#ಕಾಟೇರ ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮವು ಡಿಸೆಂಬರ್ 16ರ ಸಂಜೆ 5 ಗಂಟೆಯ ನಂತರ ಅದ್ಧೂರಿಯಾಗಿ ಗಂಡು ಮೆಟ್ಟಿದ ನಾಡು ಹುಬ್ಬಳ್ಳಿಯಲ್ಲಿ ನಡೆಯಲಿದೆ!
ನಮ್ಮ ಇಡೀ ತಂಡ ನಾಳೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದು, ಹುಬ��ಬಳ್ಳಿ ಮಂದಿ ತಂಡೋಪತಂಡವಾಗಿ ಬಂದು ಈ ಸಂಭ್ರಮದ ಭಾಗವಾಗಿ, ನಮ್ಮನ್ನ ಹಾರೈಸಿ ❤️
#KaateraTrailerDec16
#KaateraStormFromDec29
ನಿಮ್ಮ 'ಕಾಟೇರ' ಚಿತ್ರದ ಟ್ರೈಲರ್ ಈಗ ಮಾನ್ಯ ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ನಲ್ಮೆಯ ಸೆಲೆಬ್ರಿಟಿಗಳ ಆಶೀರ್ವಾದದೊಂದಿಗೆ ಇಂದು ಬಿಡುಗಡೆಯಾಗಿದೆ. ನಮ್ಮ ತಂಡದ ಕನಸಿನ ಕೂಸಿಗೆ ನಿಮ್ಮ ಅಪ್ಪುಗೆ ಸದಾ ಇರಲಿ
https://t.co/NfLF3TvHFd
#KaateraStormFromDec29th
ನಿಮ್ಮ 'ಕಾಟೇರ' ಚಿತ್ರದ ಟ್ರೈಲರ್ ಈಗ ಮಾನ್ಯ ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ನಲ್ಮೆಯ ಸೆಲೆಬ್ರಿಟಿಗಳ ಆಶೀರ್ವಾದದೊಂದಿಗೆ ಇಂದು ಬಿಡುಗಡೆಯಾಗಿದೆ. ನಮ್ಮ ತಂಡದ ಕನಸಿನ ಕೂಸಿಗೆ ನಿಮ್ಮ ಅಪ್ಪುಗೆ ಸದಾ ಇರಲ��
https://t.co/NfLF3TvHFd
#KaateraStormFromDec29th