Welcome to Cybercrime Police Station of Kalaburagi District. Our Twitter Handler shares with you Cybercrime Prevention Tips.
In case of Finanacial Fraud ☎1930
⚠️ ಸೈಬರ್ ಸುರಕ್ಷತಾ ಜಾಗೃತಿ ಸಂದೇಶ ⚠️
🔐 ಇಂದಿನ ಡಿಜಿಟಲ್ ಯುಗದಲ್ಲಿ ಸೈಬರ್ ಮೋಸಗಳು ಹೆಚ್ಚಾಗುತ್ತಿವೆ. ಪ್ರತಿಯೊಬ್ಬರೂ ಜಾಗರೂಕರಾಗಿರಬೇಕು.
👉 ಅಪರಿಚಿತರಿಂದ ಬಂದ ಕರೆಗಳು, SMS ಅಥವಾ WhatsApp ಲಿಂಕ್ಗಳನ್ನು ಕ್ಲಿಕ್ ಮಾಡಬೇಡಿ
👉 21, 61, 67 ಇತ್ಯಾದಿ USSD ಕೋಡ್ಗಳನ್ನು ಡಯಲ್ ಮಾಡಲು ಹೇಳಿದರೆ ತಕ್ಷಣ ನಿರಾಕರಿಸಿ
ಸಾರ್ವಜನಿಕರೇ ಗಮನಿಸಿ! 18 ವರ್ಷ ಒಳಗಿನ ಮಕ್ಕಳ ಕುರಿತು ಯಾವುದೇ ಅಶ್ಲೀಲ ವಿಡಿಯೋ/ ಭಾವಚಿತ್ರ ಅಥವಾ ಅಶ್ಲೀಲ ಮೆಸೇಜ್ ಗಳನ್ನು ಇತರರೊಂದಿಗೆ ಹಂಚಿಕೊಳ್ಳುವುದಾಗಲೀ, ಸೇವ್ ಮಾಡಿಕೊಳ್ಳುವುದಾಗಲೀ ಅಥವಾ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಲೀ ಮಾಡುವಂತಿಲ್ಲ. ಇದು ಗಂಭೀರ ಅಪರಾಧ.
ನಿಮಗೆ ಸೋಷಿಯಲ್ ಮೀಡಿಯಾ ಫ್ಲ್ಯಾಟ್ ಫಾರ್ಮ್ ಗಳ ಮೂಲಕ ಯಾರಾದರೂ ನಿಮ್ಮ ಮೊಬೈಲ್ ಗೆ ಅಶ್ಲೀಲ ವಿಡಿಯೋ ಮತ್ತು ಫೋಟೋ ಕಳಿಸಿ ಬ್ಲ್ಯಾಕ್ ಮೇಲೆ ಮಾಡುತ್ತಿದ್ದರೆ ಕೂಡಲೇ ಈ ಕೆಳಕಂಡ ಜಾಗೃತಿ ವಿಡಿಯೋ ದಲ್ಲಿನ ಕ್ರಮಗಳನ್ನು ಅನುಸರಿಸಿ. Stay Safe Stay Aware.#Anonymous#Complaint#cybersecurityawareness
Create a case: Go to https://t.co/ArWIGqEJNj and follow the steps to create a case.
Generate a hash: Select an intimate image or video from your device. The tool will generate a unique digital fingerprint (a hash) for it, but will not upload the image or video itself.
🛡 E Scan Bot Removal App – Protect Your Phone from Hidden Threats!
Are you worried about bots, malware, or suspicious apps slowing down your phone? 🤖💀
E Scan Bot Removal App helps you detect and remove hidden bots, spyware, and harmful files in seconds!
🚫 ಮಕ್ಕಳ ಲೈಂಗಿಕ ಶೋಷಣೆಯ ವಿಷಯ (Child Sexual Abuse Material - CSAM) ವೀಕ್ಷಿಸುವುದು, ಹಂಚಿಕೊಳ್ಳುವುದು
ಎಲ್ಲವೂ ಕಾನೂನಿನ ಪ್ರಕಾರ ಅಪರಾಧ ಮತ್ತು ಶಿಕ್ಷಾರ್ಹ ಕೃತ್ಯ!
