#KSOU ನ ಎಲ್ಲಾ ಕೇಂದ್ರಗಳಲ್ಲಿಯೂ ಈ ಬಾರಿ ದಾಖಲೆ ಪ್ರವೇಶಾತಿಯಾಗಿರುವುದು ಬಹಳ ಖುಷಿಯ ವಿಚಾರ.
ಕೆಎಸ್ಒಯುಗೆ ಮಾತ್ರ ದೂರಶಿಕ್ಷಣ ವ್ಯವಸ್ಥೆಗೆ ಅವಕಾಶ ನೀಡುವ ಕಾಯ್ದೆಯನ್ನು ನಮ್ಮ ಸರ್ಕಾರ ತರಲಿದೆ. #COVID19 ಹಿನ್ನೆಲೆಯಲ್ಲಿ ಡಿಜಿಟಲ್ ಶಿಕ್ಷಣ, ದೂರ ಶಿಕ್ಷಣಕ್ಕೆ ಹೊಸ ಆಯಾಮ ದೊರಕಿದ್ದು, ನಮ್ಮ ಯುವಜನತೆ ಇದರ ಸದುಪಯೋಗವನ್ನು ಪಡೆಯಬೇಕು.
@Jaggesh2 ಸರ್ ರಾಯರ ಧನಿಯಾಗಿ ಈ ಸಮಸ್ಯೆಯನ್ನ ಪರಿಹಾರದ ದಾರಿಗೆ ಕರೆದೊಯ್ಯುವಿರಾ??? ಸಮಯ ಕಡಿಮೆ ಇದೆ ನಮಗೆ ನಮ್ಮ ಭವಿಷ್ಯ ಕಟ್ಟಿಕ್ಕೊಳ್ಳಲು.ಈಗ ಪರಿಕ್ಷೆ ತಡವಾದ್ರೆ ವರ್ಷಗಳ ತಪಸ್ಸು ನೀರುಪಾಲಗತ್ತೆ .
ನಮ್ಮ ಧನಿ ಚಿಕ್ಕದು ಅದರ ಉದ್ದೆಶ ದೊಡ್ಡದಾಗಿದೆ.ಸಹಾಯದ ಧನಿಗಾಗಿ ನಿಮ್ಮನ್ನ ಕೇಳ್ತಿದೀವೀ,ಉನ್ನತ ಶಿಕ್ಷಣದ ಕನಸಿದೆ ನಮಗೆ.ದಯಮಾಡಿ ನಮಗೆ ಆದಷ್ಟು ಬೇಗ ಪದವಿ ಪರೀಕ್ಷೆ ಬರೆಯಲು ಅವಕಾಶ ಮಾಡಿಸಿಕೊಡಿ@tv9kannada
ನಮ್ಮ ಧನಿ ಚಿಕ್ಕದು ಅದರ ಉದ್ದೆಶ ದೊಡ್ಡದಾಗಿದೆ.ಸಹಾಯದ ಧನಿಗಾಗಿ ನಿಮ್ಮನ್ನ ಕೇಳ್ತಿದೀವೀ,ಉನ್ನತ ಶಿಕ್ಷಣದ ಕನಸಿದೆ ನಮಗೆ.ದಯಮಾಡಿ ನಮಗೆ ಆದಷ್ಟು ಬೇಗ ಪದವಿ ಪರೀಕ್ಷೆ ಬರೆಯಲು ಅವಕಾಶ ಮಾಡಿಸಿಕೊಡಿ@tv9kannada
Sir,@drashwathcn There have been many outstanding performers in #undergrad first 2years&bcz of their absence in the final year exam their future remains bleak.Plz provide an alternate date for students who hv missed their #final_exams due to covid&ensure they take up exams
Hon’ble DyCM @drashwathcn The plight of undergrad students is at stake.Students who tested positive for corona missed their exams when conducted. Now that the pgcet results are out&the revised exam date must be announced for absentees.This will only decide their future #exams2020