#SBPuraPS ಗೆ ಭೇಟಿ ನೀಡಿ ಠಾಣೆಯ ಕಾರ್ಯಪದ್ಧತಿ ಪರಿಶೀಲನೆ ನಡೆಸಿ, ಪ್ರಕರಣಗಳ ಕುರಿತು ಸಮಗ್ರ ಚರ್ಚೆ ಮಾಡಲಾಯಿತು. ಠಾಣಾ ವ್ಯಾಪ್ತಿಯಲ್ಲಿ ಅಪರಾಧ ಚಟುವಟಿಕೆಗಳ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ನಿಗಾವಹಿಸಲು ಸೂಚನೆ ನೀಡಲಾಗಿದ್ದು, ಮಕ್ಕಳು ಹಾಗೂ ಹಿರಿಯ ನಾಗರಿಕರ ಸುರಕ್ಷತೆಗೆ ವಿಶೇಷ ಗಮನ ಹರಿಸುವಂತೆ ತಿಳಿಸಲಾಯಿತು.
#PublicSafety
ಮಾದಕ ದ್ರವ್ಯಗಳು ಕೇವಲ ಜೀವನವನ್ನು ನಾಶಮಾಡುವುದಿಲ್ಲ. ಬದಲಾಗಿ ಅವು ಕನಸುಗಳು, ಕುಟುಂಬಗಳು ಮತ್ತು ಭವಿಷ್ಯವನ್ನು ನಮ್ಮಿಂದ ಕಸಿಯುತ್ತವೆ.
ಒಂದು ತಪ್ಪು ಆಯ್ಕೆಯು ಎಲ್ಲವನ್ನೂ ಬದಲಾಯಿಸಬಹುದು.
ನೀವು ಅಥವಾ ನಿಮಗೆ ತಿಳಿದಿರುವ ಯಾರಾದರೂ ಮಾದಕ ದ್ರವ್ಯ ವ್ಯಸನದಿಂದ ಬಳಲುತ್ತಿದ್ದರೆ, ಧ್ವನಿ ಎತ್ತಿ. ಸಹಾಯವು ಕೇವಲ ಒಂದು ಕರೆಯ ಅಂತರದಲ್ಲಿದೆ.
ಮಾದಕ ವ್ಯಸನ/ದ್ರವ್ಯ ಕುರಿತಾದ ಮಾಹಿತಿ ಇದ್ದಲ್ಲಿ ಸಂಪರ್ಕಿಸಿ, ನಮ್ಮ ಸಹಾಯವಾಣಿ: 1908
ತುರ್ತು ಸೇವೆಗಾಗಿ: 112 ಗೆ ಕರೆ ಮಾಡಿ.
Drugs don’t just destroy lives they steal dreams, families, and futures.
One wrong choice can change everything.
If you or someone you know is struggling with drug abuse, speak up. Help is just a call away.
Drug Helpline: 1908
Emergency: 112
#SayNoToDrugs #DrugFreeBengaluru #BengaluruCityPolice
@CPBlr@seemantsingh96@DgpKarnataka@KarnatakaCops
ಇಂದು ಪೊಲೀಸ್ ಇನ್ಸ್ಪೆಕ್ಟರ್ ಸುಬ್ರಮಣ್ಯಪುರ ರವರ ಸಾರಥ್ಯದಲ್ಲಿ ವಿಶ್ವ ಪರಿಸರ ದಿನದ ಪ್ರಯುಕ್ತ ಹಾಗೂ ವಿವಿಧ ವಿಷಯಗಳ ಬಗ್ಗೆ ಅಪರಿಚಿತರರಿಂದಾಗುವ ವಂಚನೆಗಳ ಕುರಿತು ಮತ್ತು ಪೊಲೀಸ್ ಇಲಾಖೆಯ ವಿವಿಧ ಯೋಜನೆ ಕುರಿತು ಉತ್ತರಹಳ್ಳಿಯ ಮಗ್ಗಿ ಕೆರೆ ಬಳಿ ಸಾರ್ವಜನಿಕರಿಗೆ ಅರಿವು ಮೂಡಿಸಲಾಯಿತು.
🌎ಪ್ರಕೃತಿಯೇ ನಮ್ಮ ಜೀವನಾಡಿ – ಪರಿಸರ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿ🌱ಮರಗಳನ್ನು ನೆಟ್ಟು ಅವುಗಳನ್ನು ಪೋಷಿಸಿ ,🚫ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಿ
💧ನೀರು ಹಾಗೂ⚡ವಿದ್ಯುತ್ನ್ನು ವ್ಯರ್ಥ ಮಾಡದಿರಿ
ಇಂದು ನಾವು ಪ್ರಕೃತಿಯನ್ನು ಕಾಪಾಡಿದರೆ, ನಾಳೆ ಪ್ರಕೃತಿ ನಮ್ಮನ್ನು ಕಾಪಾಡುತ್ತದೆ. 💚
#WorldEnvironmentDay#SaveNature
ಸಕಾಲಿಕ ಕರೆ. ಕ್ಷಿಪ್ರ ಪ್ರತಿಕ್ರಿಯೆ. ಉಳಿದ ಒಂದು ಜೀವ.
