Dear Passenger , The timings of the Train no. 56266 Mysuru –Arsikere Passenger and Train no.16208 Mysuru – Yesvantpur express are decided according to operational feasibility , path availability and platform availability ,however the route timings is calculated on origination station to destination station. The inconvenience caused is deeply regretted.
@RailwaySeva@GowdaJaideep Sir, inconvenience caused is regretted & your complaint has been addressed to concerned departmental official for necessary suitable action.
Digital Life Certificate Campaign 5.0 – Making Pension Services Easier!
Pensioners can conveniently submit their Digital Life Certificate (DLC) at the nearest bank or post office. Special camps and doorstep assistance are also available from 1st to 30th November 2026.
Complete your annual life verification on time and enjoy a simple, hassle-free process.
A step towards accessible, convenient and citizen-friendly digital pension services!
ಡಿಜಿಟಲ್ ಜೀವಿತ ಪ್ರಮಾಣಪತ್ರ ಅಭಿಯಾನ 5.0 – ಪಿಂಚಣಿ ಸೇವೆಗಳನ್ನು ಮತ್ತಷ್ಟು ಸುಲಭಗೊಳಿಸುವ ಪ್ರಯತ್ನ!
ಪಿಂಚಣಿದಾರರು ತಮ್ಮ ಡಿಜಿಟಲ್ ಜೀವಿತ ಪ್ರಮಾಣಪತ್ರವನ್ನು (DLC) ಹತ್ತಿರದ ಬ್ಯಾಂಕ್ ಅಥವಾ ಅಂಚೆ ಕಚೇರಿಯಲ್ಲಿ ಸುಲಭವಾಗಿ ಸಲ್ಲಿಸಬಹುದು. 2026ರ ನವೆಂಬರ್ 1ರಿಂದ 30ರವರೆಗೆ ವಿಶೇಷ ಶಿಬಿರಗಳು ಹಾಗೂ ಮನೆಬಾಗಿಲಿಗೆ ಸೇವೆ ಒದಗಿಸುವ ವ್ಯವಸ್ಥೆಯೂ ಲಭ್ಯವಿದೆ.
ನಿಗದಿತ ಸಮಯದೊಳಗೆ ವಾರ್ಷಿಕ ಜೀವಿತ ಪರಿಶೀಲನೆಯನ್ನು ಪೂರ್ಣಗೊಳಿಸಿ, ಸರಳ ಮತ್ತು ತೊಂದರೆರಹಿತ ಸೇವೆಯ ಪ್ರಯೋಜನ ಪಡೆಯಿರಿ.
ಸುಲಭ, ಅನುಕೂಲಕರ ಮತ್ತು ಜನಸ್ನೇಹಿ ಡಿಜಿಟಲ್ ಪಿಂಚಣಿ ಸೇವೆಗಳತ್ತ ಮತ್ತೊಂದು ಹೆಜ್ಜೆ!
@SWRRLY@RailMinIndia
#JeevanPramaan
#DigitalLifeCertificate
@DOPPW_India
#DLC2026 #Pensioners #DigitalIndia
#DLCCampaign5 .0
Digital Life Certificate – Easy, Secure and Paperless!
Pensioners can now submit their Digital Life Certificate (DLC) from the comfort of their homes using Aadhaar-based Face Authentication through the Jeevan Pramaan App.
A quick, convenient and secure way to complete annual life verification anytime, anywhere, without visiting an office.
ಡಿಜಿಟಲ್ ಜೀವಿತ ಪ್ರಮಾಣಪತ್ರ – ಸುಲಭ, ಸುರಕ್ಷಿತ ಮತ್ತು ಕಾಗದರಹಿತ!
ಪಿಂಚಣಿದಾರರು ಆಧಾರ್ ಆಧಾರಿತ ಮುಖ ದೃಢೀಕರಣದ ಮೂಲಕ ಜೀವನ್ ಪ್ರಮಾಣ್ ಆ್ಯಪ್ ಬಳಸಿ ಮನೆಯಲ್ಲಿಯೇ ಕುಳಿತು ತಮ್ಮ ಡಿಜಿಟಲ್ ಜೀವಿತ ಪ್ರಮಾಣಪತ್ರವನ್ನು ಸಲ್ಲಿಸಬಹುದು.
