ದರ್ಶನ್ ಕೇಸ್ ನಿಂದ ಏನೇನಾಯ್ತು?
1) ಮುಡಾ ಬಿಸಿ ತಣ್ಣಗಾಯ್ತು
2) ಪ್ರಜ್ವಲ್ ರೇವಣ್ಣ ಕೇಸ್ ಏನಾಯ್ತು?
3) ವಾಲ್ಮಿಕಿ ನಿಗಮ ಹಗರಣ ಮರೆತ್ಹೋಯ್ತು
4) ಗುಂಡಿ ಬಿದ್ದ ರಸ್ತೆ, ಹೆಚ್ಚುತ್ತಿರುವ ಕ್ರೈಂ,ಅಭಿವೃದ್ಧಿ ಎಲ್ಲ ಸೈಡಾಯ್ತು
5) ಸರ್ಕಾರ ನಿರಾಳವಾಯ್ತು, ಜನ ಬ್ಯುಸಿ ಆದ್ರು
#darshancase#DBoss#darshan
ಒಂದೊಳ್ಳೆ ಸದಭಿರುಚಿಯ ಚಿತ್ರ 'ಕೈವ' ಇಂದು ಬಿಡುಗಡೆಯಾಗಿದೆ. ನಿಮ್ಮ ಪ್ರೀತಿ-ಪ್ರೋತ್ಸಾಹ ಒಳ್ಳೆ ಕನ್ನಡ ಚಿತ್ರಗಳ ಮೇಲೆ ಸದಾ ಇರಲಿ. Best wishes to #Dhanveerah and entire #Kaiva team
On #vijayadashmi Prabhu Sri Ram killed Ravana, and Maa Durga triumphed over the buffalo Demon Mahishasura. A day to remind ourselves that no matter what justice will find it's way, no darkness can shed the light of truth ✨
Warm wishes of #VijayaDashami2023
ಮೊನ್ನೆ ಕಾವೇರಿ ಹೋರಾಟದಲ್ಲಿ ಸ್ಟೇಜ್ ಮೇಲೆ ಎಂಟ್ರಿ ನೋಡಿನೆ, ಉಸಿರಾಡೋಕೆ ಆಗದೆ ಕೊಸರಾಡಿ ಓಡಿ ಹೋದ ಬಚ್ಚಾ ನನ್ಮಗ
ಇವರಿಗೆ ಪ್ರಶ್ನೆ ಕೆಳ್ತಾನಂತೆ, Dhruva Sarja ಲೋ ಶಿಷ್ಯ ನಾನು ಡಿ ಬಾಸ್ ಫ್ಯಾನು ಅಂತಾ ಬಂದೊನು ನೀನು
ನೋಡಣ ನೀನಾ ಇಲ್ಲಾ ನಾವ🔥😎🤙
THE GAME START NOW 💥😎
#DBoss#BossOfSandalwood#DarshanThoogudeepa
ಸಮಸ್ತ ನಾಡಿನ ಜನತೆಗೆ ಗೌರಿ ಗಣೇಶ ಹಬ್ಬದ ಶುಭಾಶಯಗಳು.ನಿಮ್ಮ ಎಲ್ಲಾ ಪ್ರಯತ್ನಗಳಲ್ಲಿ ಯಶಸ್ಸು ನಿಮ್ಮದಾಗಲಿ. ವಿಘ್ನ ವಿನಾಯಕನು ಎಲ್ಲಾ ಅಡೆತಡೆಗಳನ್ನು ನಿವಾರಿಸಲಿ ಎಂದು ಆಶಿಸುತ್ತೇನೆ.
ಕಳೆದ ಎರಡು ಮೂರು ವಾರಗಳಿಂದ @KicchaSudeep ಸಾರ್ ಮೇಲೆ ಬಂದಿರುವ ಆರೋಪಗಳಿಗೆ ಹಿಡಿ ಚಿತ್ರರಂಗದ ಎಲ್ಲ ಗಣ್ಯ ವ್ಯಕ್ತಿಗಳು ಸಫೋರ್ಟ್ ಮಾಡುತ್ತಿದ್ದರೆ ತುಂಬಾ ಖುಷಿಯಾಯಿತು !
ಆದರೆ ಅರೇಳು ತಿಂಗಳ ಹಿಂದೆ @dasadarshan ಬಾಸ್ ಮೇಲೆ ಕೆಲವರು ಷಡ್ಯಂತ್ರ ಮಾಡಿದರು ಅವಾಗ ಎಲ್ಲಿದ್ರು ಈ ಗಣ್ಯ ವ್ಯಕ್ತಿಗಳು......
#Kaatera#DBoss𓃰