ನಮ್ಮ 112 ತುರ್ತು ಕರೆಗೆ ಸ್ಪಂದಿಸಿದ ರಾಮಮೂರ್ತಿ ನಗರ ಪೊಲೀಸ್ ಠಾಣೆಯ ಹೊಯ್ಸಳ-241 ಸಿಬ್ಬಂದಿ, ಅಗ್ನಿಶಾಮಕ ದಳದ ಸಹಯೋಗದೊಂದಿಗೆ ಕಸ್ತೂರಿ ನಗರದ ತಮ್ಮ ಅಪಾರ್ಟ್ಮೆಂಟ್ನಿಂದ ಆತ್ಮಹತ್ಯೆಗೆ ಯತ್ನಿಸಿ ಜಿಗಿಯಲು ಯತ್ನಿಸುತ್ತಿದ್ದ ವ್ಯಕ್ತಿಯನ್ನು ಯಶಸ್ವಿಯಾಗಿ ರಕ್ಷಿಸಿದ್ದಾರೆ.
ಯಾವುದೇ ತುರ್ತು ಸಂದರ್ಭದಲ್ಲಿ, 112 ಗೆ ಕರೆ ಮಾಡಿ.
A timely call. A swift response. A life saved.
Responding to a Namma 112 emergency call, Hoysala-241 personnel of Ramamurthy Nagar Police Station, in coordination with the Fire Department, successfully rescued a man attempting to jump from his apartment in Kasthuri Nagar.
In any emergency, call 112.
#Namma112 #BengaluruCityPolice #ServiceWithCompassion
@CPBlr@seemantsingh96@DgpKarnataka
ತಲಘಟ್ಟಪುರ ಪೊಲೀಸ್ ಠಾಣಾ ವ್ಯಾಪ್ತಿಯ RV College of Architecture ನಲ್ಲಿ Anti-Tobacco Workshop ಆಯೋಜಿಸಿ, ನೈರುತ್ಯ ವಿಭಾಗದ ಅಧಿಕಾರಿ ಮತ್ತು ಸಿಬ್ಬಂಧಿಗಳಿಗೆ ತಂಬಾಕು ಸೇವನೆಯ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಲಾಯಿತು.
📷 "ಇಂದಿನ ಜಾಗೃತಿ, ನಾಳಿನ ಆರೋಗ್ಯಕರ ಸಮಾಜಕ್ಕೆ ಅಡಿಪಾಯ!"
#SayNoToTobacco#TGpuraPS#Awareness
RCB ಬೆಂಗಳೂರು ತಂಡವು ಇಂದು ಫೈನಲ್ ನಲ್ಲಿ ಗುಜರಾತ್ ಟೈಟಾನ್ಸ್ ನ್ನು ಎದುರಿಸುವುದಿದ್ದು, ಫೈನಲ್ ಪಂದ್ಯಾವಳಿಯ ಸಂಭ್ರಮಾಚರಣೆಗೆ ಸಂಬಂಧಿಸಿದಂತೆ ಸಾರ್ವಜನಿಕರ ಸುರಕ್ಷತೆ ಹಾಗೂ ಶಾಂತಿ ಕಾಪಾಡುವ ಉದ್ದೇಶದಿಂದ ಕೆಳಗಿನ ಸೂಚನೆಗಳನ್ನು ಪಾಲಿಸಲು ಸೂಚಿಸಿದೆ.
ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ, ಮಾನ್ಯ ಪಿ ಐ ರವರ ಸಮ್ಮುಖದಲ್ಲಿ ರೌಡಿ ಪೆರೇಡ್ ಮಾಡಲಾಗಿದ್ದು, ಎಲ್ಲಾ ರೌಡಿಶೀಟರ್ ಗಳು ಹಾಜರಾಗಿರುತ್ತಾರೆ. ಇವರಿಗೆ ಅಪರಾಧ -ಚಟುವಟಿಕೆಗಳಲ್ಲಿ/ ಸಾರ್ವಜನಿಕರ ಶಾಂತಿ ಮತ್ತು ನೆಮ್ಮದಿಗೆ ಭಂಗ ತರುವಂತಹ ಕೃತ್ಯಗಳಲ್ಲಿ ಭಾಗಿಯಾಗದಂತೆ ಸಲಹೆ ಸೂಚನೆಗಳನ್ನು ನೀಡಿರುತ್ತದೆ.@DCPSOUTHWESTBCP
ಪ್ರಾಥಮಿಕ ಆರೋಗ್ಯ ಕೇಂದ್ರ @kengeri ರವರ ಸಹಯೋಗದಲ್ಲಿ ನಡೆದ ಮಾದಕ ವಸ್ತು ಜಾಗೃತಿ ಕಾಯ೯ಕ್ರಮದಲ್ಲಿ ಪಾಲ್ಗೊಂಡು ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಯಿತು....
