ಸುವರ್ಣಸೌಧದ ಮುಂದೆ ವೀರರಾಣಿ ಬೆಳವಡಿ ಮಲ್ಲಮ್ಮನವರ ಮೂರ್ತಿಯೂ ಕೂಡ ಸ್ಥಾಪನೆ ಆಗಬೇಕೆಂದು ಬೆಳವಡಿಯ ಗ್ರಾಮಸ್ಥರು, ಬೈಲಹೊಂಗಲ ಉಪವಿಭಾಗಾಧಿಕಾರಿಯವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
#belagavika
ಅದ್ಧೂರಿ ರಾಜ್ಯೋತ್ಸವಕ್ಕೆ ರಾಜ್ಯ ಸರ್ಕಾರ ಅನುಮತಿ ಕೊಟ್ರೆ ಅದನ್ನಾ ಸ್ವಾಗತ ಮಾಡ್ತಿವಿ. ಅನುಮತಿ ಕೊಡ್ಲಿಲ್ಲಾ ಅಂದ್ರೂ ನಾವು ಅದ್ಧೂರಿ ರಾಜ್ಯೋತ್ಸವ ಮಾಡ್ತಿವಿ. ಬೆಂಕಿ ಮಾತು ಹೇಳಿದ್ರಿ ಮಹಾದೇವ ಅಣ್ಣಾ 🔥🔥
#ನಮ್ಮ_ರಾಜ್ಯೋತ್ಸವ_ನಮ್ಮ_ಹಬ್ಬ#NammaRajyotsavaNammaHabba