ವೈದ್ಯ ವೃತ್ತಿಯಲ್ಲಿ ತೊಡಗಿಸಿಕೊಂಡಿರುವ ನಾಡಿನ ಸಮಸ್ತ ವೈದ್ಯರಿಗೆ ರಾಷ್ಟ್ರೀಯ ವೈದ್ಯರ ದಿನಾಚರಣೆಯ ಶುಭಾಶಯಗಳನ್ನು ಅತ್ಯಂತ ಗೌರವದಿಂದ ತಿಳಿಸುತ್ತಿದ್ದೇನೆ.
#DoctorsDay#NationalDoctorsDay
ರಾಜ್ಯ ಹೆದ್ದಾರಿಯ ಕುದೂರು-ಹುಲಿಕಲ್ ಮಾರ್ಗದಲ್ಲಿ ಮರಗಳನ್ನು ಬೆಳೆಸಿ ವಿಶಿಷ್ಟವಾಗಿ ಪರಿಸರದ ಉಳಿವಿನ ಗಾಥೆ ಬರೆದ ವೃಕ್ಷಮಾತೆ, ಪದ್ಮಶ್ರೀ ಡಾ.ಸಾಲುಮರದ ತಿಮ್ಮಕ್ಕ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು🌹...
ಭಗವಂತನು ತಮಗೆ ದೀರ್ಘ ಆಯುರಾರೋಗ್ಯ ನೀಡಿ ಹರಸಲಿ ಎಂದು ಪ್ರಾರ್ಥಿಸುತ್ತೇನೆ...
#SaluMaradaTimmakka
ಅಂತರರಾಷ್ಟ್ರೀಯ ವಾಣಿಜ್ಯ ತಾಣಗಳಲ್ಲೊಂದಾದ, ದೇಶದ ಕೋಟ್ಯಂತರ ಜನರಿಗೆ ಆಶ್ರಯ ನೀಡಿರುವ ನಮ್ಮ ಬೆಂಗಳೂರು ನಗರ ನಿರ್ಮಾತೃ ನಾಡಪ್ರಭು ಶ್ರೀ ಕೆಂಪೇಗೌಡರ ಜಯಂತಿಯ ಹಾರ್ದಿಕ ಶುಭಾಶಯಗಳು.
#KempegowdaJayanti
"ಆತ್ಮಬಲ ಶಕ್ತಿಯನ್ನು ನೀಡುತ್ತದೆ. ಶಕ್ತಿಯು ಜ್ಞಾನವನ್ನು ನೀಡುತ್ತದೆ. ವಿದ್ಯೆ ಸ್ಥಿರತೆಯನ್ನು ಒದಗಿಸುತ್ತದೆ ಮತ್ತು ಸ್ಥಿರತೆಯು ವಿಜಯಕ್ಕೆ ಕಾರಣವಾಗುತ್ತದೆ."
-ಛತ್ರಪತಿ ಶಿವಾಜಿ ಮಹಾರಾಜ್
#Modiji
ತಮ್ಮ ಜೀವನವನ್ನು ರಾಷ್ಟ್ರಕ್ಕಾಗಿ ಸರ್ಮಪಿಸಿದ, ಕರ್ನಾಟಕದ ಕೇಸರಿ ಎಂದೇ ಖ್ಯಾತರಾದ ಜನಸಂಘದ ಸಂಸ್ಥಾಪಕ ಸದಸ್ಯರಲ್ಲೊಬ್ಬರಾದ ಜಗನ್ನಾಥ ರಾವ್ ಜೋಶಿ ಅವರ ಜನ್ಮದಿನದ ಸ್ಮರಣೆಗಳು.
#JagannathJoshi
ದೇಶದ ಅಖಂಡತೆಗೆ, ಸಾರ್ವಭೌಮತ್ವದ ಉಳಿಕೆಗೆ ಬಲಿದಾನಗೈದ ಧೀಮಂತ ನಾಯಕ, ಭಾರತೀಯ ಜನಸಂಘದ ಸ್ಥಾಪಕರಾದ ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಅವರ ಬಲಿದಾನ ದಿನದಂದು ಶತ ಶತ ನಮನಗಳು... 🙏
#ShayamPrasadMukherji
Smt.#DraupadiMurmu is the next President of India.
Smt.Draupadi Murmu will be the very first person from a Tribal community to be the #President of India.
BJP had 3 chances to elect Presidents of India & it chose A Muslim, A Dalit & A Tribal.
Only True #SocialJustice Party!
"ಯೋಗಯುಕ್ತ ಭಾರತ - ರೋಗ ಮುಕ್ತ ಭಾರತ" ಅಂತರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ತರೀಕೆರೆ ಶಾಸಕಾರದ ಡಿ ಎಸ್ ಸುರೇಶ್ ಅಣ್ಣ ನವರ ನೇತ್ರತ್ವದಲ್ಲಿ ಅಮೃತಾಪುರ ಗ್ರಾಮದ ಅಮೃತೇಶ್ವರನ ಸನ್ನಿಧಿಯಲ್ಲಿ ನಡೆದ ಯೋಗ ದಿನಾಚರಣೆಯ ಕಾರ್ಯಕ್ರಮದಕಲ್ಲಿ ಭಾಗವಹಿಸಲಾಯಿತು...
@DSSURESH10#InternationalYogaDay