ಕಚೇರಿಗೆ ಭೇಟಿ ನೀಡುವ ಅಗತ್ಯವಿಲ್ಲದೆ, ಯಾವುದೇ ಸಮಯದಲ್ಲಿ, ಎಲ್ಲಿಂದಲಾದರೂ ವಾರ್ಷಿಕ ಜೀವಿತ ಪರಿಶೀಲನೆಯನ್ನು ತ್ವರಿತವಾಗಿ, ಸುಲಭವಾಗಿ ಮತ್ತು ಸುರಕ್ಷಿತವಾಗಿ ಪೂರ್ಣಗೊಳಿಸಬಹುದು.
@SWRRLY@RailMinIndia
#JeevanPramaan
#DigitalLifeCertificate
@DOPPW_India
#DLC2026 #Pensioners #DigitalIndia
#DLCCampaign5 .0
Digital Life Certificate Made Easy!
Pensioners can now generate their Digital Life Certificate conveniently from home using Aadhaar-based Face Authentication through a smartphone.
Just three simple things – You, Your Smartphone and Your Face!
A quick, secure and paperless process through the Aadhaar FaceRD App, making pension verification easier and more convenient.
ಡಿಜಿಟಲ್ ಜೀವಿತ ಪ್ರಮಾಣಪತ್ರ ಈಗ ಇನ್ನಷ್ಟು ಸುಲಭ!
ಪಿಂಚಣಿದಾರರು ಆಧಾರ್ ಆಧಾರಿತ ಮುಖ ದೃಢೀಕರಣದ ಮೂಲಕ ಸ್ಮಾರ್ಟ್ಫೋನ್ ಬಳಸಿ ಮನೆಯಲ್ಲಿಯೇ ಸುಲಭವಾಗಿ ಡಿಜಿಟಲ್ ಜೀವಿತ ಪ್ರಮಾಣಪತ್ರವನ್ನು ಸಲ್ಲಿಸಬಹುದು.
ಕೇವಲ ಮೂರು ಸರಳ ಹಂತಗಳು – ನೀವು, ನಿಮ್ಮ ಸ್ಮಾರ್ಟ್ಫೋನ್ ಮತ್ತು ನಿಮ್ಮ ಮುಖ!
Aadhaar FaceRD ಆಪ್ ಮೂಲಕ ತ್ವರಿತವಾಗಿ, ಸುರಕ್ಷಿತವಾಗಿ ಮತ್ತು ಕಾಗದರಹಿತವಾಗಿ ಜೀವಿತ ಪ್ರಮಾಣಪತ್ರ ಸಲ್ಲಿಸಿ ಪಿಂಚಣಿ ಪರಿಶೀಲನೆಯನ್ನು ಇನ್ನಷ್ಟು ಸುಲಭಗೊಳಿಸಿಕೊಳ್ಳಿ.
@SWRRLY@RailMinIndia
#JeevanPramaan
#DigitalLifeCertificate
@DOPPW_India
#DLC2026 #Pensioners #DigitalIndia
#DLCCampaign5 .0
Your Life Certificate, Anytime, Anywhere!
Submit your Digital Life Certificate effortlessly through the Jeevan Pramaan App. Complete your pension verification from the comfort of your home using a simple, convenient and paperless process.
Making pension services easier, faster and more accessible!
ನಿಮ್ಮ ಜೀವನ ಪ್ರಮಾಣಪತ್ರ, ಯಾವಾಗ ಬೇಕಾದರೂ, ಎಲ್ಲಿಂದ ಬೇಕಾದರೂ!
