@Tejasvi_Surya@Girishvhp@KiranAradhyaadv Look at how deep this fake news factory runs. A sitting MP personally gets involved to defend a known fake news peddler. If you think these are random individuals, we are naive. This is a well-funded, well-organized sangha with intent to break unity of India for political gains.
ಇಂದು ನೀಟ್ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ಹೋರಾಟ ಮಾಡಿದ ವಿಧ್ಯಾರ್ಥಿಗಳ ಮೇಲೆ ಮೋದಿ ಸರ್ಕಾರ ತೋರಿದ ಸರ್ವಾಧಿಕಾರ ನೋಡಿ ಶಿಕ್ಷಕಿಯ ಕಣ್ಣೀರು..
#ModiGovernment#neetexam
@KiranAradhyaadv ಎಂಬ RSS ಕೃಪಾಪೋಷಿತ ಕಿಡಿಗೇಡಿಯು ಯಾವುದೋ ಕೊಲೆಯನ್ನು ಕಾಂಗ್ರೆಸ್ ಸರ್ಕಾರ ಮಾಡಿಸಿದೆ ಎಂದು ಸುಳ್ಳು ಸುದ್ದಿ ಹಬ್ಬಿಸುತ್ತಾ ಇದಾನೆ.
ಕೂಡಲೇ ಈ ಅಯೋಗ್ಯನ ಮೇಲೆ ಕ್ರಮ ಜರುಗಿಸಿ. @HariprasadBK2@priyankkharge
Oye champak,
Modi was already PM when this happened
Manmohan Singh was honoured after he left the PM chair.
After the current one leaves the chair, he might land in jail.
ಭಾರತೀಯ ಚಿತ್ರ ಸಂಗೀತ ಲೋಕದ ಅನನ್ಯ ಗಾನಕೋಗಿಲೆ, ಕನ್ನಡ ಸೇರಿದಂತೆ ದಕ್ಷಿಣ ಭಾರತದ ಎಲ್ಲ ಭಾಷೆಗಳ ಸಂಗೀತಾಸಕ್ತರ ಮನಸ್ಸನ್ನು ತಮ್ಮ ಅಮೃತಮಯ ಕಂಠದಿಂದ ಆವರಿಸಿದ್ದ ಎಸ್. ಜಾನಕಿ ಅವರ ನಿಧನದ ಸುದ್ದಿ ಅಪಾರ ದುಃಖವನ್ನುಂಟು ಮಾಡಿದೆ.
ಕನ್ನಡ ಚಿತ್ರರಂಗಕ್ಕೆ ಅವರು ನೀಡಿರುವ ಅನನ್ಯ ಕೊಡುಗೆ ಎಂದೆಂದಿಗೂ ಚಿರಸ್ಥಾಯಿಯಾಗಿರುತ್ತದೆ. ಅವರ ಕಂಠದಲ್ಲಿ ಮೂಡಿಬಂದ ನೂರಾರು ಅಮರಗೀತೆಗಳು ಕನ್ನಡಿಗರ ಭಾವನೆ, ಸಂಸ್ಕೃತಿ ಮತ್ತು ನೆನಪುಗಳ ಭಾಗವಾಗಿವೆ. ತಲೆಮಾರುಗಳನ್ನು ಮೀರಿ ಜನಮನದಲ್ಲಿ ಉಳಿದಿರುವ ಅವರ ಗಾಯನವು ಕಾಲಾತೀತ ಸಾಂಸ್ಕೃತಿಕ ಸಂಪತ್ತಾಗಿದೆ.
ಶ್ರೀಮತಿ ಎಸ್. ಜಾನಕಿ ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ. ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬದವರಿಗೆ ಹಾಗೂ ಅಪಾರ ಅಭಿಮಾನಿಗಳಿಗೆ ಭಗವಂತ ಕರುಣಿಸಲಿ.
#Sjanaki #ಜಾನಕಿ
Hello @DelhiAirport information available only in Hindi and not in Kannada, Telugu, Tamil, Marathi, malayalam, Bengali, Odiya, Gujarati etc.
Kindly take action.
RSS ಅವರು ಮುಸ್ಲಿಮರ ವಿರುದ್ಧ ಬಿತ್ತಿದ್ದ ದ್ವೇಷದಿಂದ ಹೊರ ಬರೋಕೆ 26 ವರ್ಷ ತಗೊಂಡಿದರೆ ಅಂದ್ರೆ ನೀವು ಎಂತ ವಿಷ ಸರ್ಪಗಳಿರಬೇಕು?
ಇವರು
ಈಗಲೂ ಇದೇ ನಡೀತಾ ಇರೋದು. ಅನ್ನುವದಕ್ಕೆ ಅನುಮಾನ ಇಲ್ಲ.
ಜನ ನಿಮ್ಮಂತೆ ಜಾಗೃತರಾಗಬೇಕು.
#banrss
@shrinidhi13@ChekrishnaCk Looks like this joker believes watzap and thinks Rahul Gandhi said it.
This joker will have a heart attack when his brain learns it was Modi who said aloo se sona.
I am writing this as an NRI. None of these idiots were asked by Australians to migrate to Australia. They moved there because they know exactly what life in India looks like. They were welcomed, allowed to study, work, make money, bring wives from India, receive permanent residency, and later obtain citizenship. And see what these savages are returning to the people who built that country. These scum have no shame, gratitude, gratefulness, or loyalty. They absolutely lack civic sense and basic common sense. These douchebags might find it fun to provoke them now, but Modi will not stay in Melbourne forever. These idiots will have to face their society.
Karnataka CM @DKShivakumar gets astonishing welcome during his North Karnataka visit.
◾DKS first visit outside Bangalore as CM is to Kalyana Karnataka, hyper-speed development for the most backward region of KA loading!
Looks like CM has taken Beyond Bengaluru initiative seriously to prove “Congress Model” of development. Primary focus is inclusive development for all!
◾CM DK Shivakumar and Govt of Karnataka are considering a 600km Bidar-Bengaluru Business Corridor.
After decades, a very big step to improve infrastructure for Kalyana Karnataka and connectivity to Bengaluru!
All the best to this step.
ಹಿಂದಿಯ @TheLallantop ಸಂದರ್ಶನದಲ್ಲಿ ನಮ್ಮ ಕನ್ನಡಿಗ ಪ್ರಕಾಶ್ ರೈ @prakashraaj ತಮ್ಮನ್ನು ಬೆಳೆಸಿದ ಕನ್ನಡ ಸಾಹಿತ್ಯ, ರಂಗಭೂಮಿ ಹಾಗೂ ಬರಹಗಾರರಾದ ಕುವೆಂಪು, ಕಾರಂತರು ಹಾಗೂ ತೇಜಸ್ವಿರನ್ನು ಪರಭಾಷಾ ವೇದಿಕೆಯಲ್ಲಿ ನೆನೆದದ್ದು ತುಂಬಾ ಹೆಮ್ಮೆ ಎನಿಸಿತು.
ಇದನ್ನು ಪ್ರತಿಯೊಬ್ಬ ಕನ್ನಡಿಗನೂ ಆಚರಿಸಬೇಕಿದೆ. ಎಷ್ಟೇ ಬೆಳೆದರೂ, ನಮ್ಮ ಬೇರುಗಳನ್ನು ಭದ್ರವಾಗಿ ಹಿಡಿದಿಟ್ಟುಕೊಳ್ಳೋಣ!