ಬೆವರಿಳಿಸಿ ದುಡಿದಾಗಲೇ ಶ್ರಮಕ್ಕೊಂದು ಬೆಲೆ, ಬಂಗಾರದಂತ ಬಾಳಿಗೊಂದು ನೆಲೆ. ಕಾರ್ಮಿಕರೇ ದೇಶದ ಬಹು ದೊಡ್ಡ ಆಸ್ತಿ. ಎಲ್ಲಾ ಕಾರ್ಮಿಕ ಬಂಧುಗಳಿಗೆ ಕಾರ್ಮಿಕರ ದಿನಾಚರಣೆಯ ಹಾರ್ಧಿಕ ಶುಭಾಶಯಗಳು
ನಿಮಗೆ ಗೂತ್ತಿದೆ ತಾನೇ ಡಿ ಬಾಸ್ ಡೈಲಾಗ್ಸ್ ಗಳು ರಾಬರ್ಟ್ ಚಿತ್ರದಲ್ಲಿ ಹೆಂಗಿದೆ ಅಂತ
ಬುಲ್ಲೆಟ್ ಗಿಂತ ವೇಗವಾಗಿ ಬರುತ್ತೆ 🔫
ಬಿರುಗಾಳಿ ಗಿಂತ ಪವರ್ ಇರುತ್ತೆ 🌩️
ಹೌದು ನಿಮಗೋಸ್ಕರ ಈ ಪವರ್ ಪುಲ್ ಸಂಭಾಷಣೆಯ ಧ್ವನಿಸುರಳಿ ಅತೀ ಶೀಘ್ರದಲ್ಲಿ ನಿಮ್ಮ ನೆಚ್ಚಿನ ಆನಂದ್ ಆಡಿಯೋ ವಾಹಿನಿಯಲ್ಲಿ
ಕೇಳಿ ಆನಂದಿಸಿರಿ #dboss@dasadarshan
ಸರ್ವರಿಗೂ ಯುಗಾದಿ ಹಬ್ಬದ ಹಾರ್ಧಿಕ ಶುಭಾಶಯಗಳು. ಬೇವಿನ ಕಹಿಗಿಂತ ಬೆಲ್ಲದ ಸಿಹಿಯೇ ಹೆಚ್ಚಿರಲಿ. ಸುಖ, ಸಮೃದ್ಧಿ, ಶಾಂತಿ ನಿಮ್ಮ ಜೀವನದಲ್ಲಿ ಹಾಲಿನಂತೆ ಉಕ್ಕಲಿ ಎಂದು ಆಶಿಸುತ್ತೇನೆ
ನಿಮ್ಮ ದಾಸ ದರ್ಶನ್
ಕೆಲವು ದಿನಗಳ ಇಂದೆಯಷ್ಟೇ ಯಶ್ ಬಾಸ್ ರವರು ಹಾಸನದ ತೋಟದ ಮನೆಯ ಜಾಗದಲ್ಲಿ ರೈತರಿಗೆ ಉಪಯುಕ್ತ ವಾದ ಕಾರ್ಯಗಳು ಮಾಡುತ್ತೇನೆ ಎಂದು ಹೇಳಿದ್ದರು
ಈಗ ಹೇಳಿದ ಹಾಗೇ ಯಶ್ ಬಾಸ್ ರವರು ಸುತ್ತಮುತ್ತಲಿನ ರೈತರಿಗೂ ಸಹಾಯವಾಗುವಂತೆ ಮಳೆ ನೀರಿನ ಶೇಖರಣೆ ಗೆ ಹೊಂಡವನ್ನು ಸ್ವಂತ ಯಶ್ ಬಾಸ್ ರವರೆ ನಿಂತು ಮಾಡಿಸುತ್ತಿದ್ದಾರೆ
#YashBOSS@TheNameIsYash
ಹೆಣ್ಣು ಹೈಕ್ಳುಗಳಿಗೆ ಹುಡುಗರ ದೋಸ್ತಿಯ ಮಹತ್ವವನ್ನು ಅರ್ಥೈಸಿದ " ರಾಬರ್ಟ್ " ಚಿತ್ರದ ದೋಸ್ತ ಕಣೋ ವಿಡಿಯೋ ಸಾಂಗ್ ಗುರುವಾರ ಬೆಳ್ಳಿಗೆ 11 ಗಂಟೆಗೆ ಬಿಡುಗಡೆಯಾಗಲಿದೆ
#Dboss#Darshan#Roberrt
Highest Viewed Teasers In India (24Hrs) ( All Versions )
1. #KGFChapter2 - 78M+ (Single Video )
2. #Saaho - 44.5M
3. #2PointO - 24.8M
4. #Bheem- 23.15M
5.#Bharat - 21.8M [ Hindi ]
Highest Viewed Teasers In India (24Hrs) ( All Versions )
@TheNameIsYash boss 😎always Top 🤠