ಜೀವನ್ ಪ್ರಮಾಣ್ ಆ್ಯಪ್ ಮೂಲಕ ನಿಮ್ಮ ಡಿಜಿಟಲ್ ಜೀವನ ಪ್ರಮಾಣಪತ್ರವನ್ನು ಸುಲಭವಾಗಿ ಸಲ್ಲಿಸಿ. ಮನೆಯಲ್ಲಿಯೇ ಸರಳ, ಅನುಕೂಲಕರ ಹಾಗೂ ಕಾಗದರಹಿತ ವಿಧಾನದ ಮೂಲಕ ಪಿಂಚಣಿ ದೃಢೀಕರಣ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ.
ಪಿಂಚಣಿ ಸೇವೆಗಳನ್ನು ಇನ್ನಷ್ಟು ಸುಲಭ, ತ್ವರಿತ ಹಾಗೂ ಸುಲಭವಾಗಿ ಲಭ್ಯವಾಗುವಂತೆ ಮಾಡೋಣ!
@SWRRLY@RailMinIndia
#JeevanPramaan
#DigitalLifeCertificate
@DOPPW_India
#DLC2026 #Pensioners #DigitalIndia
#DLCCampaign5 .0
Sir, As part of the Mysuru Yard Remodelling Project, the existing Loco Railway Colony land is required to be vacated by relocating 364 railway quarters, the running room and other essential service buildings. Accordingly, the Phase-I tender for relocation of service buildings and staff quarters has been awarded, and the work is presently in progress as per the approved schedule. Approximately 50% of the work has been completed, and the progress is satisfactory, with no delays. Upon completion of Phase-I works, the Phase-II tender will be invited to take up the remaining works. The entire yard remodelling project is progressing as planned, and all necessary measures are being taken to ensure its completion within the stipulated timeline.
Keep It Clean, Make Every Journey Green!
A clean railway journey begins with responsible habits. Whether at the platform or inside the train, always dispose of waste in designated dustbins and help maintain a clean and hygienic railway environment.
Be a responsible passenger. Be a proud #ResponsibleRailYatri!
ಸ್ವಚ್ಛತೆಯನ್ನು ಕಾಪಾಡಿ, ಪ್ರತಿಯೊಂದು ಪ್ರಯಾಣವನ್ನೂ ಹಸಿರಾಗಿಸಿ!
ಸ್ವಚ್ಛ ರೈಲು ಪ್ರಯಾಣವು ನಮ್ಮ ಜವಾಬ್ದಾರಿಯುತ ನಡವಳಿಕೆಯಿಂದ ಆರಂಭವಾಗುತ್ತದೆ. ರೈಲ್ವೆ ಪ್ಲಾಟ್ಫಾರ್ಮ್ಗಳಲ್ಲಿ ಅಥವಾ ರೈಲಿನ ಒಳಗೆ ಪ್ರಯಾಣಿಸುವಾಗ, ತ್ಯಾಜ್ಯವನ್ನು ಸದಾ ನಿಗದಿಪಡಿಸಿದ ಕಸದ ಬುಟ್ಟಿಗಳಲ್ಲೇ ಹಾಕಿ, ಸ್ವಚ್ಛ ಹಾಗೂ ನೈರ್ಮಲ್ಯಯುತ ರೈಲ್ವೆ ಪರಿಸರವನ್ನು ಕಾಪಾಡಲು ಸಹಕರಿಸಿ.
ಜವಾಬ್ದಾರಿಯುತ ಪ್ರಯಾಣಿಕರಾಗಿ, ಹೆಮ್ಮೆಯ #ResponsibleRailYatri ಆಗಿರಿ!
@SWRRLY@RailMinIndia
#CleanRailwayStations #PassengerAwareness #SwachhRail #WasteDisposal #ResponsibleRailYatri
Your Life Certificate, Now Just a Touch Away!
Make pension services simpler with the Jeevan Pramaan App. Pensioners can easily submit their Digital Life Certificate from home using Aadhaar-based Face Authentication.
A simple, secure and hassle-free way to complete your life certificate submission without visiting an office.
