ಪ್ರತಿಯೊಬ್ಬರಿಗೂ ಎಚ್ಚರಿಕೆಯ ಅನುಭವ ಇಂದು ಪ್ರತಿಯೊಬ್ಬರಿಗೂ ಕೆಲಸವಿಲ್ಲದ ಕಾಲದಲ್ಲಿ ಈ ರೀತಿಯಾಗಿ ಕೆಲಸ ಮಾಡುತ್ತಾರೆ ಮತ್ತು ದುಡ್ಡನ್ನು ಧಾರಾಳವಾದ ರೀತಿಯಲ್ಲಿ ಬ್ಯಾಂಕ್ to ಬ್ಯಾಂಕ್ ಬದಲಾವಣೆ ಮಾಡುತ್ತಾರೆ ಹುಷಾರಾಗಿರಿ ಇದು ಸತ್ಯ ,,ಶುಭೋದಯ,,💐💐🙏
@VeronicaD_souza @bharath66191699 👏👏👏💐💐ಪೆಟ್ರೋಲ್😭😭ನೋಡ್ರಪ್ಪೋ ಇನ್ ಮ್ಯಾಲೆ ಮಹಾರಾಷ್ಟ್ರ ಸರ್ಕಾರ ಟೊ ವೀಲರ್ ಫೋರ್ ವೀಲರ್ ಇದ್ದವರಿಗೆ ರಾಶನ್ ಕಾರ್ಡ್ ಕ್ಯಾನ್ಸಲ್ ಮಾಡಲು ಪ್ರಾರಂಭಿಸಿದೆ..ಕರ್ನಾಟಕದಲ್ಲೂ ಹುಷಾರ್ ಆಗಿರಿ..
ದಾನ ಧರ್ಮ ಯಾರಿಗಾದರೂ ನೀಡಿ , ಸಹಾಯ ಯಾರಿಗಾದರೂ ಮಾಡಿ ಅದು ಕೇವಲ ನಮ್ಮ ಸಹ ಹೃದಯದಿಂದಾಗಿರಬೇಕು ಮತ್ತು ಮನಸ್ಸಿಗೆ ತೃಪ್ತಿಯಾಗುವಂತಿರಬೇಕು ದೇವರನ್ನು ನೆನಪಿಸುವಾಗ ಕಣ್ಣಲ್ಲಿ ಕಣ್ಣೀರು ತುಂಬಿ ಬಂದರೆ ನಿಮ್ಮ ಪೂಜೆ ಸಾರ್ಥಕವೆಂದರ್ಥ..💞💞ಶುಭೋದಯ💞💞.. ✍
@EBijjur ನಮ್ಮ ನೆರಳು ನಮ್ಮನ್ನು ತನಗಿಂತ ಹೆಚ್ಚು ಪ್ರೀತಿ ಮಾಡುತ್ತದೆ.ಕಾರಣ ನಿಜವಾದ ಮಿತ್ರನು ಕೂಡಾ ನಮ್ಮ ನೇರಳೆ, ಜೊತೆ ಜೊತೆಯಲ್ಲಿ ಸ್ಮಶಾನಾಕ್ಕೂ ಕೂಡಾ ನಡೆದುಕೊಂಡು ಬರುತ್ತೆ ,,ಶುಭೋದಯ,,