@AcpKengeri@DCPSOUTHWESTBCP@CPBlr
ಬಾಯಿಯಿಂದ ಹೊರಬರುವ ಹೊಗೆಯೂ (ಪಫ್) ಹಾನಿಕಾರಕವಲ್ಲದಂತೆ ಕಾಣಿಸಬಹುದು... ಅದು ನೀವು ಎಂದಿಗೂ ಊಹಿಸದ ಸೆರೆಮನೆಯಾಗುವವರೆಗೆ.
ನಿಕೋಟಿನ್ ನಿಮ್ಮ ಆರೋಗ್ಯವನ್ನು ಮಾತ್ರ ಕದಿಯುವುದಿಲ್ಲ; ಅದು ನಿಮ್ಮ ಸ್ವಾತಂತ್ರ್ಯ, ಶಾಂತಿ ಮತ್ತು ಭವಿಷ್ಯವನ್ನೂ ಕದಿಯುತ್ತದೆ.
ವ್ಯಸನಕ್ಕಿಂತ ಜೀವನವನ್ನು ಆರಿಸಿಕೊಳ್ಳಿ!
Every puff may look harmless… until it becomes a prison you never saw coming.
Nicotine doesn’t just steal your health it steals your freedom, peace, and future.
Choose life over addiction.
#SayNoToNicotine #BreatheFreeLiveFree #BengaluruCityPolice
@CPBlr@seemantsingh96@DgpKarnataka@KarnatakaCops
ದೊಡ್ಡ ಪಂದ್ಯ. ಅದಕ್ಕಿಂತಲೂ ದೊಡ್ಡ ಜವಾಬ್ದಾರಿ.
ಬೆಂಗಳೂರು ತನ್ನ ತಂಡವನ್ನು ಬೆಂಬಲಿಸಲು ಒಂದಾಗುತ್ತಿರುವಾಗ, ಪ್ರತಿಯೊಬ್ಬರೂ ಜವಾಬ್ದಾರಿಯಿಂದ ಮತ್ತು ಸಹ ನಾಗರಿಕರಿಗೆ ಗೌರವ ನೀಡುತ್ತಾ ಸಂಭ್ರಮಿಸಬೇಕಾಗಿ ಬೆಂಗಳೂರು ನಗರ ಪೊಲೀಸ್ ವಿನಂತಿಸುತ್ತದೆ.
ನಮ್ಮ ನಗರವನ್ನು ಸುರಕ್ಷಿತವಾಗಿ, ಶಾಂತಿಯುತವಾಗಿ ಮತ್ತು ಹೆಮ್ಮೆಯಿಂದ ಇಡುವ ಆಚರಣೆಯೇ ನಿಜವಾದ ಸಂಭ್ರಮಾಚರಣೆ.
Big match. Bigger responsibility.
As Bengaluru comes together to support its team, Bengaluru City Police urges everyone to celebrate responsibly and with respect for fellow citizens.
A true celebration is one that keeps our city safe, peaceful, and proud.
#CelebrateResponsibly #BengaluruCityPolice #SafeBengaluru #ipl2026
@CPBlr@seemantsingh96@DgpKarnataka@KarnatakaCops
@Kengerips ಸರಣಿ ದ್ವಿಚಕ್ರ ವಾಹನ ಕಳ್ಳತನ ಮಾಡುತ್ತಿದ್ದ ಆರೋಪಿಯ ಬಂಧನ.25 ದ್ವಿಚಕ್ರ ವಾಹನ / 12 ಗ್ಯಾಸ್ ಸಿಲಿಂಡರ್ ವಶ.ಒಟ್ಟು ಮೌಲ್ಯ ₹15 ಲಕ್ಷ.
ಉತ್ತಮ ಪತ್ತೆ ಕಾರ್ಯಕ್ಕೆ ಹಿರಿಯ ಅಧಿಕಾರಿಗಳ ಪ್ರಶಂಸೆ. 👏
#KengeriPS#CrimeDetection#BengaluruPolice
ಬಕ್ರೀದ್ ಹಬ್ಬದ ಪ್ರಯುಕ್ತ ವಿಭಾಗದ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಸಭೆಗಳನ್ನು ಆಯೋಜಿಸಿ, ಹಬ್ಬವನ್ನು ಶಾಂತಿಯುತವಾಗಿ/ಸೌಹಾರ್ದತೆಯಿಂದ ಆಚರಿಸುವ ಕುರಿತು ಸಾರ್ವಜನಿಕರಿಗೆ ಮಾರ್ಗಸೂಚಿಗಳನ್ನು ನೀಡಲಾಯಿತು. ಸಾಮರಸ್ಯ, ಸಹಬಾಳ್ವೆ&ಕಾನೂನು ಸುವ್ಯವಸ್ಥೆ ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿ.#PeaceMeeting#SafeCelebration