ಕಾಂಗ್ರೆಸ್, ಇದು ಜನಸಾಮಾನ್ಯರ ಗ್ಯಾರಂಟಿ!
ದೇಶದ ಜನತೆಯ ಭರವಸೆಯ ಬೆಳಕಾಗಿರುವ ಕಾಂಗ್ರೆಸ್, ನ್ಯಾಯಪತ್ರವನ್ನು ಜನರೆದುರು ಇರಿಸುವ ಮೂಲಕ ಸುಂದರ ನಾಳೆಗ�� ಚಿತ್ರಣ ನೀಡಿದೆ. ಕನ್ನಡಿಗರ ನಿತ್ಯಜೀವನದ ಭಾರವನ್ನು ಗ್ಯಾರಂಟಿಗಳ ಮೂಲಕ ಕಡಿಮೆಗೊಳಿಸಿದಂತೆ, ದೇಶದ ಜನರ ಬಾಳಲ್ಲೂ ನೆಮ್ಮದಿಯ ದಿನಗಳನ್ನು ಕಾಂಗ್ರೆಸ್ ತರಲಿದೆ. ಬದಲಾವಣೆಯ ಹೊಣೆ ನಿಮ್ಮ ಮತದಲ್ಲಿ ಅಡಗಿದೆ.
ದೇಶದ ಹಿತಕ್ಕಾಗಿ ನಿಮ್ಮ ಮತ ಕಾಂಗ್ರೆಸ್ಸಿಗಿರಲಿ.
'ಕೈ' ಜೋಡಿಸಿ ಜೀವನ ಬದಲಿಸಿ
It is a myth that one vote does not make a difference. Each and every vote has immense power — and it is crucial that it goes to the right candidate.
I stand as your voice for Bengaluru North. This election, vote Congress to build a future that is envisioned by you, designed by you, and lived by you. Support me as the Bengaluru North Lok Sabha candidate.
ಒಂದು ಮತದಿಂದ ವ್ಯತ್ಯಾಸವಾಗುವುದಿಲ್ಲ ಎಂಬುದು ಸುಳ್ಳು.
ಪ್ರತಿಯೊಂದು ಮತವೂ ಅಪಾರವಾದ ಶಕ್ತಿಯನ್ನು ಹೊಂದಿದೆ - ಮತ್ತು ಅದು ಸರಿಯಾದ ಅಭ್ಯರ್ಥಿಗೆ ಹೋಗುವುದು ನಿರ್ಣಾಯಕವಾಗಿದೆ.
ಬೆಂಗಳೂರು ಉತ್ತರಕ್ಕಾಗಿ ನಾನು ನಿಮ್ಮ ಧ್ವನಿಯಾಗಿ ನಿಲ್ಲುತ್ತೇನೆ. ಈ ಚುನಾವಣೆಯಲ್ಲಿ, ನೀವು ಕಲ್ಪಿಸಿಕೊಂಡ, ನೀವೇ ವಿನ್ಯಾಸಗೊಳಿಸಿದ ಮತ್ತು ನೀವು ಬದುಕುವ ನಿಮ್ಮ ಭವಿಷ್ಯವನ್ನು ನಿರ್ಮಿಸಲು ಕಾಂಗ್ರೆಸ್ಗೆ ಮತ ನೀಡಿ. ಬೆಂಗಳೂರು ಉತ್ತರ ಲೋಕಸಭಾ ಅಭ್ಯರ್ಥಿಯಾದ ನನ್ನನ್ನು ಬೆಂಬಲಿಸಿ.
#Rajeeva_Nammava #NammaProfessor #RajeevGowdaForBengaluruNorth #ಬೆಂಗಳೂರು_ಉತ್ತರ_ಲೋಕಸಭೆ
#ರಾಜೀವ_ನಮ್ಮವ #RajeevGowda #LoksabhaElections2024
Hear the heartfelt and emotional testimony of a 67-year-old resident of Bengaluru as she speaks about her connection to the Congress Party.
Congress has always acknowledged the aspirations of the people and championed the voice of the marginalised.
@INCKarnataka's five guarantees have significantly enhanced the lives of our citizens.
Vote for progress, vote for Congress, and together let's transform the lives of the people.
ಬೆಂಗಳೂರಿನ 67 ವರ್ಷ ವಯಸ್ಸಿನ ನಿವಾಸಿಯೊಬ್ಬರು ಕಾಂಗ್ರೆಸ್ ಪಕ್ಷದೊಂದಿಗೆ ತಮ್ಮ ಸಂಪರ್ಕದ ಬಗ್ಗೆ ಮಾತನಾಡುತ್ತ ಅವರ ಹೃದಯಪೂರ್ವಕ ಮತ್ತು ಭಾವನಾತ್ಮಕ ಮಾತುಗಳನ್ನಾಡಿದ್ದಾರೆ.
ಕಾಂಗ್ರೆಸ್ ಯಾವಾಗಲೂ ಜನರ ಆಶೋತ್ತರಗಳನ್ನು ಅಂಗೀಕರಿಸಿದೆ ಮತ್ತು ಅಂಚಿನಲ್ಲಿರುವವರ ಧ್ವನಿಯನ್ನು ಎತ್ತಿಹಿಡಿಯುತ್ತದೆ.
ಕರ್ನಾಟಕದ ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿಗಳು ನಮ್ಮ ನಾಗರೀಕರ ಜೀವನದ ಗುಣಮ��್ಟವನ್ನು ಗಣನೀಯವಾಗಿ ಹೆಚ್ಚಿಸಿವೆ.