ನಿಮ್ಮ ಜೀವನ ಪ್ರಮಾಣಪತ್ರ ಸಲ್ಲಿಕೆ ಈಗ ಬೆರಳ ತುದಿಯಲ್ಲೇ!
ಜೀವನ್ ಪ್ರಮಾಣ್ ಆ್ಯಪ್ ಮೂಲಕ ಪಿಂಚಣಿದಾರರು ಆಧಾರ್ ಆಧಾರಿತ ಮುಖ ದೃಢೀಕರಣ (Face Authentication) ಬಳಸಿ ಮನೆಯಲ್ಲಿಯೇ ಸುಲಭವಾಗಿ ಡಿಜಿಟಲ್ ಜೀವನ ಪ್ರಮಾಣಪತ್ರವನ್ನು ಸಲ್ಲಿಸಬಹುದು.
ಕಚೇರಿಗೆ ಭೇಟಿ ನೀಡುವ ಅಗತ್ಯವಿಲ್ಲದೆ, ಸರಳ, ಸುರಕ್ಷಿತ ಹಾಗೂ ತೊಂದರೆರಹಿತವಾಗಿ ಜೀವನ ಪ್ರಮಾಣಪತ್ರ ಸಲ್ಲಿಸುವ ಸೌಲಭ್ಯ.
@SWRRLY@RailMinIndia
#JeevanPramaan
#DigitalLifeCertificate
@DOPPW_India
#DLC2026 #Pensioners #DigitalIndia
#DLCCampaign5.0
#DLC2026
Celebrating Heritage, Connecting Communities!
South Western Railway, Mysuru Division, celebrated Station Mahotsav at Arasalu (Malgudi) Railway Station, popularly known for its association with the iconic television serial Malgudi Days, based on the literary works of Shri R. K. Narayan.
The celebration honoured distinguished personalities and retired railway employees for their valuable contributions, while bringing together schoolchildren, Scouts and Guides, railway staff and members of the local community.
A memorable celebration of railway heritage, local culture and community spirit at the iconic Arasalu Railway Station!
ಪರಂಪರೆಯ ಸಂಭ್ರಮ, ಜನರೊಂದಿಗೆ ಬೆಸುಗೆ!
ನೈಋತ್ಯ ರೈಲ್ವೆಯ ಮೈಸೂರು ವಿಭಾಗದ ವತಿಯಿಂದ, ಖ್ಯಾತ ಸಾಹಿತಿ ಶ್ರೀ ಆರ್. ಕೆ. ನಾರಾಯಣ್ ಅವರ ಸಾಹಿತ್ಯ ಕೃತಿಗಳನ್ನು ಆಧರಿಸಿದ ಜನಪ್ರಿಯ ಧಾರಾವಾಹಿ ಮಾಲ್ಗುಡಿ ಡೇಸ್ ಮೂಲಕ ಪ್ರಸಿದ್ಧಿ ಪಡೆದ ಅರಸಾಳು (ಮಾಲ್ಗುಡಿ) ರೈಲು ನಿಲ್ದಾಣದಲ್ಲಿ ನಿಲ್ದಾಣ ಮಹೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಗಣ್ಯರು ಹಾಗೂ ನಿವೃತ್ತ ರೈಲ್ವೆ ಸಿಬ್ಬಂದಿಯನ್ನು ಅವರ ಅಮೂಲ್ಯ ಕೊಡುಗೆಗಳಿಗಾಗಿ ಗೌರವಿಸಲಾಯಿತು. ಶಾಲಾ ಮಕ್ಕಳು, ಸ್ಕೌಟ್ಸ್ ಮತ್ತು ಗೈಡ್ಸ್, ರೈಲ್ವೆ ಸಿಬ್ಬಂದಿ ಹಾಗೂ ಸ್ಥಳೀಯ ಸಾರ್ವಜನಿಕರು ಉತ್ಸಾಹದಿಂದ ಭಾಗವಹಿಸಿದರು.
