ನನ್ನ ದೈನಂದಿನ ಕಾರ್ಯಕ್ರಮಗಳ ಮಾಹಿತಿ ಪಡೆಯಿಲು ನನ್ನ ಫೇಸ್ಬುಕ್ ಪುಟ, ಮತ್ತು ಇನ್ನಿತರ ಸಾಮಾಜಿಕ ಜಾಲತಾಣಗಳ ಖಾತೆಯನ್ನು ಅನುಸರಿಸಿ.
Facebook...👇
https://t.co/7sFSSLTxI7
Instagram...👇
https://t.co/L3Q7OTow1l
Twitter...👇
https://t.co/svfxmCYrQp
YouTube...👇
https://t.co/VvN5xKk7Tx
ಹುನಗುಂದ ಬಿಜೆಪಿ ಶಾಸಕರಾದ ಶ್ರೀ @DGPatil_bjp ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ನಿಮಗೆ ಇನ್ನೂ ಹೆಚ್ಚಿನ ಆಯುರಾರೋಗ್ಯ, ಯಶಸ್ಸು ಕರುಣಿಸಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ.
“ನೇಗಿಲ ಮೇಲೆಯೆ ನಿಂತಿದೆ ಧರ್ಮ.”
ಕರ್ಮದ ಸೂತ್ರದಾರ ಜಗದ ಹಸಿವು ನೀಗಿಸುವ ರೈತ ಕುಲಕ್ಕೆ ಕೋಟಿ-ಕೋಟಿ ವಂದನೆಗಳು.
ಭಾರತದ 5 ನೇ ಪ್ರಧಾನಿ ಚೌಧರಿ ಚರಣ್ ಸಿಂಗ್ ಅವರ ಜನ್ಮದಿನವಾದ ಡಿಸೆಂಬರ್ 23 ರಂದು ಪ್ರತಿ ವರ್ಷ ರಾಷ್ಟ್ರೀಯ ರೈತ ದಿನಾಚರಣೆಯಾಗಿ ದೇಶದಾದ್ಯಂತ ಆಚರಿಸಲಾಗುತ್ತದೆ.
ಮಾಜಿ ಮುಖ್ಯಮಂತ್ರಿಗಳು, ಕೈಗಾರಿಕಾ ಸಚಿವರು ಹಾಗೂ ಆತ್ಮೀಯರಾದ ಸನ್ಮಾನ್ಯ ಶ್ರೀ ಜಗದೀಶ್ ಶಟ್ಟರ್ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು.
ಭಗವಂತ ನಿಮಗೆ ಆಯುರಾರೋಗ್ಯ ಕರುಣಿಸಲಿ. ನಮಗೆ ನಿಮ್ಮ ಮಾರ್ಗದರ್ಶನ ಸದಾ ಇರಲಿ.
@JagadishShettar#MLA_DGP | #Hunagund | #Ilkal | #BJP
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷರಾದ ಶ್ರೀಮತಿ ಶೋಭಾ ಆಮದಿಹಾಳ, ಉಪಾಧ್ಯಕ್ಷರಾದ ಶ್ರೀಮತಿ ಸವಿತಾ ಆರಿ, ಮತ್ತು ನಗರಸಭೆಯ ಸರ್ವಸದಸ್ಯರು ಉಪಸ್ಥಿತರಿದ್ದರು.
#MLA_DGP | #Hunagund | #Ilkal | #BJP
ಚಿತ್ತರಗಿ ಶ್ರೀ ವಿಜಯ ಮಹಾಂತೇಶ ಸಂಸ್ಥಾನ ಮಠ, ಇಳಕಲ್'ನ ಪೂಜ್ಯರಾದ ಶ್ರೀ ಗುರು ಮಹಾಂತ ಸ್ವಾಮಿಗಳಿಗೆ ಕರ್ನಾಟಕ ಸರ್ಕಾರವು " ಸಂಯಮ ಪ್ರಶಸ್ತಿ" ಯನ್ನು ಘೋಷಣೆ ಮಾಡಿದೆ ನಿನ್ನೆ ಶ್ರೀಗಳ ಆಶೀರ್ವಾದ ಪಡೆದು ಗೌರವಪೂರ್ವಕವಾಗಿ ಸನ್ಮಾನಿಸಿ ಶುಭಾಶಯ ಸಮರ್ಪಿಸಲಾಯಿತು.
ಈ ಸಂದರ್ಭದಲ್ಲಿ ನಗರಸಭಾ ಹಿರಿಯ ಸದಸ್ಯರಾದ ಶ್ರೀ ಲಕ್ಷ್ಮಣ ಗುರಂ, ಶ್ರೀಮತಿ ಕಾಳಮ್ಮ ಜಕ್ಕಾ, ವಾರ್ಡ ಪ್ರಮುಖರಾದ ಶ್ರೀ ಕಾಶಣ್ಣ ಚಿಲ್ಲಾಳ,ನೇಕಾರ ಮುಖಂಡರಾದ ಶ್ರೀ ಅಶೋಕ ಶ್ಯಾವಿ, ಪಿಎಂ ಕೌಶಲ್ಯ ಅಭಿವೃದ್ಧಿ ಯೋಜನೆಯ ಫಲಾನುಭವಿಗಳು, ಹಿರಿಯರು, ಯುವಕ ಮಿತ್ರರು,ತಾಯಂದಿರು ಮತ್ತಿತರರು ಉಪಸ್ಥಿತರಿದರು.
