ನಮ್ಮ 'ಬ್ಯಾಡ್ ಮ್ಯಾನರ್ಸ್' ಚಿತ್ರದ ಜೋಡಿಗಳಾದ ನಲ್ಮೆಯ ಜೂನಿಯರ್ ರೆಬೆಲ್ ಸ್ಟಾರ್ ಅಭಿ ಹಾಗೂ ಬುಲ್ ಬುಲ್ ರಚಿತಾ ರಾಮ್ ರವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ನಿಮ್ಮ ಇಷ್ಟಾರ್ಥಗಳೆಲ್ಲವೂ ಈಡೇರಲಿ. ಸದಾ ಸುಖ, ಶಾಂತಿ, ನೆಮ್ಮದಿ ನಿಮ್ಮೊಂದಿಗಿರಲಿ
Happy World Photography day everyone. Focus on what's important in life and capture the good times to save them as a memory for future 😀#WorldPhotographyDay
ನಿಮ್ಮೆಲ್ಲರ ಪ್ರೀತಿ ಪ್ರೋತ್ಸಾಹ, ಫಲದಿಂದ ಇಂದು ನಿಮ್ಮ 'ಡಿ ಕಂಪನಿ' 12ನೇ ವರ್ಷದ ವಾರ್ಷಿಕೋತ್ಸವವನ್ನು ಆಚರಿಸುತ್ತಿದೆ. ಸಾಮಾಜ ಸೇವೆಯಲ್ಲಿ, ತೂಗುದೀಪ ಪರಿವಾರದ ಚಿತ್ರಗಳ ಮಾಹಿತಿಗಳಿಗಾಗಲಿ ಮುಂಚೂಣಿಯಲ್ಲಿರುವಂತೆ ಬೆಂಬಲ ನೀಡಿರುವ ಡಿ ಬಾಸ್-ದಿನಕರ್ ತೂಗುದೀಪ ಸಹೋದರರು ಹಾಗೂ ನಮ್ಮ ಬೆನ್ನೆಲುಬಾಗಿ ಶ್ರಮಿಸುವ ಎಲ್ಲರಿಗೂ ನಮ್ಮ ಧನ್ಯವಾದಗಳು
ಪ್ರೀತಿಯ ಕುಮಾರ್ ಗೋವಿಂದ್ ರವರಿಗೆ ನಮ್ಮ #ಕಾಟೇರ ಚಿತ್ರತಂಡದಿಂದ ಹುಟ್ಟುಹಬ್ಬದ ಶುಭಾಶಯಗಳು 🤗
Welcoming the compassionate, brotherly soul 'Mahadevanna' donned by the talented #KumarGovind sir on this special day, his birthday! Team #KAATERA wishes him the best of success & health 🤍✨
ಧರ್ಮಸ್ಥಳದಲ್ಲಿ ಏರ್ಪಡಿಸಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿ ವಧು ವರರಿಗೆ ಶುಭಾಶಯ ತಿಳಿಸಿದ ನಮ್ಮ ಪ್ರೀತಿಯ ಯಜಮಾನ ಚಾಲೆಂಜಿಂಗ್ ಸ್ಟಾರ್ @dasadarshan ಬಾಸ್ 🙏
ನವ ಜೋಡಿಗಳಿಗೆ ಶುಭವಾಗಲಿ.
#DBoss𓃰 #DarshanThoogudeepa#D56#Kaatera
ಧರ್ಮಸ್ಥಳದಲ್ಲಿ ನಡೆದ 51ನೆ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭದಲ್ಲಿ ನಮ್ಮ ಪ್ರೀತಿಯ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ @dasadarshan ರವರು ಪಾಲ್ಗೊಂಡು ಎಲ್ಲಾರಿಗೂ ಶುಭಹಾರೈಸಿದರು.😊
ಜನುಮ ದಿನದ ಈ ಸಂಭ್ರಮಾಚರಣೆಯ ಸವಿ ಘಳಿಗೆಯಲ್ಲಿ ,
ನಿನ್ನ ಹೃದಯ ಬಯಸಿದ್ದು ನಿನಗೆ ಫಲಿಸಲಿ ಎಂದು ಆಶಿಸುತ್ತಾ,
ನೂರಾರು ವರುಷ ನೀನು ನಗು ನಗುತಾಯಿರು ಎಂದು ಹಾರೈಸುವೆ… @RakshithaPrem