Thanks for showering love and support for your #Kranti album 🙏 It's the time for #KrantiTrailer tomorrow at 7:30 PM on #DBeats YouTube channel.
ಎಂದೆಂದಿಗೂ ನಿಮ್ಮ ಪ್ರೀತಿ-ಅಭಿಮಾನಕ್ಕೆ ಸದಾ ಚಿರಋಣಿ ಈ ದಾಸ
ಕನ್ನಡವೇ ಸತ್ಯ, ಕನ್ನಡವೇ ನಿತ್ಯ 😍
ವಿದ್ಯೆ-ಬುದ್ಧಿಗೆ ಸರಿಸಾಟಿಯಾಗುವ ಆಸ್ತಿ ಬೇರೊಂದಿಲ್ಲ. ಕನ್ನಡ ಹಾಗೂ ಕನ್ನಡ ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳಸಿ ಎಂಬ ಸಂದೇಶದೊಂದಿಗೆ 6 ಮಿಲಿಯನ್ ವೀಕ್ಷಣೆ ಪಡೆದು ಮುನ್ನುಗ್ಗುತ್ತಿದೆ. 😍❤
https://t.co/qHRWHKIlnn
#KrantiFirstLook#DBoss@dasadarshan@Dbeatsmusik