ಹಾಡು ನಿಲ್ಲಿಸಿದ ಗಾನ ಕೋಗಿಲೆ!
ಸಹಸ್ರಾರು ಹಾಡುಗಳ ಒಡೆಯ, ಗಾನ ಸಾರ್ವಭೌಮ ಡಾ|| ಎಸ್. ಪಿ. ಬಾಲ ಸುಬ್ರಮಣ್ಯಂ ರವರು ವಿಧಿವಶರಾಗಿದ್ದಾರೆ. ಕೋಟ್ಯಂತರ ಸಂಗೀತ ಪ್ರೇಮಿಗಳ ಹೃದಯದಲ್ಲಿ ಲೀನವಾಗಿರುವ ಅವರ ದಿವ್ಯಾತ್ಮಕ್ಕೆ ಚಿರಶಾಂತಿ
ಮರೆಯದ ನೆನಪನು ಎದೆಯಲ್ಲಿ ತಂದಿರಿ ನೀವು.
ನಿಮ್ಮನು ಎಂದಿಗೂ ಮರೆಯಲಾಗುವುದಿಲ್ಲ ನಾವು.
#RIPSPB
ಪ್ರತಿಯೊಬ್ಬ ಸಾಧಕರ ಬದುಕಿನ ಮಹತ್ವದ ವರ್ಷದಲ್ಲಿ ಅವರ ನೆನಪಿಗಾಗಿ ಕೇಂದ್ರ ಸರ್ಕಾರ ಈ ರೀತಿ ವಿಶೇಷ ಅಂಚೆ ಲಕೋಟಿ ಬಿಡುಗಡೆ ಮಾಡುತ್ತದೆ ಅದೇ ರೀತಿ ಈ ವರ್ಷ ನಮ್ಮ ನಿಮ್ಮೆಲ್ಲರ ನೆಚ್ಚಿನ ನಟ ಸಾಹಸಸಿಂಹ ಡಾ ವಿಷ್ಣುವರ್ಧನ್ ರವರ ವಿಶೇಷ ಅಂಚೆ ಲಕೋಟಿ ಯನ್ನು ವಿಷ್ಣು ಅಣ್ಣನ ಹುಟ್ಟು ಹಬ್ಬದಂದು ಅಂದರೆ ನಾಳೆ ಬಿಡುಗಡೆಯಾಗಲಿದೆ.
ಕನ್ನಡದ ಆಸ್ತಿ ,ಅಭಿಮಾನಿಗಳ ಶಕ್ತಿ “ಸಾಹಸ ಸಿಂಹ-ಅಭಿನವ ಭಾರ್ಗವ” ಡಾ.ವಿಷ್ಣುವರ್ಧನ್ ಅವರ 70ನೇ ಹುಟ್ಟು ಹಬ್ಬದ ವಿಶೇಷ CDP ಸೆಪ್ಟೆಂಬರ್ 17ರ ಸಂಜೆ 4:00ಕ್ಕೆ ಬಿಡುಗಡೆಯಾಗಲಿದೆ.
ನಿರೀಕ್ಷಿಸಿ...
Dr.Vishnuvardhan's 70th Birthday
Special CDP Will be out on SEP 17th 4pm
ಡಾ.ವಿಷ್ಣು ಸೇನಾ ಸಮಿತಿ ಸಹಯೋಗದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ನೀಡುವ "ಅಭಿನವ ಭಾರ್ಗವ ಡಾ.ವಿಷ್ಣುವರ್ಧನ್" ಪ್ರಶಸ್ತಿಗೆ ಈ ವರ್ಷ
ಕಿಚ್ಚ ಸುದೀಪ್" ಅವರನ್ನು ಆಯ್ಕೆ ಮಾಡಲಾಗಿದೆ
ಅಭಿನಂದನೆಗಳು @KicchaSudeep
ಅಭಿನಯದ ಹುಚ್ಚುತನದಿಂದ ಅಭಿನಯ ಭಾರ್ಗವರನ್ನೇ ಮೆಚ್ಚಿಸಿ, ಶಾಂತಿನಿವಾಸದಲ್ಲಿ ಯಜಮಾನ್ರ್ ರನ್ನು ಭೇಟಿಯಾಗಿ, ಹೂ ಮನಸಿನ ಹೂವಯ್ಯನ ವ್ಯಕ್ತಿತ್ವಕ್ಕೆ ಶರಣಾಗಿ ಅಭಿನಯ ಚಕ್ರವರ್ತಿಯಾಗಿರುವ "ಕಿಚ್ಚ ಸುದೀಪ್" ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. @KicchaSudeep#HBDKicchaSudeep