ಬಹುಶಃ ಬಿಗ್ ಬಾಸ್ ಪ್ರೋಮೋ ಎಡಿಟರ್ ಗೆ ಎಲ್ಲಾ ಹೊಸ ಕನ್ನಡ ಸಿನಿಮಾಗಳ ಟ್ರೈಲರ್ ಎಡಿಟ್ ಮಾಡೋಕ್ಕೆ ಕೊಡ್ಬೇಕು ಆಗ ಎಲ್ಲಾ ಸಿನಿ ರಸಿಕರು ಚಿತ್ರಮಂದಿರಕ್ಕೆ ಬಂದು ಎಲ್ಲಾ ಒಳ್ಳೆಯ ಕನ್ನಡ ಸಿನಿಮಾಗಳನ್ನ ಗೆಲ್ಲುಸ್ತಾರೆ, ಅಷ್ಟು ಚೆನ್ನಾಗಿ ಪ್ರತಿ ವೀಕೆಂಡ್ ಪ್ರೋಮೋ ನ ಬಹಳ ಕುತೂಹಲಕಾರಿಯಾಗಿ ಮಾಡ್ತಾರೆ.. @KicchaSudeep@ColorsKannada