ಕರ್ನಾಟಕ ರಾಜ್ಯ ಸರ್ಕಾರಿ ಪರವಾನಗಿ ಭೂಮಾಪಕರ ಸುಮಾರು 19 ವರ್ಷಗಳಿಂದ ಭೂಮಾಪನ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದು ಇವರಿಗೆ ಸೇವಾ ಭದ್ರತೆ ಕನಿಷ್ಠ ವೇತನ ಕೊಡಬೇಕಾಗಿ ಮಾಧ್ಯಮದ ಮೂಲಕ ಕೇಳಿಕೊಳ್ಳುತ್ತೇವೆ
@publictvnews ಕರ್ನಾಟಕ ರಾಜ್ಯ ಸರ್ಕಾರಿ ಪರವಾನಗಿ ಭೂಮಾಪಕರ ಹಲವು ಬೇಡಿಕೆಗಳನ್ನು ಈಡೇರಿಸಬೇಕು ಹಾಗೂ ಸುಮಾರು .19. ವರ್ಷಗಳಿಂದ ಸೇವೆ ಸಲ್ಲಿಸಿದ್ದು ಇವರಿಗೆ ಕನಿಷ್ಠ ವೇತನ ಸೇವಾ ಭದ್ರತೆ ಕೊಡಿಸಿ ಕೊಡಬೇಕಾಗಿ ತಮ್ಮ ಮಾಧ್ಯಮದ ಮೂಲಕ ಮನವಿ ಮಾಡಿಕೊಳ್ಳುತ್ತಿದ್ದೇವೆ
@publictvnews ಪರವಾನಗಿ ಭೂಮಾಪಕರ 19 ವರ್ಷಗಳಿಂದ ಭೂಮಾಪನ ಇಲಾಖೆಯಲ್ಲಿ ಸರ್ಕಾರಿ . ಪರವಾನಗಿ ಭೂಮಾಪಕರ ಸೇವೆ ಸಲ್ಲಿಸುತ್ತ ಬಂದಿದ್ದು ಇವರಿಗೆ ಸೇವಾ ಭದ್ರತೆ ಕನಿಷ್ಠ ವೇತನ ಕೊಡದೆ ಇಲಾಖೆಯಿಂದ ಮೋಸ ಮಾಡುತ್ತಿದ್ದಾರೆ ದಯಮಾಡಿ . ರಂಗನಾಥ ಸಾಹೇಬರು . ನಿಮ್ಮ ಮಾಧ್ಯಮದಲ್ಲಿ ಪ್ರಚುರಪಡಿಸಿ ನ್ಯಾಯ ದೊರಕಿಸಿ ಕೊಡಬೇಕಾಗಿ ತಮ್ಮಲ್ಲಿ ವಿನಂತಿ ಸರ್