ಡಿಜಿಟಲ್ ಅರೆಸ್ಟ್/ಪಾರ್ಸೆಲ್ ವಂಚನೆ/ಕೊರಿಯರ್ ವಂಚನೆಗಳ ಬಗ್ಗೆ ಎಚ್ಚರವಿರಲಿ. ನೀವು ಕಳುಹಿಸದೆ ಇರುವ ಪಾರ್ಸೆಲ್ ಬಗ್ಗೆ ಯಾವುದೇ ಕರೆಗಳಿಗೆ ಸ್ಪಂದಿಸಬೇಡಿ.
#CourierScam#DigitalArrest
ಮಾನ್ಯ ಜಿಲ್ಲಾಧಿಕಾರಿಗಳು,ತುಮಕೂರು ಮಹಾನಗರ ಪಾಲಿಕೆ ಆಯುಕ್ತರು ಹಾಗೂ ಆರೋಗ್ಯ ಇಲಾಖೆ ವತಿಯಿಂದ ಜ್ವರ ಚಿಕಿತ್ಸಾ ಕೇಂದ್ರ ಹಾಗೂ ಮನೆ-ಮನೆ ಸಮೀಕ್ಷೆಗೆ ಚಾಲನೆ - ಶಾಂತಿನಗರ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ
ಮಾನ್ಯ ಆಯುಕ್ತರು ಇಂದು ಡೆಂಗೀ ಜ್ವರದ ಬಗ್ಗೆ ನಿಯಂತ್ರಣೆ, ಹರಾಡುವಿಕೆ ತಡೆಯುವ ಬಗ್ಗೆ ಜಿಲ್ಲಾ ಅರೋಗ್ಯಧಿಕಾರಿಗಳು, ತಾಲ್ಲೂಕು ಅರೋಗ್ಯಧಿಕಾರಿಗಳು ಹಾಗೂ ಪಾಲಿಕೆಯ ಅರೋಗ್ಯಧಿಕಾರಿಗಳು, ಪರಿಸರ ಅಭಿಯಂತರರು ಹಾಗೂ ಅರೋಗ್ಯ ನಿರೀಕ್ಷಿಕರೊಂದಿಗೆ ಸಭೆ ನೆಡೆಸಿದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಐಟಿ ಮತ್ತು ಬಿಟಿ ಸಚಿವರಾದ ಶ್ರೀ ಪ್ರಿಯಾಂಕ್ ಖರ್ಗೆ ರವರು ತುಮಕೂರು ಕಮಾಂಡ್ ಸೆಂಟರ್ ಗೆ ಭೇಟಿ ನೀಡಿ ತುಮಕೂರಿನ ಇಂಜಿನಿಯರಿಂಗ್ ಮತ್ತು ಮೆಡಿಕಲ್ ಕಾಲೇಜುಗಳ ಮುಖ್ಯಸ್ಥರಿಂದಿಗೆ ಕೌಶಲ್ಯಭಿವೃದ್ಧಿ ಬಗ್ಗೆ ಚರ್ಚಿಸಿದರು.
Hon. Minister for Rural Development & Panchayat Raj, IT and BT Shrlri Priyank Kharge visited Tumakuru ICCC and had discussions with various engineering and medical colleges of Tumakuru regarding upskilling and skill development.