ಸರ್ವರಿಗೂ ಗೌರಿ ಗಣೇಶ ಹಬ್ಬದ ಶುಭಾಶಯಗಳು ☺️
Double the joy, double the celebrations! We're thrilled to unveil the enchanting first look of our beloved Shruthi mam from #KAATERA. Also, wishing her a joyous birthday 🤗🤍
#HappyBirthdayShruthi#DBoss#DFDH
ಖಡ್ಗಕ್ಕಿಂತ ಹರಿತವಾದ ಆಯುಧ ಲೇಖನಿ ಅಂತಾರೆ..
‘ಪೆನ್ನೂ ಇರಲಿ ಮಚ್ಚೂ ಇರಲಿ!’
ನಾಡಿನ ಸಮಸ್ತ ಜನತೆಗೆ #ಕಾಟೇರ ಚಿತ್ರತಂಡದಿಂದ ವರಮಹಾಲಕ್ಷ್ಮಿ ಹಬ್ಬದ ಹಾರ್ದಿಕ ಶುಭಾಶಯಗಳು. ದೇವಿ ನಿಮ್ಮೆಲ್ಲಾ ಸಕಲ ಇಷ್ಟಾರ್ಥಗಳನ್ನು ಈಡೇರಿಸಿ ಸದಾ ಕಾಪಾಡಲಿ
On this auspicious day, the team of #KAATERA wishes you a happy Varamahalakshmi
Zee Kannada ದಲ್ಲಿ (ಸ.ರಿ. ಗ. ಮ. ಪ.) ಕಾರ್ಯ್ರಮದಲ್ಲಿ ಹಾಡುತ್ತಿದ್ದ #ಡಿಬಾಸ್ ಅವರ ಅಪ್ಪಟ ಅಂದ ಅಭಿಮಾನಿ "ರೇವಣ್ಣ ಸಿದ್ದ ಫುಲಾರಿ" ಯವರು ಅಭಿಮಾನಿಗಳ ಆರಾಧ್ಯ ದೈವ ನಮ್ಮ #ಡಿಬಾಸ್ ಅವರನ್ನು ನೋಡಲು ಹಂಬಲಿಸುತ್ತಿದ್ದಾರೆ.🥺🙏
ನಮ್ಮ #ಡಿಬಾಸ್ ಅವರಿಗೆ ತಲುಪುವವರೆಗೂ ಶೇರ್ ಮಾಡಿ.🙏
Kumar Revannsiddha Fulari 🥺 #Dboss#Katera
ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಎಡ್ರಪಲ್ಲಿ ಗ್ರಾಮದಲ್ಲಿ ನೆನ್ನೆ ನಡೆದ ಕಾವಡಿ ಹಬ್ಬದ ಉತ್ಸವದಲ್ಲಿ ಕಾಟೇರ ಚಿತ್ರದ ಅಬ್ಬರದ ಪ್ರಚಾರ ಮಾಡಿದ ಬಾಸ್ ಅಭಿಮಾನಿಗಳು 🙏🔥#Dboss@dasadarshan#DarshanThoogudeepa#DFDH
ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ 26ನೇ ವರ್ಷದ ಪೂರೈಸುತ್ತಿರುವ ಸಂಭ್ರಮದ ಪ್ರಯುಕ್ತ #26YearsOfBOSSism
ಸಿ.ಡಿ.ಪಿ ಯನ್ನು #TharunSudhir ರವರು ಇಂದು ರಾತ್ರಿ 7. 30 ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬಿಡುಗಡೆ ಮಾಡಲಿದ್ದಾರೆ
#ChallengingStarDarshan#DBoss#Kaatera
ಬಾಕ್ಸ್ ಆಫಿಸ್ ಸುಲ್ತಾನ್ ಡಿ ಬಾಸ್ ಅವರು ಸ್ನೇಹಿತರು ಹಾಗೂ ಅವರ ಮಗ ವಿನೀಶ್ ದರ್ಶನ್ ಅವರ ಜೊತೆ
ಸಕಲೇಶ್ ಪುರ ಆಫ್ ರೋಡ್ ಡ್ರೈವ್ ತೆರಳಿದ ಅದ್ಬುತ ವಿಡಿಯೋ #dboss#dasadarshan#Kaatera#DFDH