ಇಂದು *ಸಂವಿಧಾನ ಸಮರ್ಪಣಾ ದಿನ*
ಈ ದೇಶದ ಕೋಟ್ಯಾನುಕೋಟಿ ಭಾರತೀಯರನ್ನು ದಾಸ್ಯದ ಸಂಕೋಲೆಯಿಂದ ಬಿಡುಗಡೆಗೊಳಿಸಲು ತನ್ನ ಅವಿರತ ಪರಿಶ್ರಮದಿಂದ ತನ್ನ ಇಡೀ ಜೀವನವನ್ನೇ ಮುಡುಪಾಗಿಟ್ಟು ಸಂವಿಧಾನ ರಚಿಸಿ ನನ್ನಂತಹ ಅನೇಕರನ್ನು ತಲೆಯೆತ್ತಿ ನಿಲ್ಲಲು ದುಡಿದ ಮಹಾ ಮಾನವತಾವಾದಿ ಡಾ. ಅಂಬೇಡ್ಕರ್ ರವರಿಗೆ ಜಿಂದಾಬಾದ್.
ಸಾವಿರಾರು ವರ್ಷಗಳಿಂದ ದೇವಸ್ಥಾನದ ಪೌರೋಹಿತ್ಯ ನಡೆಸಿಕೊಂಡು ಶ್ರೇಷ್ಟತೆಯ ಅಮಲಿನಲ್ಲಿ ಉಸಿರಾಡುತ್ತಿರುವ ಮಾನವರೇ ಒಂದೈದು ವರ್ಷ ನಿಮ್ಮ ವೃತ್ತಿಯನ್ನು ಬೇರೆಯವರಿಗೆ ವರ್ಗಾಯಿಸಿ.
ಮೊದಲು ನಿಮ್ಮ ಸಾವಿರಾರು ವರ್ಷಗಳ ಮೀಸಲಾತಿಯನ್ನು ಬಿಟ್ಟುಕೊಡಿ ನಂತರ ೭೦ ವರ್ಷಗಳ ಮೀಸಲಾತಿಯ ಬಗ್ಗೆ ಮಾತನಾಡೋಣ.
#Reservation
The 74-year-old man, Andrew Lobo, needed money for treatment for a lung infection but could not withdraw the 26 lakhs stuck in his accounts at PMC Bank.
Lobo had 26 lakhs in his account, and depended on the interest for his daily needs.
https://t.co/D13CFzTtZ5
ಮಂದಿಯ ಹಿತವನ್ನು ಬಲಿಕೊಡಲು ಸಿದ್ದರಾದವರು
ಮಂದಿ ಎಚ್ಛೆತ್ತು ಕೂಗು ಹಾಕಿದ್ದಕ್ಕೆ ಹಿಂದೆ ಸರಿದದ್ದು ಒಂದು ಘನವಾದ ಕೆಲಸ !!
ತಪ್ಪಿದ್ದರೆ ತಲೆತಂಡ....,
ಸರಿಯೋ ತಪ್ಪೋ ಸದಾ ಸುದ್ದಿಯಲ್ಲಿ ಇರಲಿ ಎಂತಹ ನಿಲುವು ನಿಮ್ಮದು ಸರ್
ಕೇರಳ ರಾಜ್ಯದ ಮಂಜೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಅಭ್ಯರ್ಥಿಯಾದ ಶ್ರೀ ಎಂ.ಸಿ. ಖುಮರುದ್ದೀನ್ ರವರು ಶಾಸಕರಾಗಿ ಆಯ್ಕೆಯಾಗಿ ಕೇರಳ ರಾಜ್ಯ ವಿಧಾನಸಭೆಯಲ್ಲಿ ಕನ್ನಡ ಭಾಷೆಯಲ್ಲಿ ಪ್ರಮಾಣ ವಚನ ತೆಗೆದುಕೊಂಡಿರುವುದನ್ನು ಅಭಿನಂದಿಸಿ ಕ.ಅ ಪ್ರಾ. ಅಧ್ಯಕ್ಷರಾದ ಶ್ರೀ ಟಿ.ಎಸ್. ನಾಗಾಭರಣ ರವರು ಪತ್ರ ಬರೆದಿರುತ್ತಾರೆ
ಮಂಚೇನಹಳ್ಳಿ ಜನರ ವನವಾಸ ಇಂದಿಗೆ ಕೊನೆಯಾಗಿದೆ! ವರ್ಷಗಳ ಹೋರಾಟದ ಬೆನ್ನಲ್ಲೇ ಇಂದು ಮಂಚೇನಹಳ್ಳಿ ತಾಲ್ಲೂಕು ಆಗಿ ಘೋಷಣೆಯಾಗಿದೆ. ನನ್ನ ಜನರಿಗೆ ನಾನು ನೀಡಿದ ಭರವಸೆ ಈಡೇರಿಸಿರುವ ನೆಮ್ಮದಿ ಇಂದು ನನಗಿದೆ.
