“ಕರುನಾಡ ಯಜಮಾನ” ಡಾ.ವಿಷ್ಣುವರ್ಧನ್ ಅವರ ೭೧ನೇ ಹುಟ್ಟು ಹಬ್ಬದ ವಿಶೇಷ CDP
Karunada Yajamana Dr.Vishnuvardhan 71th Birthday Special CDP Is Here
Change Yours Display Picture ❤
#71stBdayOfLegendDrVishnuvardhan
keep calm and Dr.Vishnuvardhan still ruling
the most watched kannada movie on youtube - YAJAMANA
ಯೂಟ್ಯೂಬ್ನಲ್ಲಿ ಯಜಮಾನ ಸಿನಿಮಾವನ್ನು 10 ಹೆಚ್ಚು ಅಪ್ಲೋಡ್ ಮಾಡಲಾಗಿದೆ ಅದರಲ್ಲಿ ಈ ಕೆಳಗಿನ ಕೇವಲ ೪ ವೀಡಿಯೋಗಳ ವೀಕ್ಷಣೆಗಳು 8.3 ಕೋಟಿ.
If in doubt, check it out
#Yajamana#VishnuDada 👊
80.90 ರಿ ದಶಕದ ಸೂಪರ್ ಹಿಟ್ ಚಿತ್ರ ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಅವರ ಎಸ್.ವಿ.ರಾಜೇಂದ್ರಸಿಂಗ್ ಬಾಬು ನಿರ್ಮಾಣದ ಭಾರ್ಗವ ನಿರ್ದೇಶನದ "ಕೃಷ್ಣಾ ನೀ ಬೇಗನೆ ಬಾರೋ" ಮತ್ತೊಮ್ಮೆ ಬೆಳ್ಳಿತೆರೆಗೆ ಡಿ.ಟಿ.ಎಸ್.ಸೌಂಡ್ ನೊಂದಿಗೆ ಅತೀ ಶೀಘ್ರದಲ್ಲೇ ಬಿಡುಗಡೆ ..!!!
ಇಡೀ ಭಾರತೀಯ ಸಿನಿರಂಗದಲ್ಲೇ ಮಹಿಳಾ ನಿರ್ದೇಶನದಲ್ಲಿ ಅಭಿನಯಿಸಿದ ಮೊದಲ ಸೂಪರ್ ಸ್ಟಾರ್ "ಡಾ.ವಿಷ್ಣುವರ್ಧನ್" 1980ರಲ್ಲಿ ಲಕ್ಷ್ಮಿ ಅವರು ನಿರ್ದೇಶಿಸಿದ ಚಿತ್ರ ಮಕ್ಕಳ ಸೈನ್ಯ.
ಈಗಲೂ ಮಹಿಳಾ ನಿರ್ದೇಶನದಲ್ಲಿ ಅಭಿನಯಿಸಲು ಹಿಂಜರಿಯುವ ಕಾಲದಲ್ಲಿ. ವಿಷ್ಣು ಸರ್ ಆ ನಿರ್ಧಾರ ಮಹಿಳೆಯರ ಮೇಲಿನ ಗೌರವ ಮತ್ತು ಅವರ ಚಿಂತನೆಗಳನ್ನು ತೋರಿಸುತ್ತದೆ 🙏
6 ದಶಕಗಳ ಕಾಲ ಕನ್ನಡ ಮತ್ತು ಕನ್ನಡ ಚಿತ್ರರಂಗದ ಸೇವೆ, ವಿಷ್ಣು ದಾದಾರ ಆಪ್ತ ವರ್ಗದಲ್ಲಿ ಮೊದಲಿಗರು. ವಿಷ್ಣು ಸರ್ ಮತ್ತು ಶಿವರಾಮಣ್ಣ ಕೂಡಿ ಹಿಟ್ ಕೊಟ್ಟ ಚಿತ್ರಗಳು ಒಂದಾ ಎರಡಾ ನಾಗರಹಾವು ಯಿಂದ ಬಳ್ಳಾರಿ ನಾಗ್ ಚಿತ್ರದ ತನಕ.... ನಿಮ್ಮ ನೆನಪುಗಳು ಕನ್ನಡಿಗರ ಎದೆಯಲ್ಲಿ ಸದಾ ಅಚ್ಚ ಹಸಿರಾಗಿರುತ್ತೆ
ಹೋಗಿ ಬನ್ನಿ #ಶಿವರಾಮಣ್ಣ 🙏
ಭಾರತೀಯ ಚಿತ್ರರಂಗ ಕಂಡ ಒಬ್ಬ ಅತ್ಯುತ್ತಮ ಸಿನಿ ತಂತ್ರಜ್ಞ, ಅದ್ಭುತ ಕ್ರಿಯಾಶೀಲ ಕನಸುಗಾರ
ಕರಾಟೆ ಕಿಂಗ್ ಶಂಕರ್ ನಾಗ್ ರವರಿಗೆ ಹುಟ್ಟುಹಬ್ಬದ ಶುಭಾಶಯಗಳು
#HappyBirthdayShankarNag