ಅಲ್ಲು ಅರ್ಜುನ್ ಅಭಿನಯಿಸುತ್ತಿರುವ ಅಟ್ಲಿ ನಿರ್ದೇಶನದ ಬಹುಕೋಟಿ ವೆಚ್ಚದ ಚಿತ್ರಕ್ಕೆ ಸನ್ ಪಿಕ್ಚರ್ಸ್ ಬಂಡವಾಳ ಹೂಡುತ್ತಿದೆ.! ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಜನ್ಮದಿನಕ್ಕೆ ಚಿತ್ರತಂಡ #AA22×A6 Gear Up ವೀಡಿಯೋ ಬಿಡುಗಡೆ ಮಾಡಿದೆ
https://t.co/p40tiaL34X
#AA22#A6#HappyBirthdayAlluArjun#SunPictures#StormStudios
ಬಾಕ್ಸ್ ಆಫೀಸ್ ನಲ್ಲಿ ತನ್ನದೇ ಪಾರುಪತ್ಯ ಸಾಧಿಸಿದ ಭೈರತಿ ರಣಗಲ್.! ಬಾಕ್ಸ್ ಆಫೀಸ್ ನಲ್ಲಿ ಕ್ಷಣ ಕ್ಷಣಕ್ಕೂ ರೈಸ್ ಆಗುತ್ತಿರೋ ಟಿಕೇಟ್ಸ್ ಸೇಲ್🔥
ONLINE & OFFLINE ಎರಡರಲ್ಲೂ
ಭೈರತಿ ರಣಗಲ್ ಅಬ್ಬರ👌
𝗕𝗵𝗮𝗶𝗿𝗮𝘁𝗵𝗶 𝗥𝗮𝗻𝗮𝗴𝗮𝗹
𝗕𝗟𝗢𝗖𝗞𝗕𝗨𝗦𝗧𝗘𝗥 𝗥𝗲𝗽𝗼𝗿𝘁𝘀 𝗔𝗹𝗹 𝗢𝘃𝗲𝗿
#BhairathiRanagal
ನಾನ್ ತಾಳ್ಮೆ ಕಳಕೊಂಡಾಗೆಲ್ಲ ತುಂಬ ಜನ ತಲೆಗಳನ್ನ ಕಳಕೊಂಡಿದಾರೆ🔥
ಕರುನಾಡ ಚಕ್ರವರ್ತಿ ಡಾ.ಶಿವರಾಜಕುಮಾರ್ ಹುಟ್ಟುಹಬ್ಬದ ಪ್ರಯುಕ್ತ "ಭೈರತಿ ರಣಗಲ್" ಚಿತ್ರದ ರಣರೋಚಕ ಬರ್ತಡೇ ವರ್ಡಿಕ್ಟ್ ರಿಲೀಸ್ ಆಗಿದೆ ನೋಡಿ ಎಂಜಾಯ್ ಮಾಡಿ
https://t.co/h5lVKkhNy9…
#BhairathiRanagal#HappyBirthdayShivanna#KingShivanna#Narthan
ಥಿಯೇಟರ್ ಗಳಲ್ಲಿ "ಯುವ" ಅಬ್ಬರಕ್ಕೆ ಕ್ಷಣಗಣನೆ.! ಇದೇ ಶುಕ್ರವಾರದಿಂದ ನೀವೆಲ್ಲರೂ ಕಾಯುತ್ತಿರುವ ಯುವರಾಜಕುಮಾರ್ ಅಭಿನಯದ ಯುವ ಚಿತ್ರವು ರಾಜ್ಯಾದ್ಯಂತ ಅದ್ಧೂರಿಯಾಗಿ ತೆರೆಕಾಣಲಿದೆ
𝗖𝗼𝘂𝗻𝘁𝗱𝗼𝘄𝗻 𝗕𝗲𝗴𝗶𝗻𝘀
𝗕𝗼𝗼𝗸 𝗬𝗼𝘂𝗿 𝗧𝗶𝗰𝗸𝗲𝘁𝘀 𝗡𝗼𝘄 🎟️
https://t.co/9Sx4ywD9DU
#YuvaOnMarch29th#StormStudios
ಯುವರಾಜಕುಮಾರ್ ಚೊಚ್ಚಲ ಅಭಿನಯದ ಸಂತೋಷ್ ಆನಂದರಾಮ್ ನಿರ್ದೇಶನದ "ಯುವ" ಚಿತ್ರದ "ಅಪ್ಪುಗೆ" ಲಿರಿಕಲ್ ವೀಡಿಯೋ ಬಿಡುಗಡೆಯಾಗಿದೆ.!
𝗦𝗼𝗻𝗴 𝗟𝗶𝗻𝗸 👉🏽
https://t.co/mn84gGh6i0
𝗔𝗽𝗽𝘂𝗴𝗲 𝗙𝗿𝗼𝗺 𝗬𝗨𝗩𝗔 𝗟𝘆𝗿𝗶𝗰𝗮𝗹 𝗩𝗶𝗱𝗲𝗼 𝗢𝗨𝗧 𝗡𝗢𝗪
@yuva_rajkumar@SanthoshAnand15@VKiragandur