ಇಂದು ನನಗೆ ದೀಪಾವಳಿ ಹಬ್ಬ, ವರ್ಷಗಳ ನಮ್ಮ ಹೋರಾಟಕ್ಕೆ ಇಂದು ಜಯಸಿಕ್ಕಿದೆ.
ನಮ್ಮ ಜಿಲ್ಲೆಯ ಬಹುದಿನಗಳ ಕನಸಾಗಿದ್ದ ಮೆಡಿಕಲ್ ಕಾಲೇಜು ಹಾಗೂ ಮಂಚೇನಹಳ್ಳಿ ತಾಲ್ಲೂಕು ಘೋಷಣೆ ಮಾಡಿರುವ ಬಿ ಎಸ್ ಯಡಿಯೂರಪ್ಪ ಹಾಗೂ ರಾಜ್ಯ ಸಚಿವ ಸಂಪುಟಕ್ಕೆ ನನ್ನ ಹೃತ್ಪೂರ್ವಕ ಅಭಿನಂದನೆಗಳು.
ಪ್ರಸ್ತುತ ದಿನಮಾನಗಳಲ್ಲಿ ಭಗವಾನ್ ಬುದ್ಧ, ಬಸವಣ್ಣ, ಸ್ವಾಮಿ ವಿವೇಕಾನಂದ, ಮಹಾತ್ಮಗಾಂಧಿ, ಡಾ: ಅಂಬೇಡ್ಕರ್ ಮುಂತಾದ ಮಹಾನ್ ದಾರ್ಶನಿಕರ ತತ್ವ-ಸಿದ್ಧಾಂತಗಳು ಅನೇಕರಿಗೆ ಆದರ್ಶವಾಗಿಲ್ಲದ ಕಾರಣ ಮತ್ತು ಇವರ ವಿಚಾರಗಳಿಗೆ ವಿರುದ್ಧವಾಗಿ ನಡೆದವರ ಸಿದ್ದಾಂತಗಳಿಗೆ ಆಕರ್ಷಿತರಾಗುತ್ತಿರುವುದರಿಂದ ಇನ್ನೂ ಸಮಾಜದಲ್ಲಿ ಹಲವು ಸಂಘರ್ಷಗಳು ನಡೆಯುತ್ತಿವೆ.
#RSS ಮೋಹನ್ ಭಾಗವತ್ ದೇಶದಲ್ಲಿನ ಗುಂಪುದಾಳಿ ಬಗ್ಗೆ ನೀಡಿರುವ ಹೇಳಿಕೆ ಅವರ ಆತ್ಮ ವಂಚನೆಯಾಗಿದೆ. ಅವರದೇ ಬೆಂಬಲಿತ ಸರ್ಕಾರಗಳ ರಾಜ್ಯಗಳ ಪೋಲೀಸರು ತನಿಖೆ ನಡೆಸಿ ಸಲ್ಲಿಸಿರುವ ಚಾರ್ಜ್ ಶೀಟ್ ಗಳನ್ನು ಓದಿಕೊಂಡು ಪ್ರತಿಕ್ರಿಯೆ ನೀಡಲಿ. ದೇಶದಲ್ಲಿನ ಮೂಲಭೂತ ಪಿಡುಗುಗಳನ್ನು ತೊಲಗಿಸಲು ಮನಸ್ಸಮಾಡಲಿ. ಬಲಾತ್ಕಾರದಿಂದ ಸಿದ್ದಾಂತ ಹೇರಲು ಸಾಧ್ಯವಿಲ್ಲ.