ರೈಲ್ವೆ ಪರಂಪರೆ, ಸ್ಥಳೀಯ ಸಂಸ್ಕೃತಿ ಮತ್ತು ಜನಸಹಭಾಗಿತ್ವವನ್ನು ಸಂಭ್ರಮಿಸಿದ ಅರಸಾಳು ರೈಲು ನಿಲ್ದಾಣದ ಸ್ಮರಣೀಯ ಮಹೋತ್ಸವ!
@SWRRLY@RailMinIndia
#IndianRailways
#StationMahotsav
#Arasalu
#MalgudiDays
#RailwayHeritage
Bringing Digital Convenience Closer to Pensioners!
As part of the Nationwide Digital Life Certificate (DLC) Campaign 5.0, pensioners were facilitated with Aadhaar-based face authentication and online submission of their Digital Life Certificates at #Arsikere Railway Station, Mysuru Division.
An initiative focused on making pension-related services more accessible, convenient and hassle-free.
ಪಿಂಚಣಿದಾರರಿಗೆ ಡಿಜಿಟಲ್ ಸೇವೆಗಳ ಸೌಲಭ್ಯ!
ರಾಷ್ಟ್ರವ್ಯಾಪಿ ಡಿಜಿಟಲ್ ಲೈಫ್ ಸರ್ಟಿಫಿಕೇಟ್ (DLC) ಅಭಿಯಾನ 5.0ರ ಅಂಗವಾಗಿ, ಮೈಸೂರು ವಿಭಾಗದ #ಅರಸೀಕೆರೆ ರೈಲು ನಿಲ್ದಾಣದಲ್ಲಿ ಪಿಂಚಣಿದಾರರಿಗೆ ಆಧಾರ್ ಆಧಾರಿತ ಮುಖ ದೃಢೀಕರಣದ ಮೂಲಕ ಡಿಜಿಟಲ್ ಲೈಫ್ ಸರ್ಟಿಫಿಕೇಟ್ ಸಲ್ಲಿಸಲು ಅಗತ್ಯ ನೆರವು ಒದಗಿಸಲಾಯಿತು.
ಪಿಂಚಣಿ ಸೇವೆಗಳನ್ನು ಮತ್ತಷ್ಟು ಸುಲಭ, ಸರಳ ಮತ್ತು ಅನುಕೂಲಕರವಾಗಿಸುವ ನಿಟ್ಟಿನಲ್ಲಿ ಈ ಉಪಕ್ರಮ ಕೈಗೊಳ್ಳಲಾಯಿತು.
@SWRRLY@RailMinIndia
#JeevanPramaan
#DigitalLifeCertificate
@DOPPW_India
#DLC2026 #Pensioners #DigitalIndia
#DLCCampaign5 .0
#DLC2026
Making Pension Services Easier and More Accessible!
Under the Nationwide Digital Life Certificate (DLC) Campaign 5.0, pensioners were provided with assistance in Aadhaar-based face authentication and online submission of their Digital Life Certificates at Harihar Railway Station, Mysuru Division.
An initiative aimed at ensuring a simple, convenient and hassle-free experience for pensioners.
ಪಿಂಚಣಿದಾರರಿಗೆ ಸುಲಭ ಮತ್ತು ಸರಳ ಡಿಜಿಟಲ್ ಸೇವೆ!
ರಾಷ್ಟ್ರವ್ಯಾಪಿ ಡಿಜಿಟಲ್ ಲೈಫ್ ಸರ್ಟಿಫಿಕೇಟ್ (DLC) ಅಭಿಯಾನ 5.0ರಡಿ, ಮೈಸೂರು ವಿಭಾಗದ ಹರಿಹರ ರೈಲು ನಿಲ್ದಾಣದಲ್ಲಿ ಪಿಂಚಣಿದಾರರಿಗೆ ಆಧಾರ್ ಆಧಾರಿತ ಮುಖ ದೃಢೀಕರಣ ಹಾಗೂ ಡಿಜಿಟಲ್ ಲೈಫ್ ಸರ್ಟಿಫಿಕೇಟ್ ಅನ್ನು ಆನ್ಲೈನ್ನಲ್ಲಿ ಸಲ್ಲಿಸಲು ಅಗತ್ಯ ಸಹಾಯ ಒದಗಿಸಲಾಯಿತು.
