🚨 Today is October 21, 2026, and the #EpsteinFiles continue to raise serious questions about Donald Trump’s association with Jeffrey Epstein.
Release ALL the Epstein files! The public deserves to know the truth.
India’s Hardeep Singh Puri has also acknowledged meeting Epstein and exchanging emails, while claiming their interactions were professional.
RELEASE THE FILES. LET THE TRUTH COME OUT!
#EpsteinFiles #DonaldTrump #HardeepSinghPuri
ಬ್ಲೂಜೆಪಿ ಮತ್ತು ಸಂಗೀಳಿಗಳು ಖಂಡಿತ ನಾಚಿಕೆ ಪಡ್ತಾರೆ ಇದನ್ನ ನೋಡಿ.
ಇಷ್ಟು ದಿನ ಎಫ್ಸ್ಟಿನ್ ಫೈಲ್ ನಲ್ಲಿ ಮೋರಿ ಮಿನಿಸ್ಟರ್ ಹೆಸರು ಬಂದಿದ್ದು ಸುಳ್ಳು ಅಂತಿದ್ರು ಈಗ ಫೋಟೋ ಕೂಡ ಆಚೆ ಬಂದಿದೆ,
ಮಹಾಮಾನವನ ಕಣ್ಣಲ್ಲಿ ಭಯ ಎದ್ದು ಕಾಣುತ್ತಿದೆ.
ಎಷ್ಟುದಿನ ಭಯದಿಂದ ಸುಮ್ನೆ ಕೂರ್ತಿರಿ ನಕಲಿ ವಿಷವ ಗುರು?
ಮತ್ತೊಮ್ಮೆ ಬಯಲಾದ ಬಿಜೆಪಿಯ ಪಾಕಿಸ್ತಾನದ ಪ್ರೇಮ .
ಒಂದುವೇಳೆ ಪಾಕಿಸ್ತಾನ ಮತ್ತು ಅಮೆರಿಕದ ನಡುವೆ ಯುದ್ಧ ಆದರೆ ನಾವು ಪಾಕಿಸ್ತಾನದ ಪರವಾಗಿ ಇರುತ್ತೇವೆ ಎನ್ನುತ್ತಿದ್ದಾರೆ ರಾಜಸ್ಥಾನ ಬಿಜೆಪಿ ಅಧ್ಯಕ್ಷ...
ಬಿಜೆಪಿಗರು ಪದೆ ಪದೇ ಪಾಕಿಸ್ತಾನಕ್ಕೆ ಭಾರತೀಯರನ್ನು ಹೋಗಿ ಎನ್ನುತ್ತಾರೆ ಅಲ್ವಾ ಈಗ ತಿಳೀತು, ಪಾಪಿಸ್ತಾನ ಬಿಜೆಪಿಗರ ತವರು ಅಂತ 🤣
ದೆಹಲಿಯ ಪೊಲೀಸರ ಕಣ್ಮುಂದೆಯೇ ಹೋರಾಟಕ್ಕೆ ಹೋಗುವ ಮಕ್ಕಳನ್ನು ಹೊಡೆಯುತ್ತಿರುವ ಬಿಜಿಪಿ RSS ಗೂಂಡಾಗಳು.
ಇಡೀ ದೆಹಲಿಯಲ್ಲಿ ಪೊಲೀಸರೇ ಕಾವಲು ಇರಬೇಕಾದರೆ ಇವರು ಹೇಗೆ ಬಹಿರಂಗವಾಗಿ ಬೀದಿಗಳಲ್ಲಿ ಹಿಂಸಾಚಾರ ಮಾಡುತ್ತಾರೆ?
ಸರಕಾರದ ಕಡೆಯಿಂದ ಗೂಂಡಾಗಳನ್ನು ನಿಯೋಜಿಸಲಾಗಿದೆ
#ModiGovernment
ಏನ್ರೋ ನಮ್ 'ಕಾಡುಪಾಪ'ನ ಹಿಂಗೆ ಬೆಂಡ್ ಎತ್ತುತ್ತಿದ್ದಾರಲ್ಲಪ್ಪ! 😂 @TheNameIsYash
ನೆನ್ನೆ ರಂಗಣ್ಣ, ಇವತ್ತು ಶಿವಣ್ಣ! 🔥
ಬರೀ ದೊಡ್ಡ ಬಜೆಟ್ ಸಿನಿಮಾ ಮಾಡಿದ ತಕ್ಷಣ 1000 ಕೋಟಿ ಕಲೆಕ್ಷನ್ ಆಗುತ್ತೆ ಅಂದುಕೊಳ್ಳೋದು ಸುಳ್ಳು. ಫ್ಯಾಮಿಲಿ ಆಡಿಯನ್ಸ್ ನೋಡೋ ತರ ಸಿನಿಮಾ ಮಾಡಬೇಕು, ಮೊದಲು ಜನರಿಗೆ ಸಬ್ಜೆಕ್ಟ್ ಅರ್ಥ ಆಗಬೇಕು! 💯