ಉತ್ತರಪ್ರದೇಶದ ದೀಪ್ ರಾಜ್ ಚಂದ್ರ ಹಿಂದಿ ಕಲಿತು ಬೆಂಗಳೂರಿನಲ್ಲಿ ರಕ್ಷಣಾ ಕ್ಷೇತ್ರದ ಕಂಪೆನಿಯಾದ ಬಿ.ಇ.ಎಲ್ ನಲ್ಲಿ ಕೆಲಸ ಗಿಟ್ಟಿಸಿಕೊಂಡ. ಹಿಂದಿ ನಲ್ಲೇ ಪಾಕಿಸ್ತಾನದವರ ಜೊತೆ ಮಾತಾಡಿ ದೇಶ ಮಾರಿಕೊಂಡ. ಹಿಂದಿ ಗೊತ್ತಿರುವವರನ್ನು ರಕ್ಷಣಾ ವ್ಯವಸ್ಥೆಯಲ್ಲಿ ಇಟ್ಟರೆ ಪಾಕಿಸ್ತಾನಕ್ಕೆ ಉಪಯೋಗ.
#ಎಚ್ಚರಿಕೆ_ಕನ್ನಡಿಗ ಬೆಂಗಳೂರಲ್ಲಿ ಕನ್ನಡ ಕಲಿಯಲ್ಲ, ಹಿಂದಿ ಮೇ ಬೋಲೋ ಅನ್ನೋರೆಲ್ಲ ಇಂತಹ ವಲಸಿಗರೆ. ದೇಶ ಕಾಪಾದೋ ಜವಾಬ್ದಾರಿ ನಮ್ಮದು. ಇವರಿಗೆ ಕನ್ನಡ ಕಲಿಯೋದು ಅನಿವಾರ್ಯ ಮಾಡೋಣ.
ಕನ್ನಡ ಡಬ್ಬಿಂಗ್ ಮೊದಲೇ ಅವಕಾಶ ಕೊಟ್ಟಿದ್ದರೆ ಇಂತ ಒಳ್ಳೆಯ ಹಾಡು & ಸಿನಿಮಾವನ್ನೂ ಕನ್ನಡದಲ್ಲೆ ನೊಡಿ ಅನಂದಿಸ ಬಹುದಿತ್ತು. ಕನ್ನಡಿಗರು ಕನ್ನಡಿಗರಿಗೇ ದ್ರೋಹ ಬಗೆದರು. ಇನ್ಮೇಲಾದ್ರು ಕನ್ನಡಿಗರೂ ಪರಭಾಷೆ ಚಿತ್ರಗಳನ್ನು ಕನ್ನಡದಲ್ಲೇ ನೋಡಿ. ಮನರಂಜನೆ ನಮ್ಮ ಹಕ್ಕು. @NimmaShivanna@TheNameIsYash@KicchaSudeep@premnenapirali
ಒಂದೇ ಕಾವ್ಯವನ್ನು ಜಗತ್ತಿನ 500 ಭಾಷೆಗಳಲ್ಲಿ ತಿಳಿಸಬಹುದು ಅದು ಕನ್ನಡದ ಶಕ್ತಿ 🔥
ಪ್ರಪಂಚದ ಯಾವುದೇ ಭಾಷೆಯಲ್ಲಿಲ್ಲದ ಅದ್ಭುತ "ಕನ್ನಡ" ಭಾಷೆಯಲ್ಲಿದೆ,
ಅದು ಕನ್ನಡದ ಜೈನ ಮುನಿ ಕುಮುದೇಂದು ರಚಿಸಿರುವ "ಸಿರಿಭೂವಲಯ" ಕನ್ನಡ ಅಂಕಿ ಕಾವ್ಯ ರಚನೆ. 💛❤️
#ವಿಶ್ವ_ಲಿಪಿಗಳ_ರಾಣಿ#ಕನ್ನಡ
@publictvnews ಸಾಹಿತ್ಯದ ಆಳ ಅಗಲ ತಿಳಿಯದ ಕೆಲವರು ದೇವನೂರು ಅವರ ಬಗ್ಗೆ ಹಗುರವಾಗಿ ಮತಾಡ್ತಿದ್ದಿರಿ.ಅವರ ಬರಹಕ್ಕೆ ಇರುವ ಶಕ್ತಿ ಅವರ ಚಾರಿತ್ರ್ಯಕ್ಕೆ ಇರುವ ಘನತೆ ನಿಮ್ಮಿಂದ ಕಿತ್ತುಕೊಳ್ಳಲು ಆಗುವುದಿಲ್ಲ.ದುಡ್ಡಿನ ಆಸೆಗೆ ಹೇಳಿಕೆ ನೀಡುವುದಾದರೆ ಅತ್ಯಂತ ಶ್ರೀಮಂತ ಪಕ್ಷ ಬಿಜೆಪಿಯ ಪರವಾಗಿ ಹೇಳಿಕೆ ನೀಡುತ್ತಿದ್ದರು.ದಯವಿಟ್ಟು ಕೆಲವರ ಬಗ್ಗೆ ತಿಳಿದು ಮಾತಾಡಿ.