@mufaddal_vohra I’m a strong BJP supporter, but I’m fed up with this kind of BCCI politics. It feels like the Srinivasan era again. Why from Gujarat to top posts? Let’s have a transparent assessment and select the Chief Selector based on merit, experience and qualifications—not favouritism.
ಸಾಮಾನ್ಯ ಬಳಕೆದಾರರಿಗೆ UPI ಪಾವತಿ ಶೇಕಡಾ 100ರಷ್ಟು ಉಚಿತ.
ನಮ್ಮ ದೇಶದಲ್ಲಿ ಒಬ್ಬ ವ್ಯಕ್ತಿಯು ವ್ಯಾಪಾರಿಗೆ ಮಾಡುವ ಸರಾಸರಿ ಪಾವತಿ ಕೇವಲ 577 ರೂಪಾಯಿಗಳು. ಒಟ್ಟು ವ್ಯಾಪಾರ ಪಾವತಿಗಳಲ್ಲಿ ಶೇಕಡಾ 86ರಷ್ಟು ವ್ಯವಹಾರಗಳು 500 ರೂಪಾಯಿಗಿಂತ ಕಡಿಮೆ ಇವೆ, ಹಾಗೆ ಶೇಕಡಾ 96ರಷ್ಟು ವ್ಯವಹಾರಗಳು 2,000 ರೂಪಾಯಿಗಿಂತ ಕಡಿಮೆ ಇವೆ. ಈ ಎಲ್ಲಾ ವ್ಯವಹಾರಗಳ ಮೇಲೆಯೂ ಯಾವುದೇ ಶುಲ್ಕವಿರುವುದಿಲ್ಲ .
ಯಾವುದೇ ವದಂತಿಗೆ ಕಿವಿಗೊಡದೆ ಧೈರ್ಯವಾಗಿ UPI ಬಳಸಿ.
#UPI #DigitalIndia
ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯಿಂದ ಪುರಸ್ಕೃತರಾದ ಪ್ರಸಿದ್ಧ ನಟ ಅನಂತ್ ನಾಗ್ ಅವರಿಗೆ ಅಭಿನಂದನೆಗಳು.
ಕಳೆದ ಹಲವು ದಶಕಗಳಿಂದ, ಅವರ ಸಹಜ ಅಭಿನಯ, ಗಮನಾರ್ಹ ವೈವಿಧ್ಯತೆ ಹಾಗೂ ಶ್ರೇಷ್ಠ ಕಲಾಪ್ರತಿಭೆಯು ಭಾರತೀಯ ಚಲನಚಿತ್ರರಂಗದಲ್ಲಿ, ವಿಶೇಷವಾಗಿ ಕನ್ನಡ ಚಿತ್ರರಂಗದಲ್ಲಿ, ಅವಿಸ್ಮರಣೀಯ ಛಾಪನ್ನು ಮೂಡಿಸಿವೆ. ಅವರು ಅಭಿನಯಿಸಿದ ಪ್ರತಿಯೊಂದು ಪಾತ್ರದಲ್ಲೂ ಅಭೂತಪೂರ್ವ ಅಭಿನಯ ಮತ್ತು ಜೀವಂತಿಕೆಯನ್ನು ತುಂಬಿದ್ದಾರೆ.
ನಿಜಕ್ಕೂ ಇದು ಒಬ್ಬ ಶ್ರೇಷ್ಠ ಕಲಾವಿದನಿಗೆ ಸಲ್ಲಬೇಕಾದ ಅರ್ಹ ಗೌರವವಾಗಿದೆ.
@anubhav__tweets Other state player's if they perform in ipl also they will not selecte they need to prove their worth in India a matches but for punjab players club level matches info to select to team india
@joybhattacharj We need this! Otherwise, every important match—be it the inaugural match, a major clash, or the final—will keep going to Ahmedabad just because it has the biggest stadium.
Let’s give other cities a chance to enjoy and host big matches too.
ರಾಜ್ಯದಲ್ಲಿ 'ಪ್ರಿಯಾಂಕ್ ಕೃಪಾ ಪೋಷಿತ ಮಂಡಳಿ' ನಡೆಯುತ್ತಿದೆ. ಬೇಲಿಯೇ ಎದ್ದು ಹೊಲ ಮೇಯ್ದ ಪ್ರಕರಣ ಇದು. ಇಡೀ ಹಗರಣವನ್ನು ಮುಚ್ಚಿ ಹಾಕಲು ಅವರು ಈಗ ಗೃಹ ಖಾತೆ ವಹಿಸಿಕೊಂಡಂತಿದೆ. ಅಲ್ಲದೆ ಅಕ್ರಮಕ್ಕೆ ಸಂಬಂಧಿಸಿದ ದಾಖಲೆಗಳನ್ನು ಬಿಡುಗಡೆ ಮಾಡಿದ್ದೇನೆ. ತನಿಖಾ ವರದಿ, ಓಎಂಆರ್ ಶೀಟ್ ಗಳನ್ನು ಕಾರ್ಬನ್ ಬಳಸಿ ತಿದ್ದಿರುವ ಹಲವಾರು ದಾಖಲೆಗಳನ್ನು ಮಾಧ್ಯಮಗಳಿಗೆ ನೀಡಿದ್ದೇನೆ.
#KPSC
#karnataka
#KPSCಕರ್ಮಕಾಂಡ
Heart goes out to NEET Aspirants and Student community across India who feel cheated and want transparency and accountability. Peaceful protest is a right. But stone pelting, violence and vandalism is not the way to protest. Nor a violent regime change or attacking journalists.