ಹೊಸವರ್ಷದ ಸಂಭ್ರಮದಲ್ಲಿ ಹೊಸ ದೈವಿಕ ಸಂಗೀತ ಆರಾಧನೆಯಲ್ಲಿ ಭಾಗವಾಗುವ ಸುವರ್ಣಾವಕಾಶ ಒದಗಿದೆ. ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಸಂಗೀತ ನಿರ್ದೇಶನದ 'ಓಂ ಶಕ್ತಿ ಅಮ್ಮಾಳ್' ದೇವಿಯ ಭಕ್ತಿಪ್ರಧಾನ ಗೀತೆಗಳನ್ನು ಹಾಡುವ ಅವಕಾಶ ನಮ್ಮದಾಗಿದೆ. ಕೇಳಿ ಆನಂದಿಸಿ!
#ChilkundaSisters#LakshmiNagaraj@Indunagaraj@ArjunJanyaMusic
ಮೈಸೂರಿನ ಶ್ರೀ ಸುತ್ತೂರು ಮಠದಲ್ಲಿ ನವೆಂಬರ್ 30ರಂದು ನಡೆಯಲಿರುವ 'ಬೆಳದಿಂಗಳ ಸಂಗೀತ-224' ಮಾಲಿಕೆಯಲ್ಲಿ ಚಿಲ್ಕುಂದ ಸಹೋದರಿಯರಾದ ವಿದುಷಿ ಲಕ್ಷ್ಮಿ ನಾಗರಾಜ್ ಮತ್ತು ವಿದುಷಿ ಇಂದು ನಾಗರಾಜ್ ಅವರ ದ್ವಂದ್ವ ಗಾಯನ ನಡೆಯಲಿದ್ದು https://t.co/SfslvSsOd1 ವೀಕ್ಷಿಸಲು ನಿಮಗೆಲ್ಲ ಹಾರ್ದಿಕ ಸ್ವಾಗತ.
@Indunagaraj@ChilkundaS
ಲಾಕ್ ಡೌನ್ ಸಂದರ್ಭದಲ್ಲಿ ಎಲ್ಲರೂ ನಿಮ್ಮ ಮನೆಯಲ್ಲಿ ಸುರಕ್ಷಿತವಾಗಿದ್ದೀರೆಂದು ಭಾವಿಸಿದ್ದೇವೆ. ಬಿಡುವು ಮಾಡಿಕೊಂಡು ಅನ್ನಮಾಚಾರ್ಯ ಅವರ ರಚನೆ "ಜೋ ಅಚ್ಯುತಾನಂದ" ಕೃತಿಯನ್ನು ಇಂದು ನಾಗರಾಜ್ ಅವರ ಕಂಠಸಿರಿಯಲ್ಲಿ ಕೇಳಿ ಆನಂದಿಸಿ.
👉 https://t.co/AJlTIOj8la
#JoAchyuthananda#Annamacharya#InduNagaraj