ಪ್ರಸ್ತುತ ಪಡಿಸುತ್ತಿದ್ದೇವೆ #ಗಂಧದಗುಡಿ - ಇದು ಕರ್ನಾಟಕದ ಶ್ರೀಮಂತ ವನ್ಯಸಿರಿಯ ವೈವಿಧ್ಯತೆಯನ್ನು ಆಚರಿಸುವ ನಿಜವಾದ ನಾಯಕನ ಅದ್ಭುತ ಪಯಣವಾಗಿದೆ.
Presenting #GandhadaGudi - Celebrating the Journey of A True Hero.
From Karnataka, India to the world, with love.
🎥 : https://t.co/36NncpkVK9
#GGMovie
ಕೆಪಿಸಿಎಲ್ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದ್ದರಿಂದ. ಕಳೆದ ಎರಡು ವರ್ಷಗಳಿಂದ 44 ಸಾವಿರ ಅಭ್ಯರ್ಥಿಗಳ ಭವಿಷ್ಯ ಅತಂತ್ರವಾಗಿದೆ. ಹೈಕೋರ್ಟ್ ಮರು ಪರೀಕ್ಷೆಗೆ ಆದೇಶ ನೀಡಿತ್ತು.ಆದರೆ ಸರ್ಕಾರ ಇದುವರೆಗೂ ಪರೀಕ್ಷೆಗಳು ನಡಸದೇ ಇರುವುದು ದುರಂತ.
ಮತ್ತೆ ಯಾವುದೆ ಲೋಪ ಮರುಕಳಿಸದಂತೆ @CMofKarnataka ಬೇಗ ಪರೀಕ್ಷೆ ನಡೆಸಬೇಕೆಂದು ಮನವಿ ಮಾಡುತ್ತೇನೆ
@IasManjula madam please i am requesting to you to recruit eletrical engineer in #kptcl#kpcl since 7 years we r waiting for this , this is only department for eletrical engineers we lost hope on @karkalasunil please recruit @KPTCL_Aspirant @SanjayS73341132@DKShivakumar
2018 ರಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಕಾರಣದಿಂದ ರದ್ದಾಗಿದ್ದ KPTCL ನೇಮಕಾತಿಯನ್ನು ಸರ್ಕಾರ ಈಗ ಕೈಗೆತ್ತಿಕೊಳ್ಳಬೇಕು. 622 ಹುದ್ದೆಗಳಿಗೆ ಕೋವಿಡ್ ಕಾರಣದಿಂದ ನೇಮಕಾತಿಗಳನ್ನು ಕೈ ಬಿಟ್ಟಿದ್ದ ಸರ್ಕಾರ ಈಗ ಮರುಪರೀಕ್ಷೆಯ ನಡೆಸಿ ಹುದ್ದೆ ಭರ್ತಿ ಮಾಡಿಕೊಂಡು ನಿರುದ್ಯೋಗಿಗಳಿಗೆ ಸಹಾಯವಾಗಬೇಕು ಎಂದು ಸರ್ಕಾರಕ್ಕೆ ಸದನದಲ್ಲಿ ಮನವಿ ಮಾಡಿದೆನು.
@karkalasunil please do recruitments in Kptcl Also sir ..we Kptcl and KPCL aspirants are eagerly waiting for recruitments in power department ..please help us sir