ಬದುಕಿಗೆ ಬಂದವರು ಕನ್ನಡ ಕಲಿಯಲ್ಲ,
ಆದರೆ ಕನ್ನಡ ಮಕ್ಕಳಿಗೆ ಹಿಂದಿ ಕಡ್ಡಾಯ!
ಇದು ಭಾಷಾ ಪ್ರೀತಿ ಅಲ್ಲ, ಹಿಂದಿ ಹೇರಿಕೆ ವಿಡಿಯೋ ನೋಡಿ...
ಕರುನಾಡಿನಲ್ಲಿ ಬದುಕುವವರಿಗೆ ಕನ್ನಡ ಬೇಡ,
ಆದರೆ ಕನ್ನಡಿಗರಿಗೆ ಹಿಂದಿ ಬೇಕಂತೆ!
ಇದೇನಾ ಭಾಷಾ ನ್ಯಾಯ? @CMofKarnataka@PMOIndia#StopHindiImposition
ಒಬ್ಬರು ಕೆಂಪೇಗೌಡರ ಮಗ ಎಂದು ಹೇಳಿಕೊಳ್ಳುವ ಮುಖ್ಯಮಂತ್ರಿ,
ಇನ್ನೊಬ್ಬರು ಕೆಂಪೇಗೌಡರ ನೆಲದ ಶಾಸಕರು.
ಇಂದು ಇಬ್ಬರೂ ಸೇರಿ ಕೆಂಪೇಗೌಡರು ಉಳಿಸಿದ ರೈತರ ನೆಲವನ್ನೇ ಟೌನ್ಶಿಪ್ ಹೆಸರಿನಲ್ಲಿ ವಲಸಿಗರ ಕಾಲೋನಿಯಾಗಿಸಲು ಹೊರಟಿರುವುದು ದುರಂತ.
ಅಧಿಕಾರ ಇಲ್ಲದಾಗ ಅಸ್ಮಿತೆ, ನೆಲ, ರೈತ, ಕೆಂಪೇಗೌಡರ ಹೆಸರು.
ಅಧಿಕಾರ ಸಿಕ್ಕ ಮೇಲೆ ಭೂಮಿ ಸ್ವಾಧೀನ,
The first set of promises of BJP for 2028 elections are out :
1. Bring back mandatory 3 language policy - mandatory Hindi Exam
2. Extend all the benefits & schemes of Karnataka government to migrants.
Good going @BJP4Karnataka 😍🔥
@IndiGo6E Announcements on a Bengaluru–Hyderabad flight were made in Hindi, English, Telugu and even Odia, but Kannada was completely ignored. Is ktkas official language invisible to IndiGo? If every other language gets space, why not Kannada in Bengaluru? This is unacceptable.
⚠️ Trigger Warning ⚠️
"ಬೇರೆ ದೇಶದಲ್ಲಿ ಆಗಿದ್ದಿದ್ರೆ ರೋಡಲ್ಲಿ ನಿಂತು ಕಲ್ಲು ಹೊಡೆದು ಸಾಯಿಸ್ತಿದ್ರು ನಿಮ್ಮನ್ನೆಲ್ಲ" - ರಂಗನಾಥ್
ಮೋದಿ - ಧರ್ಮೇಂದ್ರ ಪ್ರಧಾನ್ - NTA ಗೆ ಕ್ಯಾಕರಿಸಿ ಉಗಿದ ರಂಗನಾಥ್.
ಕನ್ನಡಿಗರ ತೆರಿಗೆ ಬೇಕು, ಆದರೆ ಬ್ಯಾಂಕುಗಳಲ್ಲಿ ಕನ್ನಡ ಪರೀಕ್ಷೆ ಬೇಡ.
ಕನ್ನಡಿಗರ ನೆಲ ಬೇಕು, ಆದರೆ ರೈಲ್ವೆ ಪರೀಕ್ಷೆಗಳಲ್ಲಿ ಕನ್ನಡ ಬೇಡ.
ಕರ್ನಾಟಕದಲ್ಲಿ ಹಿಂದಿಯವರಿಗೆ ಕೆಲಸ ಸಿಗಬೇಕು, ಆದರೆ ಪೋಸ್ಟ್ ಆಫೀಸ್, ವಿಮಾನ ನಿಲ್ದಾಣ, ಒಕ್ಕೂಟ ಸರ್ಕಾರದ ಕಚೇರಿಗಳಲ್ಲಿ ಕನ್ನಡ ಕಾಣಬಾರದು.
ಕನ್ನಡಿಗರ ಬಲಿದಾನ ಬೇಕು, ಆದರೆ ಬ್ಯಾಂಕ್ ಫಾರ್ಮ್ಗಳಲ್ಲಾಗಲಿ, ಎಲ್ಪಿಜಿ ಸಿಲಿಂಡರ್ ಮೇಲಿನ ಎಚ್ಚರಿಕೆಗಳಲ್ಲಾಗಲಿ, ವಿಮಾನಯಾನದ ಘೋಷಣೆಗಳಲ್ಲಾಗಲಿ ಕನ್ನಡ ಇರಕೂಡದು.
