@KicchaSudeep ಸುದೀಪ sir ಅಶ್ವಿನಿ ಗೇ ವಯಸ್ಸಿಗೆ ತಕ್ಕಂತೆ ವರ್ತಿಸೋಕೆ ಹೇಳಿ ಸರ್.. ರಕ್ಷಿತಾ ಮೇಲೆ ಇಲ್ಲಾದ ಸಲ್ಲದ ನಾಗವಲ��ಲಿ ಕಥೆ ಕಟ್ಟಿ ಆಕೇನ ಕುಗ್ಗಿಸುವ ಕೆಲಸ ಮಾಡ್ತಿದ್ದಾರೆ... ಅಶ್ವಿನಿ ತುಂಬಾ ಚೀಪ್ ಆಗಿ ವರ್ತಿಸುತ್ತಿದ್ದಾರೆ ಈ ಸಲ ನೇರವಾಗಿ class ತೊಗೊಳಿ sir.. .. ..
ಗಿಲ್ಲಿ ಕಾವ್ಯ ರಕ್ಷಿತಾ ಸೂಪರ್ 👌👌👌
ಸುದೀಪ sir ಅಶ್ವಿನಿ ಗೇ ವಯಸ್ಸಿಗೆ ತಕ್ಕಂತೆ ವರ್ತಿಸೋಕೆ ಹೇಳಿ ಸರ್.. ರಕ್ಷಿತಾ ಮೇಲೆ ಇಲ್ಲಾದ ಸಲ್ಲದ ನಾಗವಲ್ಲಿ ಕಥೆ ಕಟ್ಟಿ ಆಕೇನ ಕುಗ್ಗಿಸುವ ಕೆಲಸ ಮಾಡ್ತಿದ್ದಾರೆ... ಅಶ್ವಿನಿ ತುಂಬಾ ಚೀಪ್ ಆಗಿ ವರ್ತಿಸುತ್ತಿದ್ದಾರೆ ಈ ಸಲ ನೇರವಾಗಿ class ತೊಗೊಳಿ sir.. .. ..
ಗಿಲ್ಲಿ ಕಾವ್ಯ ರಕ್ಷಿತಾ ಸೂಪರ್ 👌👌👌