ಸಿದ್ಧರಾಮಯ್ಯನವರ ಮಾತಿಗೆ ಪೀರಪ್ಪ ಕಟ್ಟಿಮನಿ ಎಂಬ ಅಭಿಮಾನಿ "ಹೌದು ಹುಲಿಯಾ" ಎಂದು ಘೋಷಣೆ ಕೂಗಿ ಇಂದಿಗೆ ಬರೋಬ್ಬರಿ ನಾಲ್ಕು ವರ್ಷ.
ನನ್ನ ಪ್ರಕಾರ ರಾಜ್ಯದಲ್ಲಿ "ಹೌದು ಹುಲಿಯಾ" ಎಂಬ ಘೋಷಣೆ ಮಾಡಿದಷ್ಟು ಸದ್ದನ್ನು ಬೇರೆ ಯಾವ ಘೋಷಣೆಯೂ ಮಾಡಿರಲಿಕ್ಕಿಲ್ಲ.
#ಹೌದು_ಹುಲಿಯಾ#ಸಿದ್ಧರಾಮಯ್ಯ
ಗೋಡ್ಸೆ+ಓವೈಸಿ = ಚಿತ್ಪವನ ಬ್ರಾಹ್ಮಣರು = ಹುಸೈನಿ ಬ್ರಾಹ್ಮಣರು
ಇವರಿಬ್ಬರದ್ದು ಕರುಳುಬಳ್ಳಿ ಸಂಬಂಧ ಅಂತ ಹೇಳ್ತಾ ಇದ್ದಾಳೆ ಇನ್ನೊಬ್ಬ ಅದೇ ಸಂಬಂಧದ "ಅಕ್ರಮ ಮಹೇಶ"ನ ತಂಗಿ...
#RSSTerrorists
PROUD MOMENT for INDIA and to Humankind.. 🙏🏿🙏🏿🙏🏿Thank you #ISRO#Chandrayaan3#VikramLander and to everyone who contributed to make this happen .. may this guide us to Explore and Celebrate the mystery of our UNIVERSE .. #justasking
ಇದು ಇವತ್ತು ಧರ್ಮಸ್ಥಳದ ಹೆಗ್ಗಡೆ ಪರವಾಗಿ ಉಜಿರೆಯಲ್ಲಿ ಕೂಗಿದ ಘೋಷಣೆಯ ಕಾಗದ. ಇದರಲ್ಲಿ 19 ಘೋಷಣೆ ಇದೆ, ಆದರೆ ಒಂದೇ ಒಂದ್ ಮಾತ್ರ ಸೌಜನ್ಯ ಪರವಾದ ಘೋಷಣೆ..
ಇದರಲ್ಲೆ ಜನ ಅರ್ಥಮಾಡಿಕೊಳ್ಳಬೇಕಿದೆ ಆ ಸೌಜನ್ಯ ಎಂಬ ಹೆಣ್ಣುಮಗಳ ಸಾವಿನ ಹಿಂದೆ ಎಂತಹ ಬಲಶಾಲಿ ಶಕ್ತಿಗಳು ಅಡಗಿ ಕೂತಿದ್ದಾವೆ ಎಂದು..
#Justiceforsowjanya#Karma