ಹೆಚ್ಚಿನ ಮಾಹಿತಿ ಅಥವಾ ದೂರುಗಳಿಗೆ:
📞 Cyber Crime Helpline – 1930
🌐 https://t.co/xow652M8vY
https://t.co/ypSPKXy0A7
#spkalaburagi
📢 ಜಾಗೃತಿ ಸಂದೇಶ – ಹೂಡಿಕೆ (Investment) ಮೋಸಗಳಿಂದ ಎಚ್ಚರ!
⚠️ ಇತ್ತೀಚೆಗೆ ಹಲವಾರು ಆನ್ಲೈನ್ ಪ್ಲ್ಯಾಟ್ಫಾರ್ಮ್ಗಳು ಮತ್ತು ಅಜ್ಞಾತ ವ್ಯಕ್ತಿಗಳು ಹೆಚ್ಚು ಲಾಭದ ಹೂಡಿಕೆ ಯೋಜನೆ ಎಂದು ಹೇಳಿ ಜನರನ್ನು ಮೋಸಗೊಳಿಸುತ್ತಿದ್ದಾರೆ.
# Azadi from Cybercrime
#spkalaburagi#dgpkarnataka
ವಿದೇಶದಲ್ಲಿ ಕೆಲಸ ಹುಡುಕುತ್ತಿರುವಿರೇ? ಎಚ್ಚರ
ಥೈಲ್ಯಾಂಡ್, ಸಿಂಗಪುರ, ಕ್ಯಾಂಬೋಡಿಯ, ದುಬೈ ಮತ್ತಿತರ ದೇಶಗಳಲ್ಲಿ ಕೆಲಸ ಕೊಡಿಸುವುದಾಗಿ ಆಫರ್ ಕೊಟ್ಟು ಸೈಬರ್ ಅಪರಾಧ ಎಸಗಲು ಬಳಸಲಾಗುತ್ತದೆ.📵ಅನಧಿಕೃತ ಏಜೆಂಟ್ ಗಳಿಂದ ದೂರವಿರಿ
#ಎಚ್ಚರವಾಗಿರಿ!!
#AzadiFromCybercrime#spkalaburagi#DgpKarnataka
ಕಲಬುರಗಿ ಜಿಲ್ಲೆಯಲ್ಲಿ CEIR Portal ಮೂಲಕ ಇತ್ತೀಚೆಗೆ ಸಾರ್ವಜನಿಕರು ಕಳೆದುಕೊಂಡಿದ್ದ ಒಟ್ಟು 47 ಮೊಬೈಲ್ ಗಳನ್ನು ಪತ್ತೆ ಹಚ್ಚಿದ್ದು, ಸದರಿ ಮೊಬೈಲ್ ಗಳನ್ನು ಶ್ರೀ ಅಕ್ಷಯ್ ಹಾಕೆ IPS, ಜಿಲ್ಲಾ ಪೊಲೀಸ್ ಅಧೀಕ್ಷಕರು ಕಲಬುರಗಿ ಜಿಲ್ಲೆ ರವರು ವಾರಸುದಾರರಿಗೆ ಹಿಂದಿರುಗಿಸಿದರು.
@DgpKarnataka@HithendrarR
ಕಲಬುರಗಿ ಜಿಲ್ಲೆಯಲ್ಲಿ ಇತ್ತೀಚೆಗೆ ಸಾರ್ವಜನಿಕರು ಕಳೆದುಕೊಂಡಿದ್ದ ಒಟ್ಟು 05 ಮೊಬೈಲ್ ಗಳನ್ನು CEIR Portal ಮೂಲಕ ಪತ್ತೆ ಹಚ್ಚಿದ್ದು, ಸದರಿ ಮೊಬೈಲ್ ಗಳನ್ನು PI CEN ರವರಿಂದ ವಾರಸುದಾರರಿಗೆ ಹಿಂದಿರುಗಿಸಲಾಯಿತು. @DgpKarnataka@HithendrarR