"ಬದುಕಿನಲ್ಲಿ ಮನುಷ್ಯ ಒಳಗಿನಿಂದ ಯಾವಾಗ ಸತ್ತುಹೋಗುತ್ತಾನೆ ಗೊತ್ತಾ? ಯಾವಾಗ ತನಗೆ ಅತಿಯಾಗಿ ನೋವು ಮಾಡಿದವರ ಬಳಿಯೇ ಸಾಂತ್ವಾನ ಹುಡುಕೋದನ್ನ ಬಿಟ್ಟುಬಿಡ್ತಾನೋ ಯಾವಾಗ ತನ್ನ ನೋವನ್ನು ಯಾರ ಬಳಿಯೂ ಹೇಳಿಕೊಳ್ಳದೆ ಬರಿ ಒಂದು ನಗುವಿನಿಂದ ಮುಚ್ಚಿಡೋಕೆ ಕಲ್ತುಕೊಳ್ತಾನೋ ಅಲ್ಲಿಗೆ ಅವನೊಳಗಿನ ಭಾವನೆಗಳು ಸಂಪೂರ್ಣವಾಗಿ ಸತ್ತುಹೋಗಿವೆ ಅಂತ ಅರ್ಥ..!!
"ನಿನಗಾಗಿ ಕಾಯುವ ಮನಸ್ಸನ್ನ ಜಾಸ್ತಿ ಕಾಯಿಸಬೇಡ ನೀನು ಮತ್ತೊಬ್ಬರಿಗಾಗಿ ಕಾಯುತ್ರೀರುವೆ ಅಂತ ಮರೆಯಬೇಡ ಸಹಿಸಿಕೊಳ್ಳುವ ಜೀವವನ್ನ ಜಾಸ್ತಿ ಅವಮಾನ ಮಾಡಬೇಡ ನೀನು ಮತ್ತೊಂದು ಜೀವದ ಮುಂದೆ ತಾಳ್ಮೆಯಿಂದ ಇರುವೆ ಅಂತ ಮರೆಯಬೇಡ..!!
#ಸಾಯಂಕಾಲ h
"ಕಾಲ ಬದಲಾದಂತೆ ಪರಿಸ್ಥಿತಿಗಳು ಬದಲಾಗುತ್ತವೆ ಜನರು ಬದಲಾಗುತ್ತಾರೆ ಸಂಬಂಧಗಳು ಬದಲಾಗುತ್ತವೆ ಆದರೆ ��ಷ್ಟೇ ಬದಲಾವಣೆ ಬಂದರೂ ನಮ್ಮ ಒಳ್ಳೆಯತನ ಮತ್ತು ಮಾನವೀಯತೆ ಮಾತ್ತ ಬದಲಾಗದಿರಲಿ..!!
#ಶುಭೋದಯ
"ಜೀವನದಲ್ಲಿ ಕಾಣಿಸಿಕೊಳ್ಳುವ ಕಷ್ಟ ನೋವು ನಿರಾಸೆ ಯಾವುದೊಂದು ನಿರಂತರವಾಗಿ ನಿಲ್ಲಲ್ಲ ಚಲಿಸುವ ಮೋಡಗಳ ಹ���ಗೆ ಬರುತ್ತಾ ಇರುತ್ತೆ ಹೋಗ್ತಾ ಇರುತ್ತೆ. ನಿಲ್ಲಿ ಆಕಾಶ ಹೇಗೆ ಮೋಡಗಳಿಗೆ ಅಂಟದ ಹಾಗೆ ನಿರ್ಮಲವಾಗಿರುತ್ತೇ ಹಾಗೆಯೇ ಮನಸ್ಸನ್ನು ಇಟ್ಟುಕೊಂಡರೆ ನೆಮ್ಮದಿಯಾಗಿ ಇರಬಹುದು ಕಳೆದುದ್ದನ್ನು ಮರೆಯಲೇಬೇಕು, ಮುಂದೆ ಬರೋದನ್ನ ಹೆದರಿಸಲೇಬೇಕು..!!
"నాకు నటించ���ం రాదు కోపం వస్తే కోపాన్ని చూపిస్తా ప్రేమగా ఉంటే ప్రేమనే చూపిస్తా మనసులో ఒకటి పెట్టుకొని బయటకి ఒకలా అసలు ఉండను అందుకే నేను ఎవరికి నచ్చను..!!
#శుభరాత్రి
"ಪ್ರೀತಿ ಎಲ್ಲರೂ ಮಾಡಲು ಸಾಧ್ಯವಿಲ್ಲ ಅದೇ ಪ್ರೀತಿ ಎಲ್ಲರಿಗೂ ದಕ್ಕುವುದಿಲ್ಲ ಮಾಡಿದ ಪ್ರೀತಿ ಸಿಗಬೇಕೆಂದರೆ ಒಂದು ಋಣವಿರಬೇಕು ಇಲ್ಲವಾದ್ರೆ ದೇವರು ನಮ್ಮ ಹಣೆಬರಹದಲ್ಲಿ ಬರೆದಿರಬೇಕು..!!
#ಮಧ್ಯಾಹ್ನ
"ಇಂದು ದಿನಾಂಕ: 05 ಆಗಸ್ಟ್ 2026 ಬುಧವಾರ ರಂದು ಶ್ರೀ ತಿರುಮಲ ಕಲ್ಯಾಣ ಮಂಟಪ ಮುಧೋಳ ನಲ್ಲಿ, ಶ್ರೀಮತಿ ಮಯೂರಿ & ಶ್ರೀ ಭೀ���ರೆಡ್ಡಿ ಕೊಲಂಪಲ್ಲಿ ಮು, ಮುನಕನಪಲ್ಲಿ, ಇವರ ಮಗಳ ನಾಮಕರಣ ಸಮಾರಂಭಕ್ಕೆ ತೆರಳಿ ಮುದ್ದು ಮಗುವಿಗೆ ಶುಭಾಶಯಗಳು ಕೋರಿದ ಸಂತಸದ ಕ್ಷಣಗಳು..!!
