ಈ ಘಟನೆ ಕೇವಲ ಒಬ್ಬ ವ್ಯಕ್ತಿಯ ಮೇಲಿನ ದೌರ್ಜನ್ಯವಲ್ಲ,ಇದು ವ್ಯವಸ್ಥಿತ ಪೊಲೀಸ್ ದೌರ್ಜನ್ಯ&ಅಧಿಕಾರ ದುರ್ಬಳಕೆಯ ಉದಾಹರಣೆ.ಸಾಮಾನ್ಯ ನಾಗರಿಕರು ಕಾನೂನು ಬಗ್ಗೆ ಮಾತನಾಡಲು ಹೋದರೂ ಹ��ಗೆ ಹೊಡೆದು, ಬೆದರಿಸಿ,ಸುಳ್ಳು ಕೇಸ ಹಾಕುವುದಾದರೆ, ಸಾರ್ವಜನಿಕರು ನ್ಯಾಯವನ್ನು ಯಾರಿಂದ ಬೇಡುವರು?
ಬರಮನಿ ಅವಮಾನಿಸಿದ ಘಟನೆ ಸಂದರ್ಭದಲ್ಲಿ ಇಡೀ ರಾಜ್ಯದಲ್ಲಿ ಸಂಸ್ಕಾರದ ಪಾಠ ಮಾಡಿದ್ದ #ಬಿಜೆಪಿ ಯವರು ಈಗ ತಮ್ಮದೇ ಪಕ್ಷದ ಶಾಸಕ ಅಭಯ ಪಾಟೀಲ @COPBELAGAVI ಗೆ ಅವಮಾನ ಮಾಡಿ ತಾನು ಒಬ್ಬ ಜನಪ್ರತಿನಿಧಿಯೆಂದು ಮರೆತು ನಿಂದನೆ ಮಾಡಿರುವುದು ತುಂಬಾ ನಾಚಿಕೆಗೇಡು #ಕಾನೂನುಕಾಯುವವರನ್ನು ಅವಮಾನಿಸುವುದು,ಜನರನ್ನೇ ಅವಮಾನಿಸುವಂತಾಗಿದೆ. @DgpKarnataka
79ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ SDPI ಚಿಕ್ಕೋಡಿ ತಾಲೂಕ ಸಮಿತಿ ವತಿಯಿಂದ ಪಕ್ಷದ ಕಛೇರಿ ಮುಂಭಾಗ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು. ತಾಲೂಕ ಅಧ್ಯಕ್ಷರಾದ ತಾಬ್ರೆಜ್ ಶೇಖ್ ಉಪಾಧ್ಯಕ್ಷರಾದ ವಾಸಿಮ್ ಪಟೇಲ್ ಹಾಗೂ ಪಕ್ಷದ ನಾಯಕರು ಉಪಸ್ಥಿತರಿದ್ದರು.
ಕವಡೆ ಕಾಸಿನ ಕಿಮ್ಮತ್ತಿಲ್ಲದ #BJP ಯಿಂದ ಉಚ್ಛಾಟಿತ @BasanagoudaBJP ತನ್ನ ಮಾನಸಿಕ ಸ್ಥಿತಿ ಕಳೆದುಕೊಂಡು ತನ್ನ ರಾಜಕೀಯಕ್ಕಾಗಿ ಹಿಂದೂ ಮುಸ್ಲಿಂ ಅಂತ ಜನರ ತಲೆಯನ್ನು ಕೆಡಿಸುತ್ತಿದ್ದಾನೆ.ಜನ ಸವದತ್ತಿ ಪ್ರಕರಣ ಮರೆಯಬಾರದು ಮತ್ತು ಪುತ್ತೂರಿನಲ್ಲಿತನ್ನದೇ ಪಕ್ಷದ ಮುಖಂಡನ ಮಗ ಹಿಂದೂ ಯುವತಿಗೆ ಮೋಸ ಮಾಡಿದ್ದಾನೆ ಅ��ನ ವಿರುದ್ಧ ಹೋರಾಟ ಯಾವಾಗ?
