ಇಲ್ಲಿಯ ವರೆಗೂ ಒಂದು ಪಯಣ..
ಇಂದಿನಿಂದ ಇನ್ನಷ್ಟು ಪ್ರೀತಿ ಹಾಗೂ ಆಶ್ವಾಸನೆ ತುಂಬಿದ ಪಯಣ.
ಪ್ರೀತಿಯ ತೂಗುದೀಪ ಪರಿವಾರಕ್ಕೆ ತುಂಬು ಹೃದಯದ ಧನ್ಯವಾದಗಳು ನಿಮ್ಮ ಪ್ರೀತಿ ಪ್ರೋತ್ಸಾಹ ಸದಾ ಇರಲಿ ❤️🙏🏻
Verified by your love & wishes. @DTEAM7999 is officially verified now.
#Dboss@Twitter#Verified
#Kaatera unraveled in the most glorious way, and all possible with the power of your unlimited love and fandom
Extremely grateful for this reception and more massive updates coming up
https://t.co/GXBIiQJC4B
@TharunSudhir@RocklineEnt @Radhanaram_ @harimonium@IamJagguBhai
ಪ್ರತಿಭೆಗೆ ತಕ್ಕಂತೆ ಅಪಾರ ಪರಿಶ್ರಮದಿಂದ ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿ ಚಿತ್ರರಂಗದಲ್ಲಿ ಧ್ರುವ ನಕ್ಷತ್ರದಂತೆ ಪ್ರಜ್ವಲಿಸುತ್ತಿರುವ ಪ್ರೀತಿಯ ದರ್ಶನ್'ಗೆ ಹುಟ್ಟುಹಬ್ಬದ ಶುಭ ಹಾರೈಕೆಗಳು.ಆ ಭಗವಂತ ದೀರ್ಘ ಆಯಸ್ಸು ,ಉತ್ತಮ ಆರೋಗ್ಯ ಕರುಣಿಸಿ ಕಾಪಾಡಲಿ ಎಂದು ಪ್ರಾರ್ಥಿಸುವೆ.ನೀವಿಡುವ ಎಲ್ಲ ಹೆಜ್ಜೆಗಳಿಗೆ ಗೆಲುವಾಗಲಿ❤️ @dasadarshan
ಇತಿಹಾಸದಲ್ಲಿ ಮೊಟ್ಟ ಮೊದಲಬಾರಿಗೆ ತನ್ನ ಅಭಿಮಾನಿಗಳ ಮೇಲೆ ಇರುವ ಪ್ರೀತಿಯಿಂದ ತಮ್ಮ ಎದೆಯ ಮೇಲೆ ನನ್ನ ❤️ಸೆಲೆಬ್ರಿಟಿ ಟ್ಯಾಟೂ ಹಾಕಿಸಿಕೊಂಡಿರುವ ಏಕೈಕನಟ ನಮ್ಮೆಲ್ಲರ ಪ್ರೀತಿಯ ಬಾಕ್ಸ್ ಆಫೀಸ್ ಸುಲ್ತಾನ್.ಅಭಿಮಾನಿಗಳ ಮೇಲೆ ನೀವು ಇಟ್ಟಿರುವ ಪ್ರೀತಿಗೆ ನಿಮ್ಮ ಸಮಸ್ತ ಅಭಿಮಾನಿಗಳು ಸದಾಚಿರಋಣಿ ಬಾಸ್ @dasadarshan
https://t.co/Jo6r8balUp