#ಮುನಕನಪಲ್ಲಿ #ನಾಮಕರಣ #ತೊಟ್ಟಿಲು
"ಇಂದು ದಿನಾಂಕ: 02 ಆಗಸ್ಟ್ 2026 ರವಿವಾರ ರಂದು ಮುಧೋಳ ನಲ್ಲಿ, ಶ್ರೀಮತಿ ಸುಧಾ & ಶ್ರೀ ಹನುಮಂತರೆಡ್ಡಿ ಕೋಡಿಗಂಟಿ ಮು. ಮುಧೋಳ, ಇವರ ಮೊಮ್ಮಗನ ನಾಮಕರಣ (ತೊಟ್ಟಿಲು) ಕಾರ್ಯಕ್ರಮಕ್ಕೆ ತೆರಳಿ ಮುದ್ದು ಕಂದನಿಗೆ ಶುಭಾಶಯಗಳು ಕೋರಿದ ಸಂತಸದ ಕ್ಷಣಗಳು..!!
-: ಮಗುವಿನ ನಗುವೆ ಒಂದು ಅದ್ಭುತ :-
#ಮುಧೋಳ#ನಾಮಕರಣ#ತೊಟ್ಟಿಲು
"ನಮ್ಮನ್ನು ಕಳೆದುಕೊಳ್ಳಲು ಯಾರು ಭಯ ಪಡುತ್ತಾರೆ, ನಮ್ಮ ಮಾತಿಗೆ ಯಾರು ಗೌರವ ಕೊಡುತ್ತಾರೋ ಅಂಥವರನ್ನು ಪ್ರೀತಿಸಿದರೆ, ಆಗಲೇ ಪ್ರೀತಿಗೊಂದು ಬೆಲೆ, ಮಾತಿಗೊಂದು ಅರ್ಥ ಸಿಗೋದು..!!
#ಮಧ್ಯಾಹ್ನ
"ಕಟ್ಟಿದ ಮನೆ ಒಡೆದರೆ ಮರಳಿ ಕಟ್ಟಬಹುದು, ಆ��ರೆ ಒಂದು ಬಾರಿ ಮನಸ್ಸು ಒಡೆದರೆ ಅದನ್ನು ಕಟ್ಟುವುದು ಅಸಾಧ್ಯವಾಗಬಹುದು. ಯಾರನ್ನಾದರೂ ನಿಂದಿಸಿ ನೋಯಿಸುವ ಮುನ್ನ ನೂರು ಬಾರಿ ಆಲೋಚಿಸಬೇಕು..!!
#ಶುಭೋದಯ
"ಮಾಜಿ ಪ್ರಧಾನಿ ಶ್ರೀ ಎಚ್.ಡಿ. ದೇವೇಗೌಡರ ಧರ್ಮ ಪತ್ನಿ ಶ್ರೀಮತಿ ಚೆನ್ನಮ್ಮ ಅವರ ಅಗಲಿಕೆ ಸುದ್ದಿ ತಿಳಿದು ದುಃಖಿತನಾಗಿರುವೆ
ಮೃತರ ಆತ್ಮಕ್ಕೆ ಚಿರಶಾಂತಿ ಕರುಣಿಸಲಿ ಮತ್ತು ಶ್ರೀಮತಿ ಚೆನ್ನಮ್ಮ ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬದ ಸದಸ್ಯರಿಗೆ ನೀಡಲಿ ಎಂ��ು ಪ್ರಾರ್ಥಿಸುತ್ತೇನೆ..!!
#ಭಾವಪೂರ್ಣ_ಶ್ರದ್ಧಾಂಜಲಿ
"ಇಂದು ದಿನಾಂಕ: 14 ಜುಲೈ 2026 ಮಂಗಳವಾರ ರಂದು ಮಣ್ಣೆತ್ತಿನ ಅಮಾವಾಸ್ಯೆಯ ನಿಮಿತ್ಯ ತಿರುಪತಿಯ ಪೂರ್ವ ಮಹಾದ್ವಾರ ಎಂದೇ ಪ್ರಖ್ಯಾತಿ ಪಡೆದಿರುವ ನಮ್ಮ ಮನೆ ದೇವರಾದ ಸುಕ್ಷೇತ್ರ ಶ್ರೀ ಬಲಭೀಮಸೇನ ದೇವಸ್ಥಾನ ಮೋತಕಪಲ್ಲಿಗೆ ತೇರಳಿ ದರ್ಶನ ಪಡೆದೆವು..!!
#MotakapalliBalabhimasena#devashana#motakapalli
"ಇಂದು ದಿನಾಂಕ: 12 ಜುಲೈ 2026 ರವಿವಾರ ರಂದು ತಾಂಡೂರ ನಲ್ಲಿ ಆತ್ಮೀಯ ಸ್ನೇಹಿತರಾದ ಶ್ರೀ ಮೊಹಮ್ಮದ ಇಂತಿಯಾಜುದ್ದೀನ ತಾಂಡೂರ ಇವರ ನೂತನ ಕ್ಲಾಸಿಕ್ ಆಟೋ ವರ್ಕ್ಸ್ ಮಳಿಗೆ ಉದ್ಘಾಟನಾ ಕಾರ್ಯಕ್ರಮಕ್ಕೆ ತೆರಳಿ ಶುಭಾಶಯಗಳು ಕೋರಿದೆವು..!!
#Tandur#ತಾಂಡೂರ