@gurukalkuni@Anupama_anuu ಇನ್ನೂ ಸ್ಟಾಪ್ ಆಗಿಲ್ಲ ಬ್ರೋ ಇವುಗಳನ್ನು ನೋಡಿದರೆ ಅಪ್ರಬುದ್ಧ ಮನಸ್ಸು ಇರುವವರು? ಅಥವಾ ದಡ್ಡರು? ಅವಿವೇಕಿಗಳು, ಅಮಾಯಕರು ಎನ್ ಹೇಳಬೇಕಾ ಗೊತ್ತಾಗುತ್ತಿಲ್ಲ.
@Anupama_anuu Instagram ಮತ್ತು X ನಲ್ಲಿ ಕೆಲವರು Pair ಮಾಡಿ ಬುರುಡೆ ಬಿಟ್ಟರು. ಅದಕ್ಕೆ ಸರಿಯಾಗಿ ಇನ್���ೂ ಕೆಲವರು "ಜೈ, ಜೈ" ಎಂದು ಸಪೋರ್ಟ್ ಮಾಡಿದ್ದಕ್ಕೆ ಇಷ್ಟೆಲ್ಲಾ ರಾದ್ಧಾಂತ ಆಗಲು ಕಾರಣ.
"If you are a fan, please support both of their film careers. Avoid posting cringe, AI photos or videos of them as 'Anna & Attige,' & do not create false, fictional narratives. As destiny would have it, good things come to those with a good heart."
#Gilli#BBK12#GilliNata
Big Boss ಬಗ್ಗೆ ಏನೂ ಗೊ���್ತಿಲ್ಲದವರ ಬಾಯಲ್ಲೂ #Gilli ಎಂಬ ಹೆಸರು ಕೇಳಿಸುವ ಮಟ್ಟಿಗೆ ಬೆಳೆದಿರುವುದು ಸಾಮಾನ್ಯ ಸಾಧನೆಯಲ್ಲ.! ಅದು ಇತಿಹಾಸ!
ಒಂದು ರಿಯಾಲಿಟಿ ಶೋಗೆ ಹೊಸ ಭಾಷ್ಯ ಬರೆದು, ಹೊಸ ಆಯಾಮ ನೀಡಿದ ವ್ಯಕ್ತಿತ್ವವೇ ಗಿಲ್ಲಿ. ಇದು ಕೇವಲ ಹೆಸರು ಅಲ್ಲ... ಬಿಗ್ ಬಾಸ್ ಇತಿಹಾಸದಲ್ಲಿ ತನ್ನದೇ ಅಧ್ಯಾಯ ಬರೆದ ಬ್ರ್ಯಾಂಡ್! #Palaar #BBK12
#LadiesAndLadies ಎಂಟ್ರಿಯೊಂದಿಗೆ #Toxic ಲೋಕ ಮತ್ತಷ್ಟು ಭರ್ಜರಿಯಾಗಿದೆ! 💥
ಪ್ರಭಾವಿ ಮಹಿಳಾ ಪಾತ್ರಗಳು, #Yash ಅವರ ಮಾಸ್ ಅವತಾರ ಮತ್ತು ಅದ್ಭುತ ದೃಶ್ಯ ವೈಭವ—ದೊಡ್ಡ ಸಿನಿಮಾ ಅನುಭವಕ್ಕೆ ವೇದಿಕೆ ಸಿದ್ಧ! ❤️🔥
ಇದು ಕೇವಲ ಸಿನಿಮಾ ಅಲ್ಲ... ಹೊಸ ಜಗತ್ತಿನ ಆರಂಭ. 🔥 #Toxic#ToxicOn26thAug#KFI
https://t.co/0azlYn6Zjj
@kpshreyas Not everyone can have the same opinion. Also, I don't like doing anything that spreads hatred toward anyone. Now, tell me what you want me to do, and I'll do it.
@kpshreyas I have already made it clear that it is not my intention to spread hatred against anyone. To make it even clearer, just take a look at the second post I shared earlier it should make my intention clear.
"Despite the busy film shooting schedule, invitations to appear as a guest on various programs continue to pour in. With the growing offline craze for #GIlliNata and an ever-stronger bond with fans, #Gilli 's debut film is sure to gain even more mileage."
#Palaar#BBK12
Seeing this really surprised me. Even though it’s clear what some fans are expecting, #PriyankaAchar sharing reels made by #Gilli fans is a meaningful gesture that shows her humility, warmth, and genuine appreciation for her fans. She is truly a beautiful soul.
#Palaar#BBK12
"Sweat, relentless effort, and an immense love for the art are this hero's true strengths. Gilli's unwavering loyalty and dedication shine through in every moment of the shoot."
#Palaar#Gilli#BBK12#GilliNata
"ತನ್ನ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳದ ಆ ವ್ಯಕ್ತಿಯ ಜನ್ಮದಿನವನ್ನು ಇಂದು ಅಭಿಮಾನಿಗಳು ಸಡಗರದಿಂದ ಆಚರಿಸುತ್ತಿದ್ದಾರೆ. ಇದೇ ಆ ವ್ಯಕ್ತಿಯ ನಿಜವಾದ ಸಂಪತ್ತು. ಆ ಸಂಪತ್ತು ಇನ್ನೂ ದುಪ್ಪಟ್ಟಾಗಲಿ ಎಂದು ಹಾರೈಸೋಣ."
The journey of hard work, passion, & success.
#HappyBirthdayPalaarGilli#Palaar#Gilli#GillNata