@INCKarnataka ಅಧ್ಯಕ್ಷ @DKShivakumar ರೇ, ಚುನಾವಣೆ ವೇಳೆ ಮುಸ್ಲಿಂ ಮತಗಳು ಮಾತ್ರ ಅಮೂಲ್ಯ, ನಂತರ ಹಕ್ಕು-ಗೌರವ-ಭದ್ರತೆಗಳ ಕಡೆ ನಿರ್ಲಕ್ಷ್ಯವೇ? ಸೀತಾರಾಮ್ ಉಚ್ಛಾಟನೆ, ಆದರೆ ಭೂ ��ಂಜೂರಾತಿ ಮಾಡಿದರೆ ನೇಣಿಗೆ ಹಾಕ್ತೀನಿ ಎಂದ ಶಾಸಕ ರಮೇಶ್ ಬಂಡಿ ಸಿದ್ದೇಗೌಡರ ವಿರುದ್ಧ ಮೌನ ಇದು ನ್ಯಾಯವೇ ಪಾಕಂಡವೇ? @siddaramaiah @BZZameerAhmedK
ಗೋರಕ್ಷಣೆ ಅನ್ನೋ ನೆಪದಲ್ಲಿ ಮುಸ್ಲಿಮರು ಮತ್ತು ದಲಿತರನ್ನು ಗುಂಪು ಹತ್���ೆ ಮಾಡುವ ಸಂಘಪರಿವಾರಕ್ಕೆ, ಭಾರತ ಗೊಹತ್ಯೆ ನಡೆಸಿ ಮಾಂಸ ಮಾಡಿ, 2ನೇ ಅತಿ ದೊಡ್ಡ ಬೀಫ್ ರಫ್ತುದಾರ ದೇಶವಾದಾಗ ಏಕೆ ಮೌನ?
₹3.8 ಬಿಲಿಯನ್ ಬೀಫ್ ರಫ್ತು ಮಾಡುವ ಕಂಪನಿಗಳ ಬಹುಪಾಲು ಮೇಲ್ಜಾತಿ ಹಿಂದೂಗಳೇ ಮಾಲೀಕರು!
#BeefPolitics
People will lose hope and belief on the police departments if they continue this trend in the society by filing cases on people who follow the Constitution of our country
#standwithriyazkadambu
11 ವರ್ಷಗಳ ಹಿಂದೆ ಮೋದಿಯವರು ಹೇಳಿದ್ದು ಪ್ರತಿಯೊಬ್ಬ ಭಾರತೀಯನ ಖಾತೆಗೂ 15 ಲಕ್ಷ ರೂ. ಈಗ ಪ್ರತಿಯೊಬ್ಬನ ಮೇಲೆ 4.8 ಲಕ್ಷ ಸಾಲದ ಹೊರೆ. ಅಂತೂ ಇಂತೂ ದೇಶ ದಿವಾಳಿಯಾಗಿದೆ.
@BJP4India@INCIndia
Flag Hoisting by Women India Movement (WIM) in Chikodi. Though our National President is in Jail for Exposing Anti-Constitutional Agendas of the BJP Government, We still stand firm on MK Faizy’s Principles. #17thFormationDay
ದಕ್ಷಿಣ ಕನ್ನಡದ ಸಂಘ ಪರಿವಾರದ, ರಕ್ತ ದಾಹಕ್ಕೆ, ಬಂಟ್ವಾಳ, ಕೊಳತ್ತಮಜಲ್, ಸ್ಥಳೀಯ ಮಸೀದಿಯ ಕಾರ್ಯದರ್ಶಿ ಇಂತಿಯಾಜ್ ಬಲಿಯಾಗಿದ್ದಾರೆ, ಮತ್ತೋರ್ವ ಯುವಕ ಅಬ್ದುಲ್ ರಹಮಾನ್, ತಲ್ವಾರ್ ದಾಳಿಯಿಂದ ತೀವ್ರ ಗಾಯಗೊಂಡಿದ್ದಾನೆ. ಬಜರಂಗದಳವನ್ನು ನಿಯಂತ್ರಿಸಲಾಗದ, @INCKarnataka
ಸರ್ಕಾರವೇ ಈ ಕೊಲೆಗೆ ಹೊಣೆ. ಗೃಹಮಂತ್ರಿ ರಾಜೀನಾಮೆ ನೀಡಿ.
@ndtv