ಇತಿಹಾಸದಲ್ಲಿ ಮೊಟ್ಟ ಮೊದಲಬಾರಿಗೆ ತನ್ನ ಅಭಿಮಾನಿಗಳ ಮೇಲೆ ಇರುವ ಪ್ರೀತಿಯಿಂದ ತಮ್ಮ ಎದೆಯ ಮೇಲೆ ನನ್ನ ❤️ಸೆಲೆಬ್ರಿಟಿ ಟ್ಯಾಟೂ ಹಾಕಿಸಿಕೊಂಡಿರುವ ಏಕೈಕನಟ ನಮ್ಮೆಲ್ಲರ ಪ್ರೀತಿಯ ಬಾಕ್ಸ್ ಆಫೀಸ್ ಸುಲ್ತಾನ್.ಅಭಿಮಾನಿಗಳ ಮೇಲೆ ನೀವು ಇಟ್ಟಿರುವ ಪ್ರೀತಿಗೆ ನಿಮ್ಮ ಸಮಸ್ತ ಅಭಿಮಾನಿಗಳು ಸದಾಚಿರಋಣಿ ಬಾಸ್ 🙏🙏🙏
#DBoss#DarshanThoogudeepa
ಇಲ್ಲಿಯ ವರೆಗೂ ಒಂದು ಪಯಣ... ಇಂದಿನಿಂದ ಇನ್ನಷ್ಟು ಪ್ರೀತಿ ಹಾಗೂ ಆಶ್ವಾಸನೆ ತುಂಬಿದ ಪಯಣ ✨
Verified by your love and hearts all these years, officially verified now by a platform that connects you more to me! Thanks to you all for this consistent support 🙏❤️
@Twitter#Verified
ಬಹುತೇಕ ೫೦೦ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ ಜನಪ್ರಿಯರಾಗಿದ್ದ ಹಿರಿಯ ನಟ ಮಂದೀಪ್ ರಾಯ್ ರವರು ವಿಧಿವಶರಾಗಿರುವ ಸುದ್ಧಿ ಕನ್ನಡ ಚಿತ್ರರಂಗಕ್ಕೆ ಒಂದು ನೋವಿನ ಸಂಗತಿಯಾಗಿದೆ. ದೇವರು ಅವರ ಕುಟುಂಬಕ್ಕೆ ಈ ನೋವನ್ನು ಸಹಿಸಿಕೊಳ್ಳುವ ಶಕ್ತಿ ನೀಡಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ
ಸಾಹಸಸಿಂಹ ಡಾ|| ವಿಷ್ಣು ದಾದಾರವರ ಸ್ಮಾರಕ ಕೊನೆಗೂ ನಮ್ಮ ಮೈಸೂರಿನಲ್ಲಿ ಲೋಕಾರ್ಪಣೆ ನೆರವೇರಿದೆ, ಕನ್ನಡ ನಾಡಿಗೆ ವಿಷ್ಣು ಸರ್ ರವರ ಕೊಡುಗೆ ಅಪಾರವಾದದ್ದು. ಇದಕ್ಕೆ ಮುಖ್ಯಕಾರಣಕರ್ತರಾಗಿರುವ ದಾದಾ ಅಭಿಮಾನಿಗಳು ಹಾಗೂ ಕುಟುಂಬಕ್ಕೆ ಅನಂತ ಧನ್ಯವಾದಗಳು
ಸರ್ವರಿಗೂ ಗಣರಾಜ್ಯೋತ್ಸವದ ಶುಭಾಶಯಗಳು
ಎಂದೆಂದೂ ನಮ್ಮ ಬೆನ್ನೆಲುಬಾಗಿ ನಿಂತು ಪ್ರೋತ್ಸಾಹಿಸಿದ ನಮ್ಮ ಕನ್ನಡಾಭಿಮಾನಿಗಳಿಗೆ ಹೃದಯಪೂರ್ವಕ ಧನ್ಯವಾದಗಳು.
ಇಂದಿನಿಂದ ನಿಮ್ಮ 'ಕ್ರಾಂತಿ' ನಿಮ್ಮ ಹತ್ತಿರದ ಚಿತ್ರಮಂದಿರಗಳಲ್ಲಿ ತೆರೆಕಾಣುತ್ತಿದೆ. ನೋಡಿ ಆಶೀರ್ವದಿಸಿ