*ವರದಕ್ಷಿಣೆ*
ಭಿಕ್ಷೆಯ ರೂಪದಲ್ಲಿ ವರದಕ್ಷಿಣೆ ಪಡೆದು ಮದುವೆಯಾಗಳು ಹೆಣ್ಣು ಕೇಳಿ ಬಂದವರಿಗೆ ನಿಮ್ಮ ಮಗಳನ್ನು ಭಿಕ್ಷೆಯಾಗಿ ಕೊಡದಿರಿ.
✒️Shahina
🤝🏻ವರದಕ್ಷಿಣೆ ಮುಕ್ತ ಸಮಾಜಕ್ಕೆ ಅಣಿಯಾಗೋಣ🤝🏻
🔥ಹೊಸ ಕ್ರಾಂತಿಯನ್ನು ನಿರ್ಮಿಸೋಣ🔥
DARUL FOUZ REFORM®
Ⓢⓗⓐⓡⓔ&⃝ⓢⓤⓟⓟⓞⓡⓣ
#DFR#WDFR#dowryfreerevolution
ಮನೆಯೊಂದರಲ್ಲಿ ಅಕ್ಕ- ತಂಗಿಯರ ವಿವಾಹವು ನಡೆಯಿತು. ಒಂದು ವರದಕ್ಷಿಣೆ ಸಹಿತವಾಗಿತ್ತು ಮತ್ತೊಂದು ವರದಕ್ಷಿಣೆ ರಹಿತವಾಗಿತ್ತು. ವರದಕ್ಷಿಣೆ ಪಡೆಯದ ಅಳಿಯ ಮಾವನಿಗೆ ಉಣಬಡಿಸುತ್ತಿದ್ದರೆ, ವರದಕ್ಷಿಣೆ ಪಡೆದ ಅಳಿಯನಿಗೆ ಮಾವ ಉಣಬಡಿಸುತ್ತಿದ್ದಾರೆ. "ಇಲ್ಲಿ ಬರಕತ್ತ್ ಇರುವುದು ಯಾವ ವಿವಾಹದಲ್ಲಿ ಎಂಬುದು ಚಿಂತಿಸುವಂತದ್ದು."
✍Aysha Surayya