ಪ್ರಗತಿಗಾಗಿ ಮತ ನೀಡಿ,
ಕಾಂಗ್ರೆಸ್ಗೆ ಮತ ನೀಡಿ,
ಬನ್ನಿ ಒಟ್ಟಾಗಿ ಜನರ ಬದುಕನ್ನು ಪರಿವರ್ತಿಸೋಣ.
#Rajeeva_Nammava #NammaProfessor #RajeevGowdaForBengaluruNorth #ಬೆಂಗಳೂರು_ಉತ್ತರ_ಲೋಕಸಭೆ #ರಾಜೀವ_ನಮ್ಮವ #RajeevGowda #LokSabhaElections2024📷
@INCIndia @kharge @RahulGandhi @priyankagandhi @INCKarnataka @siddaramaiah @DKShivakumar @Jairam_Ramesh @Pawankhera @SupriyaShrinate @krishnabgowda @byrathi_suresh @ac_srinivasaa @PriyankKharge @duttabhishek @rojimjohn @RuchiraC @HasibaAmin @mathikattivijay @AiyshwaryaM @LavanyaBallal @annatarajgowda @Radhika_Khera
Now is the moment to unite for our beloved India. Let us sow seeds of love through tolerance and welcome change. Together, let's cultivate India into a garden of peace, fortify its strength in diversity, and propel it towards peace and progress.
Your vote for Congress is a vote for the betterment of our entire nation!
ನಮ್ಮ ಪ್ರೀತಿಯ ಭಾರತಕ್ಕಾಗಿ ಒಂದಾಗುವ ಕ್ಷಣ ಈಗ ಬಂದಿದೆ. ಸಹಿಷ್ಣುತೆಯ ಮೂಲಕ ಪ್ರೀತಿಯ ಬೀಜಗಳನ್ನು ಬಿತ್ತೋಣ ಮತ್ತು ಬದಲಾವಣೆಯನ್ನು ಸ್ವಾಗತಿಸೋಣ. ಒಟ್ಟಾಗಿ, ಭಾರತವನ್ನು ಸರ್ವ ಜನಾಂಗದ ಶಾಂತಿಯ ತೋಟವಾಗಿ ಬೆಳೆಸೋಣ, ವೈವಿಧ್ಯತೆಯಲ್ಲಿ ಅದರ ಶಕ್ತಿಯನ್ನು ಬಲಪಡಿಸೋಣ, ಶಾಂತಿ ಮತ್ತು ಪ್ರಗತಿಯತ್ತ ಮುನ್ನಡೆಸೋಣ.
ಕಾಂಗ್ರೆಸ್ ಗೆ ನಿಮ್ಮ ಮತ
ರಾಷ್ಟ್ರದ ಒಳಿತಿಗೆ ಹಿತ.
#Rajeeva_Nammava #RajeevGowdaForBengaluruNorth #ಬೆಂಗಳೂರು_ಉತ್ತರ_ಲೋಕಸಭೆ #ರಾಜೀವ_ನಮ್ಮವ #RajeevGowda #LoksabhaElections2024
ಅತಿ ದೊಡ್ಡ ಪ್ರಜಾಪ್ರಭುತ್ವ ದೇಶ ಭಾರತ, ಭಾರತದ ಧರ್ಮ ಗ್ರಂಥವೇ ಸಂವಿಧಾನ; ಈ ಮಹಾನ್ ಸಂವಿಧಾನದ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಅವರ ಜಯಂತಿಯ ದಿನದಂದು ಅವರನ್ನು ಗೌರವ ಪೂರ್ವಕವಾಗಿ ನೆನೆಸಿಕೊಳ್ಳುತ್ತೇವೆ.
#AmbedkarJayanti#AmbedkarJayanti2024
Grateful for voters who have come out to support our mission of building a Better Bengaluru.
Our is a people’s movement for progress. Together, we'll champion education, healthcare, and infrastructure. Let's shape a future where every voice is heard and every community thrives.
Vote for Congress for a prosperous Bangalore.
Had opportunity to grace a free medical camp being organised by Hand Of Hope.
👉Free Eye test and eyeglasses
👉Free Blood Test comprising 20 parameters
👉Free X-ray
👉Free medicines etc.
Appreciate work being done by this christian organization.
@revanth_anumula@ShayarImran
The socialist India strongly supports the Grand son of late chief Minister D.Devaraj urs to Mysore against Yuvaraj yaduveer in the 2024 Parliment polls.
Mr.Suraj Hegde is the son of Devaraj urs 2nd Daughter late D Nagarathna and late Dr.M D Nataraj.
Mr.Suraj Hegde has got,
Got all credentials to contest against BJP Candidate.
Mr.Suraj Hegde has projected in the youth congress and he was the General secretary of the I YC.
He was the most confident of Aicc fmr president Mr.Rahul Gandhi. His Aunty's late Chandra Prabha urs was defeated srikantant
Attended Manifesto Committee meeting of Telangana Congress.
Congress party will come out with a Manifesto that will reflect the aspirations of the people, by the people and for the people of telangana.
Jai Congress.
@revanth_anumula@Manikrao_INC@OffDSB
Even 'armchair activists' can have impact. In this discussion with @indianaut, I talk how public opinion shapes the future of the country, whether it be mass mobilisations like India Against Corruption or the judicial process. Full episode here: https://t.co/KUcpApIzaB
Sometimes in the busy everyday life, I yearn for moments of stillness to fully embrace my emotions. I feel that any feeling - grief, joy, fear, excitement etc - can become the catalyst of a small transformation. If only I could pause this treadmill and speak to it for a bit.