ಒಕ್ಕೂಟ ಸರ್ಕಾರಕ್ಕೆ ಕನ್ನಡಿಗರ ದುಡ್ಡು ಬೇಕು, ಆದರೆ ಕನ್ನಡಿಗರು ಬೇಡ.
ಕನ್ನಡಿಗರು ಶಾಲೆಯಲ್ಲೇ ಹಿಂದಿ ಕಲಿಯಬೇಕು, ಆದರೆ ಹಿಂದಿಯವರು ಕರ್ನಾಟಕಕ್ಕೆ ಬಂದು ನೆಲೆಸಿದರೂ, ಸರ್ಕಾರಿ ಕೆಲಸದಲ್ಲಿದ್ದು ಸಾರ್ವಜನಿಕರೊಂದಿಗೆ ಮಾತನಾಡಬೇಕಾಗಿದ್ದರೂ ಕನ್ನಡ ಕಲಿಯಬಾರದು.
ಹಿಂದಿ ಜನರ ಸೇವಕರಾಗಿರಲು ಕನ್ನಡಿಗರು ಭಾರತದಲ್ಲಿರಬೇಕು.
ಕನ್ನಡ, ಕನ್ನಡಿಗರ ಪರವಾಗಿ ಒಮ್ಮೆಯೂ ಮಾತನಾಡದ ಇಂತಹ ರಣಹೇಡಿಗಳು, ಈಗ ಬಹಿರಂಗವಾಗಿ ವಲಸಿಗರ ಅಂಡು ತೊಳೆಯಲು ನಿಂತಿದ್ದಾರೆ. ಹಿಂದಿ ಹೈಕಮಾಂಡ್ ಪಕ್ಷಗಳಿಗೆ ವಲಸಿಗರೇ ವೋಟ್ ಬ್ಯಾಂಕ್.
#ಎಚ್ಚರಿಕೆ_ಕನ್ನಡಿಗ #ನಮ್ಮನಾಡು_ನಮ್ಮಆಳ್ವಿಕೆ
ಅನ್ಯಾಯ
ಇದು ಸಿವಿಲ್ ಪೋಲೀಸ್ ಕಾನ್ಸ್ಟೇಬಲ್ ಕೆಲಸಕ್ಕೆ ಅರ್ಜಿ ಕರೆದಿರೋದು.
2020ರಿಂದ 2022ರ ವರೆಗೆ ವಿವಿಧ
ಅಧಿಸೂಚನೆ ಹೊರಡಿಸಿ
ಶಾಲೆಲಿ ಕನ್ನಡ ಕಲಿಯದ ಪರರಾಜ್ಯದ ಅಭ್ಯರ್ಥಿಗಳೂ ಕಾಟಾಚಾರದ ಪರೀಕ್ಷೆ ಬರೆದು ಉದ್ಯೋಗ ಪಡಿಬಹುದು.
ಬ್ಯಾಂಕ್ಗಳಂತೆ,ಪೋಲೀಸ್ ಠಾಣೆಗಳಲ್ಲೂ ಪರಭಾಷಿಕರು ಇರಬೇಕೆ?
@DKShivakumar@PriyankKharge@masaleemips
ಪವನ್ ಖೇರಾ ಕನ್ನಡ ಮಾತನಾಡಲು ಬರುತ್ತಾರಾ? ಪವನ್ ಖೇರಾ ಒಬ್ಬ ಕನ್ನಡಿಗನೇ? ಹಾಗಾದರೆ ಕರ್ನಾಟಕದಿಂದ ಪವನ್ ಖೇರಾ ಅವರನ್ನು ನಾಮನಿರ್ದೇಶನ ಮಾಡುವ ಮೂಲಕ ಕಾಂಗ್ರೆಸ್ ಕನ್ನಡಿಗರ ಹಕ್ಕುಗಳನ್ನು ಏಕೆ ನಿರಾಕರಿಸುತ್ತಿದೆ? ಕಾಂಗ್ರೆಸ್ ಕನ್ನಡಿಗರನ್ನು ಏಕೆ ಮೋಸ ಮಾಡುತ್ತಿದೆ? #SayNoToPawanKhera
ಕರ್ನಾಟಕಕ್ಕೆ, ಕನ್ನಡಿಗರಿಗೆ ಮೂರು ಕಾಸಿನ ಪ್ರಯೋಜನ ತರದ ಇಂತ ವಲಸಿಗರು ನಮ್ಮನ್ನು ರಾಜ್ಯಸಭೆಯಲ್ಲಿ ಪ್ರತಿನಿಧಿಸುವುದು ತಪ್ಪಬೇಕಾದರೆ, ಕನ್ನಡಿಗರು ಉರ್ದು ನ್ಯಾಷನಲ್ ಕಾಂಗ್ರೆಸ್ ಮತ್ತು ಮರಾಠಿ ಜನತಾ ಪಕ್ಷಗಳನ್ನು ಕರ್ನಾಟಕದಿಂದ ದೂರ ಇಡಬೇಕು.
#ನಮ್ಮನಾಡು_ನಮ್ಮಆಳ್ವಿಕೆ#SayNoToPawanKhera