ಪಿಂಚಣಿದಾರರಿಗೆ ಸರಳ, ಅನುಕೂಲಕರ ಮತ್ತು ತೊಂದರೆರಹಿತ ಸೇವೆ ಒದಗಿಸುವ ನಿಟ್ಟಿನಲ್ಲಿ ಈ ಉಪಕ್ರಮ ಕೈಗೊಳ್ಳಲಾಯಿತು.
@SWRRLY@RailMinIndia
#JeevanPramaan
#DigitalLifeCertificate
@DOPPW_India
#DLC2026 #Pensioners #DigitalIndia
#DLCCampaign5 .0
#DLC2026
A Helping Hand, A Lost Bag Recovered!
In a commendable act of alertness and coordination, railway staff successfully traced a passenger's missing bag containing ₹7,082 in cash while the train was en route.
Upon receiving the information, railway staff promptly coordinated with the concerned officials, located the bag at Konagavalli Halt and safely handed it over to the RPF personnel at Talguppa.
A commendable example of prompt action, teamwork and dedication towards passenger service.
ಪ್ರಯಾಣಿಕರ ಕಳೆದುಹೋದ ಬ್ಯಾಗ್ ಪತ್ತೆ: ರೈಲ್ವೆ ಸಿಬ್ಬಂದಿಯ ಸಮಯೋಚಿತ ಕಾರ್ಯಾಚರಣೆ!
ರೈಲು ಪ್ರಯಾಣದ ವೇಳೆ ಪ್ರಯಾಣಿಕರೊಬ್ಬರು ಕಳೆದುಕೊಂಡಿದ್ದ ₹7,082 ನಗದು ಹಣವಿದ್ದ ಬ್ಯಾಗ್ ಅನ್ನು ರೈಲ್ವೆ ಸಿಬ್ಬಂದಿ ತಮ್ಮ ಸಮಯೋಚಿತ ಕಾರ್ಯಾಚರಣೆ ಮತ್ತು ಸಮನ್ವಯದಿಂದ ಯಶಸ್ವಿಯಾಗಿ ಪತ್ತೆಹಚ್ಚಿದರು.
ಮಾಹಿತಿ ಲಭಿಸಿದ ತಕ್ಷಣ ಕಾರ್ಯಪ್ರವೃತ್ತರಾದ ರೈಲ್ವೆ ಸಿಬ್ಬಂದಿ, ಕೊನಗವಳ್ಳಿ ಹಾಲ್ಟ್ ನಲ್ಲಿ ಬ್ಯಾಗ್ ಅನ್ನು ಪತ್ತೆಹಚ್ಚಿ, ತಾಳಗುಪ್ಪದಲ್ಲಿ ಆರ್ಪಿಎಫ್ ಸಿಬ್ಬಂದಿ ಸುರಕ್ಷಿತವಾಗಿ ಹಸ್ತಾಂತರಿಸಿದರು.
ಪ್ರಯಾಣಿಕರ ಸೇವೆಯಲ್ಲಿ ರೈಲ್ವೆ ಸಿಬ್ಬಂದಿಯ ಕರ್ತವ್ಯನಿಷ್ಠೆ, ತ್ವರಿತ ಸ್ಪಂದನೆ ಮತ್ತು ತಂಡದ ಕಾರ್ಯಕ್ಕೆ ಇದು ಉತ್ತಮ ಉದಾಹರಣೆಯಾಗಿದೆ.
@SWRRLY@RailMinIndia
#IndianRailways #RPF #PassengerService #Teamwork
Kindly note:
Due to operational constraints, the timings of the following trains will be revised at various stations with effect from the journey commencing on (JCO) dates mentioned against each train.
#SWRupdates