#MLA_DGP | #Hunagund | #Ilkal | #BJP
ಇಳಕಲ್ ನಗರದಲ್ಲಿ ನಡೆದ ಪ್ರಧಾನಮಂತ್ರಿ ಕೌಶಲ್ಯ ವಿಕಾಸ ಯೋಜನೆ ಅಡಿಯಲ್ಲಿ ತರಬೇತಿ ಪಡೆದವರಿಗೆ ಪ್ರಮಾಣ ಪತ್ರ ವಿತರಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದೆನು.
ರಾಜ್ಯ ಸರ್ಕಾರ ನೀಡುವ “ಸಂಯಮ ಪ್ರಶಸ್ತಿಗೆ” ಭಾಜನರಾದ ಇಳಕಲ್ ನಗರದ ಚಿತ್ತರಗಿ ಶ್ರೀ ವಿಜಯ ಮಹಾಂತೇಶ್ವರ ಮಠದ ಪರಮಪೂಜ್ಯ ಶ್ರೀ ಗುರು ಮಹಾಂತ ಸ್ವಾಮಿಗಳಿಗೆ ಹೃದಯ ಪೂರ್ವಕ ಅಭಿನಂದನೆಗಳು.💐
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸರಸಂಘಚಾಲಕರಾಗಿದ್ದ ಶ್ರೀ ಮಧುಕರ್ ದತ್ತಾತ್ರೇಯ ದೇವರಸ್ ಅವರ ಜನ್ಮ ಜಯಂತಿಯಂದು ಅವರಿಗೆ ಸಹಸ್ರ ನಮನಗಳು.
ರಾಷ್ಟ್ರಭಕ್ತಿ ಮತ್ತು ರಾಷ್ಟ್ರನಿರ್ಮಾಣದ ಬಗ್ಗೆ ಅವರು ಹಾಕಿ ಕೊಟ್ಟಿರುವ ಹಾದಿಯು ಇಂದಿಗೂ ಕೂಡ ಸ್ವಯಂಸೇವಕರಿಗೆ ಪ್ರೇರಣೀಯವಾದದ್ದು.
#MadhukarDattatreyaDevaras
ಭಾರತದ ಮಾಜಿ ರಾಷ್ಟ್ರಪತಿ, ಧೀಮಂತ ರಾಜಕಾರಣಿ ಭಾರತರತ್ನ ಶ್ರೀ ಪ್ರಣಬ್ ಮುಖರ್ಜಿ ಅವರ ಜನ್ಮದಿನದಂದು ಅವರಿಗೆ ಅನಂತ ಪ್ರಣಾಮಗಳು.
ದೇಶಕ್ಕೆ ಇವರು ನೀಡಿದ ಕೊಡುಗೆಗಳನ್ನು ಸದಾ ಸ್ಮರಿಸೋಣ.
#PranabMukherjee@CitiznMukherjee
ಸದನದಲ್ಲಿ ಕ್ಷೇತ್ರದ ಸಮಸ್ಯೆಗಳ ಕುರಿತು ಮಾತನಾಡಿದೆನು. ವಿಶೇಷವಾಗಿ ನೂತನ ಇಳಕಲ್ ತಾಲೂಕಿನಲ್ಲಿ ಕಂದಾಯ ಇಲಾಖೆಯಿಂದ ಜನರಿಗೆ ಆಗತ್ತಿರುವ ಸಮಸ್ಯೆಗಳನ್ನು ವಿವರಿಸಿ ಶೀಘ್ರದಲ್ಲೇ ನೂತನ ತಾಲೂಕಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಕಂದಾಯ ಸಚಿವರಿಗೆ ಒತ್ತಾಯಿಸಿದೆನು.
ವಿಧಾನಸಭೆಯ ಅಧಿವೇಶನದಲ್ಲಿ ಗೋಹತ್ಯೆ ನಿಷೇಧ ವಿಧೇಯಕ ಮಂಡಿಸಿದ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಿ. ಎಸ್. ಯಡಿಯೂರಪ್ಪನವರಿಗೆ ಹಾಗೂ ಪಶು ಸಂಗೋಪನಾ ಸಚಿವರಾದ ಶ್ರೀ ಪ್ರಭು ಚವ್ಹಾಣ್ ಅವರಿಗೆ ಧನ್ಯವಾದಗಳು.
#MLA_DGP | #Hunagund | #Ilkal | #BJP
ಮಾಜಿ ಮುಖ್ಯಮಂತ್ರಿಗಳಾಗಿದ್ದ ಶ್ರೀ ಎಸ್.ಆರ್.ಕಂಠಿ ಅವರ ಧರ್ಮಪತ್ನಿ, ಶತಾಯುಷಿ, ಸ್ವಾತಂತ್ರ್ಯ ಹೋರಾಟಗಾರ್ತಿಯಾದ ಶ್ರೀಮತಿ ಮರಿಬಸಮ್ಮ.ಎಸ್.ಕಂಠಿ ಅವರು ನಿನ್ನೆ ಲಿಂಗೈಕ್ಯರಾಗಿದ್ದು ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸುತ್ತೆನೆ.
#ಸದ್ಗತಿ🙏