ ಹಿಂದೂಗಳು ಪಟ್ಟ ನೋವು ಯಾತನೆ ಇವತ್ತು ನಮ್ಮ ಕಣ್ಣೆದುರಿಗೆ ಒಮ್ಮೆ ಹಾದು ಹೋದಂತಾಗಿದೆ ಕಾಶ್ಮೀರಿ ಹಿಂದೂಗಳು ಮಾರಣ ಹೋಮ ನಮ್ಮ ಇತಿಹಾಸ ನಮಗೆ ತೋರಿಸಿಕೊಟ್ಟ @vivekagnihotri ಅವರಿಗೆ ತುಂಬಾ ಧನ್ಯವಾದಗಳು. 🙏♥️
*The truth can't be hidden forever*
@vivekagnihotri#ಜೈ_ಭವಾನಿ_ಜೈ_ಶಿವಾಜಿ🚩🚩
ಮಾನ್ಯ @CMofKarnataka ದಕ್ಷಿಣಕನ್ನಡ ಉಡುಪಿ ಜಿಲ್ಲೆಯ ಬಿಲ್ಲವರು ಮುಂಚ್ಚಿನಿಂದಲ್ಲೂ ನಿಗಮವನ್ನು ಕೇಳಿದ್ದು. ಪ್ರವರ್ಗವನ್ನು ಬದಲಾವಣೆ ಮಾಡುವ ವಿಚಾರವಾಗಿ ಬೇಡಿಕೆ ಇಟ್ಟಿರುದು. ಮೊದಲು ಈ ಕಾರ್ಯವಾಗಬೇಕು. ಇದು ಬಿಲ್ಲವ ಸಮಾಜದ ಸರಿ ಸುಮಾರು 3-4 ವರ್ಷದ ಹಿಂದಿನ ಬೇಡಿಕೆ.
@karkalasunil@KotasBJP
@KotasBJP ಧನ್ಯವಾದಗಳು ಸನ್ಮಾನ್ಯ ಮುಖ್ಯಮಂತ್ರಿಗಳೇ🙏💛. ಹಾಗೇನೇ ಮುಂದಿನ ದಿನಗಳ್ಳಲ್ಲಿ ಬಿಲ್ಲವರ ಬಹು ವರ್ಷದ ಬೇಡಿಕೆಯಾದ ಬಿಲ್ಲವ ನಿಗಮದ ಸ್ಥಾಪನೆಯ ಬಗ್ಗೆನೂ ಸನ್ಮಾನ್ಯ @CMofKarnataka ಈ ಬೇಡಿಕೆಯನ್ನು ನೆರವೇರಿಸಿ ಕೊಡಬೇಕಾಗಿ ವಿನಂತಿ. 🙏🙏
2002 ರಿಂದ ಉಡುಪಿಯ ಕಾಲೇಜಿನಲ್ಲಿ ಸಮವಸ್ತ್ರ ನಿಯಮವಿತ್ತು. ಆದರೂ ಕಾಣದ ಶಕ್ತಿಗಳ ಷಡ್ಯಂತ್ರದ ಭಾಗವಾದ 6 ವಿದ್ಯಾರ್ಥಿನಿಯರು ಹಿಜಾಬ್ ವಿವಾದ ಹುಟ್ಟುಹಾಕಿದರು.
ಈ ಆರು ವಿದ್ಯಾರ್ಥಿನಿಯರಿಂದಾಗಿ ಇಂದು ಇಡೀ ರಾಜ್ಯ ಪರಿತಪಿಸುತ್ತಿದೆ. ರಾಜ್ಯದ ವಿದ್ಯಾರ್ಥಿಗಳೆಲ್ಲರೂ ಸಂಕಷ್ಟ ಅನುಭವಿಸುತ್ತಿದ್ದಾರೆ.
ಆ ಮಕ್ಕಳಿಗೆ ಇವರು ನ್ಯಾಯ ಒದಗಿಸುವರೇ?