With your love and support, stepping into a new Gigantic World..Experience it in coming 2025.. @dasadarshan@KvnProductions@SUPRITH_87 https://t.co/G8cxM0ihOM
ChallengingStar @dasadarshan will be celebrating his Birthday on Feb 16th with the Unveiling #DevilTheHero First Look Teaser on Feb 15 at 11:59PM on @saregamasouth
ನಮ್ಮ ಮುಂದಿನ ಚಿತ್ರ #DevilTheHero ಫಸ್ಟ್ ಲುಕ್ ಟೀಸರ್ ಇದೇ ಫೆಬ್ರವರಿ 15 ರಾತ್ರಿ 11:59ಕ್ಕೆ ಬಿಡುಗಡೆಯಾಗಲಿದೆ. ನಿಮ್ಮ ಪ್ರೀತಿ-ಪ್ರೋತ್ಸಾಹಕ್ಕೆ ಈ ದಾಸ ಸದಾ ಆಭಾರಿ 🙏
@Vaishnostudios_@saregamasouth
2024 ದೇವರ ಕೃಪೆಯಿಂದ ಹರ್ಷ ತುಂಬಿದ ವರ್ಷವಾಗಲಿ ಎಂದು ಹಾರೈಸುತ್ತೇನೆ. ನಿಮ್ಮೆಲ್ಲರ ಜೀವನದಲ್ಲಿ ಹೊಸ ಹುರುಪು-ಆತ್ಮವಿಶ್ವಾಸ ಮೂಡಲಿ. ಸಮಸ್ತ ನಾಡಿನ ಜನತೆಗೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು