ಆತ್ಮೀಯ ಸ್ನೇಹಿತರೇ ತಮಗೊಂದು ಸಲಹೆ, ವೇದ ಸುಳ್ಳಾದರೂ ಗಾದೆ ಸುಳ್ಳಗದು.ಅದೇ ಥರ ಒಂದು ಗಾದೆ ಇದೆ "ಹಂದಿ ಜೊತೆ ಸರಸಕ್ಕಿಂತ ಗಂಧದ ಜೊತೆ ಗುದ್ದಾಟ ಮೇಲು" ಈ ಗಾದೆ ತಾವು ಯಾವ್ದೆ ಭಕ್ತ, ವಾಟ್ಸಾಪ್ ಯೂನಿವರ್ಸಿಟಿ ವಿದ್ಯಾರ್ಥಿ ಜೊತೆ ವಾದಕ್ಕಿಳಿದಾಗ ನೆನಪಿಟ್ಕೊಳ್ಳಿ. ಯಾವಾಗ ಅವರ ಅಲ್ಪ ಜ್ಞಾನ ಖಾಲಿ ಆಗುತ್ತೋ ಅವ್ರು ವೈಯಕ್ತಿಕ ದಾಳಿಗೆ ಇಳಿತಾರೆ.
ಪ್ರೊ. ಎಚ್.ಎಸ್.ಭೋಜ್ಯ ನಾಯ್ಕ್ ಅವರು ರಿಜಿಸ್ಟ್ರಾರ್(ಆಡಳಿತ ಮತ್ತು ಮೌಲ್ಯಮಾಪನ) ಅಧಿಕಾರಾವಧಿಯಲ್ಲಿ ಭ್ರಷ್ಟಾಚಾರ ಮತ್ತು ದುರುಪಯೋಗದ ಆರೋಪದ ಕುರಿತು ಕರ್ನಾಟಕ ಲೋಕಾಯುಕ್ತರ ಮುಂದೆ ವಿಚಾರಣೆ ಎದುರಿಸುತ್ತಿದ್ದಾರೆ.ಆದರೂ ಅವರನ್ನು KPSCಗೆ ಸದಸ್ಯರನ್ನು ಮಾಡುವುದು ಎಷ್ಟು ಸರಿ? ಕೂಡಲೇ ಸರ್ಕಾರ ಮತ್ತೊಮ್ಮೆ ಪರಿಶೀಲಿಸಿ.@siddaramaiah